ಏರ್ ಪೋರ್ಟ್ ರಸ್ತೆಯಲ್ಲಿ ಮುಂದುವರಿದ ಪುಂಡರ ಹಾವಳಿ.

ಏರ್ ಪೋರ್ಟ್ ರಸ್ತೆಯಲ್ಲಿ ವೀಲಿಂಗ್ ಹಾವಳಿ.

ನಡುರಾತ್ರಿಯಲ್ಲಿ ಏರ್ ಪೋರ್ಟ್ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಿರುವ ಯುವಕರು.

ಇದ್ದರಿಂದ ಇತರೆ ವಾಹನ ಸಾವಾರರಿಗೆ ಕಿರಿಕಿರಿ.

ಯುವಕರು ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸಾರ್ವಜನಿಕರ ಮನವಿ.

ನಿನ್ನೆ ರಾತ್ರಿ ವೀಲಿಂಗ್ ಮಾಡುತ್ತಿದ್ದ ವೇಳೆ ಹಿಂಬದಿಯ ಕಾರಿನಲ್ಲಿ ರೆಕಾರ್ಡ್.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೊದಲ ಬಾರಿಗೆ ನಾಯಕನಟನಾಗಿದ್ದ ಪ್ರಮೋದ್ ಶೆಟ್ಟಿಗೆ ಶಾಕ್.!

Fri Jan 27 , 2023
  ನಿರ್ಮಾಪಕ ಅರೆಸ್ಟ್ ಆಗ್ತಿದ್ದಂತೆ ಅರ್ಧಕ್ಮೆ ನಿಂತ ಶಹಬ್ಬಾಸ್ ಬಡ್ಡಿ ಮಗನೇ ಸಿನಿಮಾ.! ಶಹಬ್ಬಾಸ್ ಬಡ್ಡಿ ಮಗನೇ ಪ್ರಮೋದ್ ಶೆಟ್ಟಿ ಅಭಿನಯದ ಮೊದಲ ಸಿನಿಮಾ ಕಳೆದ ವರ್ಷ ಅಕ್ಟೋಬರ್ 2022 ರ ದಸರಾ ವೇಳೆಗೆ ಮುಹೂರ್ತ ಶುರುಮಾಡಿದ್ದ ಸಿನಿಮಾ 420 ವಂಚನೆ ಕೇಸ್ ನಲ್ಲಿ ಸಿನಿಮಾದ ನಿರ್ಮಾಪಕ ಪ್ರಕಾಶ್ ಅರೆಸ್ಟ್ ಆಡುಗೋಡಿ ಠಾಣೆ ಪೊಲೀಸರಿಂದ ಶಹಬ್ಬಾಸ್ ಬಡ್ಡಿ ಮಗನೇ ಸಿನಿಮಾ ನಿರ್ಮಾಪಕ ಪ್ರಕಾಶ್ ಅರೆಸ್ಟ್ KMF ನಲ್ಲಿ ವಿವಿಧ ಹುದ್ದೆ […]

Advertisement

Wordpress Social Share Plugin powered by Ultimatelysocial