ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌  ಹತ್ಯೆ ಸಂಚು ಬಯಲು

ಅಮೆರಿಕದ ಮಾಜಿ ಅಧ್ಯಕ್ಷ ರಾಗಿರುವ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸಿದ ಆರೋಪದ ಮೇಲೆ 72 ವರ್ಷದ ಥಾಮಸ್ ವೆಲ್ನಿಕ್ ಎಂಬ ವ್ಯಕ್ತಿಯನ್ನು ‌ ಬಂಧಿಸಿದ್ದಾರೆ.

ಟ್ರಂಪ್‌ 2020 ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತು ಅಧಿಕಾರ ತೊರೆಯಲು ನಿರಾಕರಿಸಿದ್ದಾಗ  ಟ್ರಂಪ್ ಅವರನ್ನು ಅಪಹರಿಸಿ ಹತ್ಯೆ ನಡೆಸುವುದಾಗಿ ಆತ ಬೆದರಿಕೆ ಒಡ್ಡಿದ್ದ.

ಕಳೆದ ವರ್ಷ ಜನವರಿಯಲ್ಲಿ ನ್ಯೂಯಾರ್ಕ್‌ನ ಲಾಂಗ್ ಐಲ್ಯಾಂಡ್‌ನಲ್ಲಿರುವ ಸೀಕ್ರೆಟ್ ಸರ್ವೀಸ್‌ನ ಕಛೇರಿಗೆ ಎರಡು ವಾಯ್ಸ್‌ ಮೇಲ್ ಸಂದೇಶ ಕಳುಹಿಸಿದ್ದ

ಸದ್ಯಕ್ಕೆ ಆತನನ್ನು ಗೃಹಬಂಧನದಲ್ಲಿ ಇರಿಸಲು ನ್ಯಾಯಾಲಯ ನಿರ್ದೇಶನ ನೀಡಿದೆ. ಇದೇ ವೇಳೆ ಆತನ ಮೇಲೆ GPS ಮಾನಿಟರಿಂಗ್ ಸಾಧನ ಅಳವಡಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ಆತನ ಮಾನಸಿಕ ಸ್ಥಿತಿ ತನಿಖೆ ಮಾಡಿ ಮದ್ಯಪಾನ ಅಥವಾ ಮಾದಕ ವ್ಯಸನಿಯಾಗಿದ್ದರೆ ಸೂಕ್ತ ಚಿಕಿತ್ಸೆ ಪಡೆಯುವಂತೆಯೂ ಸೂಚಿಸಲಾಗಿದೆ .

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

Siddramaiah : ತಮಿಳುನಾಡಿಗೆ ಏನು ತೊಂದರೆ ಆಗಲ್ಲ | Mekedatu Padayathre | 3rd day Mekedatu | Speed News |

Tue Jan 11 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial