ಆದರ್ಶ ಗ್ರಾಮಗಳನ್ನು ಗುಡಿಸಲು ಮುಕ್ತ ಗ್ರಾಮವಾಗಿಸಲು ಕ್ರಮ: ಎಂ.ನಾರಾಯಣಸ್ವಾಮಿ.

ಮೊದಲ ಹಂತದ 97 ಗ್ರಾಮಗಳಲ್ಲಿ ಇನ್ನೂ ಕೂಡ ಗುಡಿಸಲುಗಳು ಇವೆ. ಕೆಲವೆಡೆ ಗ್ರಂಥಾಲಯಗಳು, ಸ್ತ್ರೀಶಕ್ತಿ ಸಂಘಗಳು, ಅಂಬೇಡ್ಕರ್ ಭವನ, ಬಾಬುಜಗಜೀವನರಾಂ ಭವನ ಸೇರಿದಂತೆ ಸಮುದಯ ಭವನಗಳು ಇಲ್ಲ. ಆದರ್ಶ ಗ್ರಾಮಗಳನ್ನು ಗುಡಿಸಲು ಮುಕ್ತ ಗ್ರಾಮಗಳನ್ನಾಗಿಸಿ, ಮನೆ ರಹಿತರಿಗೆ ಮನೆ ಮಂಜೂರು ಮಾಡಲು ಹಾಗೂ ಗ್ರಂಥಾಲಯ, ಸಮುದಾಯ ಭವನಗಳ ಭವನಗಳನ್ನು ನಿರ್ಮಿಸಲು ಪಟ್ಟಿ ತಯಾರಿಸಿ, ಕ್ರಿಯಾ ಯೋಜನೆ ಸಲ್ಲಿಸಿದಲ್ಲಿ, ಕೇಂದ್ರ ಸರ್ಕಾರದಿಂದ ಅನುದಾನ ಒದಗಿಸಲಾಗುವುದು ಎಂದರು.ಚಿತ್ರದುರ್ಗ : ಜಿಲ್ಲೆಯಲ್ಲಿ ಆದರ್ಶ ಗ್ರಾಮ ಯೋಜನೆಯಡಿ 97 ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ಅನುಷ್ಠಾನಗೊಂಡಿದ್ದು, ಉಳಿದಂತೆ ಈ ಗ್ರಾಮಗಳನ್ನು ಗುಡಿಸಲು ಮುಕ್ತವಾಗಿಸಿ, ಮಾದರಿ ಗ್ರಾಮಗಳನ್ನಾಗಿಸುವ ನಿಟ್ಟಿನಲ್ಲಿ ಕ್ರಿಯಾಯೋಜನೆ ರೂಪಿಸುವಂತೆ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರು ಮತ್ತು ಸಂಸದರಾದ ಎ. ನಾರಾಯಣಸ್ವಾಮಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

Upper Bhadra Project | ಭದ್ರಾ ಪ್ರಾಜೆಕ್ಟ್ ಅನುಮೋದನೆ ಮಾಡಿಸಿದವನನ್ನೇ ಸೋಲಿಸಿದ್ರಿ: ಮಾಜಿ ಸಂಸದ ಪಿ.ಕೋದಂಡರಾಮಯ್ಯ

Wed Dec 28 , 2022
Ex-MP Kodandaramaiah: ಭದ್ರಾ ಮೇಲ್ದಂಡೆ ಯೋಜನೆಯಿಂದ ನೀರು ಹರಿಸುವ ಹಿಂದೆ ನಡೆದಿದ್ದ ಹೋರಾಟದ ಬಗ್ಗೆ ಮಾಜಿ ಸಂಸದ ಪಿ.ಕೋದಂಡರಾಮಯ್ಯ ತೆರೆದಿಟ್ಟರು. ಈ ಬರಡು ಪ್ರದೇಶದಲ್ಲಿ ನೀರಿನ ಬಗ್ಗೆ ಹೋರಾಟ ಸಮಿತಿ ರಚಿಸಿಕೊಂಡು ಹೋರಾಟ ಆರಂಭಿಸಿದೆವು. ಇಲ್ಲಿನ ಪತ್ರಕರ್ತರು ಹಾಕಿದ ತಳಪಾಯದಿಂದ ಹೋರಾಟ ಮುಂದುವರಿಸಿದೆವು. ಆಗಿನ ಹೋರಾಟದಿಂದ 2003 ಸೆಪ್ಟೆಂಬರ್‌ನಲ್ಲಿ ಭದ್ರಾ ಪ್ರಾಜೆಕ್ಟ್‌ಗೆ ಅನುಮೋದನೆ ಸಿಕ್ಕಿತು. ಆದರೆ 2004ರಲ್ಲಿ ಇಲ್ಲಿನ ಜನತೆ ನನ್ನನ್ನು ಸೋಲಿಸಿ ಬಿಟ್ರು ಎಂದು ಹೇಳಿದರು. ಇತ್ತೀಚಿನ ಸುದ್ದಿಗಳಿಗಾಗಿ […]

Advertisement

Wordpress Social Share Plugin powered by Ultimatelysocial