ಬೆಳೆಗಳಿಗೆ ಬೆಂಕಿ ಹತ್ತಿದ್ದು ಆರಿಸಲು ಹೋಗಿ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದ ಅನ್ನದಾತ

ತನ್ನ ಜಮೀನಿನಲ್ಲಿನ ಕಬ್ಬಿನ ರೌದಿಗೆ ಬೆಂಕಿ ಹಚ್ಚಿದ್ದ ರೈತ ಹಾವೇರಿಯ ಕಬ್ಬಿನ ಹೊಲದಲ್ಲಿದ್ದ ರೌದಿ ಸುಡಲು ಹಾಕಿದ್ದ ಬೆಂಕಿ ಏಕಾಏಕಿ ಅದು ನಿಯಂತ್ರಣಕ್ಕೆ ಬಾರದ ಹಿನ್ನಲೆ ಪಕ್ಕದ ಜಮೀನಿನ ಬೆಳೆಗಳಿಗೆ ಬೆಂಕಿ ಹತ್ತಿದ್ದು ಆರಿಸಲು ಹೋಗಿ ಆಕಸ್ಮಿಕವಾಗಿ ಬೆಂಕಿಯಲ್ಲಿ ಬಿದ್ದ ಅನ್ನದಾತ ಕೈಕಾಲುಗಳ ಹಿಂಭಾಗ,ಬೆನ್ನಿಗೆ ತಲೆಗೆ,ಮೈಮೇಲೆಲ್ಲಾ ಬೆಂಕಿಬಿದ್ದು ಸಾವನ್ನಪ್ಪಿದ ರೈತ ಹಾವೇರಿ ತಾಲೂಕಿನ ಬೆಳವಿಗಿ ಗ್ರಾಮದಲ್ಲಿ ಘಟನೆ ನಡೆದಿದೆ,ನಿಂಗಪ್ಪ ಹಾದಿಮನಿ ಬೆಂಕಿಗಾಹುತಿಯಾದ ರೈತ.ಬೆಂಕಿಯ ಕೆನ್ನಾಲಿಗೆಗೆ ರೈತನ ದೇಹ ಸಂಪೂರ್ಣ ಸುಟ್ಟು ಕರಕಲಾಗಿದೆ ಭಾಗಶಃ 75% ಸುಟ್ಟು ಹೋಗಿದ್ದ ರೈತನ ದೇಹ ಮೃತ ರೈತನ ಸಂಬಂಧಿಕರಿಂದ ಪರಿಹಾರಕ್ಕಾಗಿ ಆಗ್ರಹ.ಸ್ಥಳಕ್ಕೆ ಪೋಲಿಸರ ಭೇಟಿ ನೀಡಿ ಪರಿಶೀಲನೆ ಮಾಡಲಾಗಿದೆ. ಈ ಪ್ರಕರಣ ಬಗ್ಗೆ ಗುತ್ತಲ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸಹೋದರಿ ಐಶ್ವರ್ಯ-ಧನುಷ್ ವಿಚ್ಛೇದನದ ಬಗ್ಗೆ ಸೌಂದರ್ಯಾ ಪ್ರತಿಕ್ರಿಯಿಸಿದ್ದಾರೆ;

Thu Jan 20 , 2022
18 ವರ್ಷಗಳ ಒಗ್ಗಟ್ಟಿನ ನಂತರ, ಜನವರಿ 17 ರಂದು ಐಶ್ವರ್ಯಾ ರಜನಿಕಾಂತ್ ಮತ್ತು ಧನುಷ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದರು. ಅವರ ಘೋಷಣೆಯ ಕೆಲವೇ ಗಂಟೆಗಳ ನಂತರ, ಸೌಂದರ್ಯ ರಜನಿಕಾಂತ್ ತಮ್ಮ ವಿಚ್ಛೇದನದ ಬಗ್ಗೆ ಪ್ರತಿಕ್ರಿಯಿಸಿದರು. ಜನವರಿ 17 ರಂದು, ತಡರಾತ್ರಿಯಲ್ಲಿ ನಟ ಟ್ವಿಟ್ಟರ್‌ನಲ್ಲಿ ಪತ್ನಿ ಐಶ್ವರ್ಯಾ ಅವರಿಂದ ಬೇರ್ಪಡುವುದಾಗಿ ಘೋಷಿಸಿದರು ಮತ್ತು ಪ್ರತಿಯೊಬ್ಬರೂ ಅವರ ನಿರ್ಧಾರವನ್ನು ಗೌರವಿಸುವಂತೆ ಕೇಳಿಕೊಂಡರು. ಐಶ್ವರ್ಯ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ […]

Advertisement

Wordpress Social Share Plugin powered by Ultimatelysocial