ನಾನು ಎಲ್ಲಾ ಸಮಯದಲ್ಲೂ ಹೋರಾಡಿಕೊಂಡೇ ಮುನ್ನಡೆದಿದ್ದೇನೆ: ಅದಿತಿ ಪ್ರಭುದೇವ

ನಾನು ಎಲ್ಲಾ ಸಮಯದಲ್ಲೂ ಹೋರಾಡಿಕೊಂಡೇ ಮುನ್ನಡೆದಿದ್ದೇನೆ: ನಟಿ ಅದಿತಿ ಪ್ರಭುದೇವ

ಇಲ್ಲಿಯವರೆಗೂ ತನ್ನ ವೃತ್ತಿ ಜೀವನದಲ್ಲಿ ವಿಭಿನ್ನ ದಾರಿ ಆಯ್ದುಕೊಂಡಿರುವ ಸ್ಯಾಂಡಲ್ ವುಡ್ ನಟಿ ಅದಿತಿ ಪ್ರಭುದೇವ, ಮಹಿಳಾ ಕೇಂದ್ರಿತ ಪಾತ್ರಗಳನ್ನು ನಿರ್ವಹಿಸುವುದರೊಂದಿಗೆ ಎಂಜಾಯ್ ಮಾಡುತ್ತಿದ್ದಾರೆ ಮತ್ತು ಕಥೆ ಆಧಾರಿತ ಚಿತ್ರವನ್ನು ಬಯಸುತ್ತಿದ್ದಾರೆ.

ರಂಗನಾಯಕಿ ನಟಿಯ ಮುಂದಿನ ಚಿತ್ರ ‘ಆನಾ’. ಮನೋಜ್ ಪಿ ನಂದಲುಮಾನೆ ನಿರ್ದೇಶನದ ಈ ಚಿತ್ರ ಹಾರರ್ ಹಾಗೂ ಫ್ಯಾಂಟಸಿ ಕಥೆ ಹೊಂದಿದೆ. ಆಯಂಕರ್ ಆಗಿ ವೃತ್ತಿ ಜೀವನ ಆರಂಭಿಸಿ, ಕಿರುತೆರೆಯಲ್ಲಿ ಪ್ರಸಿದ್ಧಿಯಾದ ನಂತರ ಸಿನಿಮಾ ಕ್ಷೇತ್ರ ಪ್ರವೇಶಿಸಿದ್ದಾಗಿ ಆದಿತಿ ಪ್ರಭುದೇವ ಹೇಳಿದ್ದಾರೆ.

ವಿಭಿನ್ನ ಪಾತ್ರಗಳೊಂದಿಗೆ ಅನೇಕ ನಿರ್ದೇಶಕರು ತಮ್ಮನ್ನು ಸಂಪರ್ಕಿಸಿದ್ದಾರೆ. ಹೀರೋಯಿನ್ ಆಗಿ, ಕೇವಲ ಕ್ಯೂಟ್ ಅಥವಾ ಬ್ಯೂಟಿಫುಲ್ ಆಗಿ ಮಾತ್ರ ಕಾಣಿಸಿಕೊಳ್ಳಲು ಬಯಸುವುದಿಲ್ಲ. ನನ್ನ ನಟನೆಯನ್ನು ಪ್ರಶಂಸಿಬೇಕೆಂದು ಬಯಸುತ್ತೇನೆ. ಹಿಂದಿನ ರಂಗನಾಯಕಿ ಆಗಿರಬಹುದು, ಅಥವಾ ಆನಾ, ತೋತಾಪುರಿ ಆಗಿರಬಹುದು, ವಿಶಿಷ್ಠ ಪಾತ್ರದೊಂದಿಗೆ ನಿರ್ದೇಶಕರು ತನನ್ನು ಸಂಪರ್ಕಿಸಿದಾಗ ತುಂಬಾ ಎಕ್ಸೈಟ್ ಆಗಿದ್ದಾಗಿ ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿಂದ ಕೊಡಗು, ಕಬಿನಿಗೆ ಹೆಲಿಕಾಪ್ಟರ್‌ ಸೇವೆ; ದರ ಎಷ್ಟು?

Fri Dec 17 , 2021
ಬೆಂಗಳೂರು, ಡಿಸೆಂಬರ್ 17;ಬೆಂಗಳೂರಿಂದ ನಗರದಿಂದ ಕೊಡಗು ಮತ್ತು ಕಬಿನಿಗೆ ಹೆಲಿಕಾಪ್ಟರ್ ಮೂಲಕ ತೆರಳಬಹುದಾಗಿದೆ. ‘ಬ್ಲೇಡ್’ ಇಂಡಿಯಾ ಕಂಪನಿ ಬೆಂಗಳೂರಿನಿಂದ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಿದೆ, ದರಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 2022ರ ಡಿಸೆಂಬರ್‌ನಲ್ಲಿ ಬ್ಲೇಡ್ ಇಂಡಿಯಾ ವೀಕೆಂಡ್ ಪ್ರೈವೇಟ್ ಚಾರ್ಟರ್‌ ಸೇವೆಯನ್ನು ಆರಂಭಿಸುವ ಮೂಲಕ ಕರ್ನಾಟಕದಲ್ಲಿ ಉದ್ಯಮ ಆರಂಭಿಸಿತ್ತು. ಈಗ ಬೆಂಗಳೂರು-ಕೊಡಗು, ಬೆಂಗಳೂರು-ಕಬಿನಿ ನಡುವೆ ಹೆಲಿಕಾಪ್ಟರ್ ಸೇವೆ ಆರಂಭಿಸಿದೆ. ಬ್ಲೇಡ್ ಅಮೆರಿಕದ ಸಂಸ್ಥೆಯಾಗಿದ್ದು ಬ್ಲೇಡ್ ಇಂಡಿಯಾ ಹೆಸರಿನಲ್ಲಿ ಭಾರತದಲ್ಲಿ ಉದ್ಯಮ ನಡೆಸುತ್ತಿದೆ. ಸಂಚಾರ […]

Advertisement

Wordpress Social Share Plugin powered by Ultimatelysocial