ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ

ಕೊರೊನಾ ಸೋಂಕಿತರ ಪ್ರಕರಣ ಅಮೆರಿಕದಲ್ಲಿ ವ್ಯಾಪಕಗೊಂಡಿದೆ.ಒಂದೇ ದಿನದಲ್ಲಿ 2,45,000 ಪ್ರಕರಣ ದೃಢ ಮೃತಪಡುತ್ತಿರುವವರ ಸಂಖ್ಯೆ3 ಪಟ್ಟು ಹೆಚ್ಚು. ಹೊಸ ಸೋಂಕಿತರ ಸಂಖ್ಯೆ 6 ಪಟ್ಟು ಹೆಚ್ಚು.ಅಮೆರಿಕದಲ್ಲಿ ಕೊರೊನಾ ವೈರಸ್ ಸೋಂಕಿನ ಹರಡುವಿಕೆ ಮತ್ತೆ ವ್ಯಾಪಕಗೊಂಡಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗಿದ್ದು, ಅಮೆರಿಕದಲ್ಲಿ ಒಂದೇ ದಿನ 2 ಲಕ್ಷದ 45 ಸಾವಿರ ಪ್ರಕರಣಗಳು ದೃಢಪಟ್ಟಿದ್ದು, 3,600 ಮಂದಿ ಮೃತಪಟ್ಟಿದ್ದಾರೆ . 3 ತಿಂಗಳ ಹಿಂದೆ ಸೋಂಕಿನಿಂದಾಗಿ ಸಾವಿಗೀಡಾಗುತ್ತಿದ್ದವರಿಗಿಂತ ಈಗ ಮೃತಪಡುತ್ತಿರುವವರ ಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. ಹೊಸದಾಗಿ ಸೋಂಕಿತರಾಗುತ್ತಿರುವವರ ಸಂಖ್ಯೆ ಆರು ಪಟ್ಟು ಹೆಚ್ಚಾಗಿದೆ…

 

ಇದನ್ನೂ ಓದಿ : ಕ್ರಿಸ್ಮಸ್ – ಹೊಸ ವರ್ಷ ಆಚರಣೆಗೆ ಕ್ರಮ ಪಾಲನೆ

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ

Fri Dec 18 , 2020
ಬೆಂಗಳೂರಿನಲ್ಲಿ ಪೊಲೀಸ್ ದಂಪತಿ ಆತ್ಮಹತ್ಯೆ ಪ್ರಕರಣ. ಪೊಲೀಸ್ ಕಾನ್ಸ್‌ಟೇಬಲ್ ಶೀಲಾ, ಹೆಡ್ ಕಾನ್ಸ್‌ಟೇಬಲ್ ಸುರೇಶ್ ನೇಣಿಗೆ ಶರಣಾದ ದಂಪತಿಗಳು. ಕಳೆದ ಹತ್ತು ವರ್ಷದ ಹಿಂದೆ ಮದುವೆಯಾಗಿದ್ದು, ಶೀಲಾ‌ ಕಂಟ್ರೋಲ್ ರೂಂನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ. ಡೆತ್ ನೋಟ್ ಬರೆದಿಟ್ಟು ದಂಪತಿಗಳು ಆತ್ಮಹತ್ಯೆ. ಕೊತ್ತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ:ದೇವಸ್ಥಾನದಲ್ಲಿ ಕಳ್ಳರ ಕೈಚಳಕ Please follow and like us:

Advertisement

Wordpress Social Share Plugin powered by Ultimatelysocial