ಅಮೃತ್ ಪೌಲ್ ಮಗಳು ಸರ್ಕಾರಕ್ಕೆ ಪತ್ರ – ನನ್ನ ತಂದೆ ನಿರಪರಾಧಿ

ಪಿಎಸ್‌ಐ (PSI) ಅಕ್ರಮ ನೇಮಕಾತಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ (ADGP) ಅಮೃತ್‌ ಪೌಲ್‌ಗೆ ಜೈಲೆ ಗತಿಯಾಗಿದೆ. ಅಮೃತ್‌ ಪೌಲ್‌ ಜಾಮೀನು ಅರ್ಜಿಗೂ ತಿರಸ್ಕಾರ ಮಾಡಲಾಗಿದೆ. ಇದರ ಬನ್ನಲ್ಲೇ ಪೌಲ್‌ ಮಗಳು ನನ್ನ ತಂದೆ ಅಮಾಯಕ. ಯಾವುದೇ ತಪ್ಪು ಮಾಡಿಲ್ಲ. ತಂದೆ ಬಂಧನದಿಂದ ದೈಹಿಕ, ಮಾನಸಿಕ, ಆರ್ಥಿಕ ಕಷ್ಟ ಎದುರಾಗಿದೆ ಬ್ಯಾಂಕ್‌ ಲೋನ್‌ಗೆ ಇಎಂಐ ಕಟ್ಟೋಕೂ ಕೂಡ ಆಕ್ತಿಲ್ಲ ನಮಗೆ ನ್ಯಾಯ ಕೊಡಿಸಿ ಎಂದು ಪುತ್ರಿ ನುಹಾರ್‌ ಪತ್ರದ ಮೂಲಕ ಮನವಿ ಮಾಡಿದ್ದಾರೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ:
https://play.google.com/store/apps/details?id=com.speed.newskannada
Please follow and like us:

Please follow and like us:

Leave a Reply

Your email address will not be published. Required fields are marked *

Next Post

ಬಿಎಸ್ವೈ ಪರ ಸಿಎಂ ಬ್ಯಾಟಿಂಗ್ – ಯಡಿಯೂರಪ್ಪ ನಮ್ಮ ಸರ್ವೋಚ್ಛ ನಾಯಕ

Thu Dec 15 , 2022
ಯಡಿಯೂರಪ್ಪ ಮೇಲೆ ಬಿಜೆಪಿ ಮುನಿಸಿಕೊಂಡಿದೆ ಅನ್ನೋದು ಶುದ್ಧ ಸುಳ್ಳು. ಯಡಿಯೂರಪ್ಪನವರೇ ನಮ್ಮ ಸರ್ವೋಚ್ಛ ನಾಯಕರು ಎಂದು ಸಿಎಂ ಬಸವರಾಜ್‌ ಬೊಮ್ಮಾಯಿ ಹೇಳಿದ್ದಾರೆ. ಯೆಡಿಯೂರಪ್ಪ ಎಲ್ಲ ಕೆಲಸ ಮಾಡುತ್ತೇವೆ. ನನ್ನ ಹಾಗು ಬಿಎಸ್‌ವೈ ನಡುವಿನ ಭಿನ್ನಾಬಿಪ್ರಾಯ ಕೂಡ ಸುಳ್ಳು. ಆ ಥರಹದ ಯಾವುದೇ ಗೊಂದಲ ಇಲ್ಲ ನನ್ನದು ಬಿಎಸ್‌ವೈ ಅವರದ್ದು ತಂದೆ ಮಗನ ಸಂಬಂಧ ಎಂದು ಸ್ಪಷ್ಟ ಪಡಿಸಿದರು. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ಲೋಡ್‌ಮಾಡಿ: https://play.google.com/store/apps/details?id=com.speed.newskannada Please follow and like […]

Advertisement

Wordpress Social Share Plugin powered by Ultimatelysocial