2017 ದರೋಡೆ ಯತ್ನ ಪ್ರಕರಣದಲ್ಲಿ A4 ಆರೋಪಿಯಾಗಿದ್ದ.

ನ್ಯಾಯಾಲಯದಿಂದ NBW ಜಾರಿಯಾಗಿತ್ತು.

2017 ರಲ್ಲಿ ಅಜೀತ್, ಶೇಖರ್, ಸೂರ್ಯ ಜತೆ ಸೇರಿ ದರೋಡೆ ಸಂಚು

ಈ ಬಗ್ಗೆ ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿದ್ದ ಕಾಟನ್ ಪೇಟೆ ಠಾಣೆ ASI ವೆಂಕಟೇಶ್

ಸ್ಥಳಕ್ಕೆ ತೆರಳಿ ಆರೋಪಿಗಳನ್ನ‌ ಬಂಧಿಸಿದ ಕಾಟನ್ ಪೇಟೆ ಪೊಲೀಸರು

ಬಳಿಕ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ರು.

ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕ ನ್ಯಾಯಾಲಯಕ್ಕೆ ಹಾಜರಾಗದೆ ಇದ್ದ ಆರೋಪಿ ವಿನೋದ್

ಈ ಹಿನ್ನಲೆ‌ ಆರೋಪಿ ವಿರುದ್ದ ನ್ಯಾಯಾಲಯNBW ಜಾರಿ ಮಾಡಿತ್ತು.

ಜಾರಿ ಹಿನ್ನಲೆ ನಿನ್ನೆ ಸಂಜೆ ಆರೋಪಿಯನ್ನ ಕರೆತಂದಿದ್ದ ಪೊಲೀಸರು

ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಬೇಕಿದ್ದ ಪೊಲೀಸರು

ಸದ್ಯ SHRC, NHRC ರಿಗೆ ಮಾಹಿತಿ ನೀಡಿರುವ ಪೊಲೀಸರು

SHRC, NHRC ಗೈಡ್‌ಲೈನ್ಸ್ ಮೂಲಕ ಮುಂದಿನ ತನಿಖೆ

ವಿಕ್ಟೋರಿಯಾ ಆಸ್ಪತ್ರೆಯ ಶವಗಾರದಲ್ಲಿರುವ ವಿನೋದ್ ಮೃತದೇಹ

ಮ್ಯಾಜಿಸ್ಟ್ರೇಟ್ ಸಮುಖದಲ್ಲಿ ಮರಣೋತ್ತರ ಪರೀಕ್ಷೆ ವಿಡಿಯೋ ಗ್ರಾಫಿ ಮಾಡಲಾಗುತ್ತದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ಈ ಕ್ರೀಮ್‌ ಬಳಸಿ ಕಣ್ಣಿನ ಕೆಳಗಿನ Dark Circles ಮತ್ತು Wrinkles ನಿವಾರಿಸಿ

Thu Jan 5 , 2023
ನಿಮ್ಮ ಚರ್ಮದ ರಕ್ಷಣೆಯಲ್ಲಿ ನಿಮಗೆ ಕಣ್ಣಿನ ಕ್ರೀಮ್ ಅಗತ್ಯವಿದೆ. ಕಾರಣ ಸರಳವಾಗಿದೆ. ನಿಮ್ಮ ಕಣ್ಣುಗಳ ಸುತ್ತಲಿನ ಚರ್ಮವು ನಿಮ್ಮ ದೇಹದ ಇತರ ಭಾಗಗಳಿಗಿಂತ ತೆಳ್ಳಗಿರುತ್ತದೆ ಮತ್ತು ಸೂಕ್ಷ್ಮವಾಗಿರುತ್ತದೆ.ಕಾಲಜನ್-ಉತ್ತೇಜಿಸುವ ರೆಟಿನಾಲ್, ರಕ್ತ ಪರಿಚಲನೆ ವರ್ಧಕ ಕೆಫೀನ್ ಅಥವಾ ಪ್ಲಂಪಿಂಗ್ ಪೆಪ್ಟೈಡ್‌ಗಳಂತಹ ಸಕ್ರಿಯವಾಗಿರುವ ಉತ್ತಮ ಕಣ್ಣಿನ ಕ್ರೀಮ್ ನಿಮ್ಮ ಕಣ್ಣುಗಳ ಸುತ್ತಲಿನ ನಿರ್ದಿಷ್ಟ ಸಮಸ್ಯೆಯನ್ನು ಗುರಿಯಾಗಿಸಲು ಮತ್ತು ಕಣ್ಣಿನ ಪ್ರದೇಶವನ್ನು ಗಮನಾರ್ಹವಾಗಿ ಬೆಳಗಿಸಲು ಸಹಾಯ ಮಾಡುತ್ತದೆ.ಇದು ಭಾರತದ ಅತ್ಯುತ್ತಮ ಕಣ್ಣಿನ ಕ್ರೀಮ್‌ಗಳಲ್ಲಿ ಒಂದಾಗಿದೆ […]

Advertisement

Wordpress Social Share Plugin powered by Ultimatelysocial