ನಗರದಲ್ಲಿ ಬಹುತೇಕ ಅಂಗಡಿ ಮುಂಗಟ್ಟು ಬಂದ್.

ಬಸ್ ಗಳಿಲ್ಲದೆ ಬಿಕೋ ಎನ್ನುತ್ತಿರುವ ಕೇಂದ್ರ ಬಸ್ ನಿಲ್ದಾಣತೊಗರಿ ಬೆಳೆಗೆ ಪರಿಹಾರ ನೀಡುವಂತೆ ನಡೆಸುತ್ತಿರುವ ಬಂದ್ನಟೆ ರೋಗದಿಂದ ಹಾಳಾದ ತೊಗರಿಗೆ ಪರಿಹಾರಕ್ಕೆ ಆಗ್ರಹಿಸಿ ಕಲಬುರ್ಗಿ ಬಂದ್ ಗೆ ಕರೆ ನೀಡಿದ ರೈತರುಈ ಸಂದರ್ಭದಲ್ಲಿ ಮಾತನಾಡಿದ ಶರಣಬಸಪ್ಪ ಮಮಶೆಟ್ಟಿ ಕಲ್ಬುರ್ಗಿ ಜಿಲ್ಲಾ ಅಧ್ಯಕ್ಷರು ಕೆಪಿಆರ್ಎಸ್ರೈತ ಸಂಘಟನೆಗಳು ದಲಿತ ಸಂಘಟನೆಗಳು ಕಾರ್ಮಿಕ ಕನ್ನಡಪರ ಸಂಘಟನೆಗಳು ವಿದ್ಯಾರ್ಥಿ ಸಂಘಟನೆಗಳು ಮಹಿಳಾ ಸಂಘಟನೆಗಳು ಅನೇಕ ಸಂಘಟನೆಗಳು ಈ ಒಂದು ಬಂದಿಗೆ ಬೆಂಬಲ ನೀಡಿರುತ್ತಾರೆಕಲಬುರ್ಗಿ ಜಿಲ್ಲೆಯಲ್ಲಿ ರೈತರು ರೊಕ್ಕದ ಮಾಲು ತೊಗರಿ ಬೆಲೆ ನಂಬಿ ಕುಂತ ರೈತರು ಬದುಕು ಬೀದಿಗೆ ಬಂದಂತಾಗಿದೆಮುಂಗಾರು ಬಿತ್ತನೆ ಮಾಡಿದ ಮೊಳಕೆ ಒಡೆದು ನಂತರ ಬಸವಣ್ಣ ಹುಳ ಕಾಟದಿಂದ ನಾಟಿಕೆ ಹಾನಿ ಉಂಟಾಯಿತುಮಳೆಯಿಂದ ಹಾನಿಯಾದ ಬೆಳೆಗಳು ಉದ್ದು ಹೆಸರು ಸೋಯಾ ತೊಗರಿ ರೊಕ್ಕದ ಮಾಲು ಸಂಪೂರ್ಣ ಕೈ ಕೊಟ್ಟಂತಾಗಿದೆನಟಿ ರೋಗದಿಂದ ಒಣಗಿಹೋದ ತೊಗರಿ ರೈತರು ಗೋಳಾಟ ಮುಗಿಲು ಮುಟ್ಟಿದೆ ರೈತರು ಎಲ್ಲಾ ಬೆಳೆಗಳಿಗೆ ವಿಮೆ ಮಾಡಿಸಲಾಗಿದೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಿಂದ ರೈತರು ವಿಮಾ ಕಂಪನಿಯ ಹಣ ಕಟ್ಟಿದ ರೈತರಿಂದ ಹಣ ವಸೂಲಿಗೆ ಮಾಡುವ ರೈತ ವಿರೋಧಿ ವಿಮಾ ಕಂಪನಿಗಳು ರೈತರು ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬೆಣ್ಣೆ ಹಚ್ಚಿದಂತಾಗಿದೆಬೆಳೆ ವಿಮೆ ಕಟ್ಟಿಸಿಕೊಂಡು ರೈತರಿಂದ ಹಣ ಸುಲಿಗೆ ಮಾಡುತ್ತಿರುವ ಬೆಳೆ ವಿಮಾ ಕಂಪನಿಗಳು ರೈತರಿಗೆ ಮೋಸ ಮಾಡುತ್ತಿವೆಡಾ. ಎಂ ಎಸ್ ಸ್ವಾಮಿನಾಥನ ಯೋಗದ ವರದಿಯ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಎಂ ಎಸ್ ಪಿ ಕಾನೂನು ಜಾರಿ ಮಾಡಬೇಕು ಮತ್ತು ಪ್ರತಿ ಕುಂಟಲ್ಲಿಗೆ 12,000 ಬೆಂಬಲ ಬೆಲೆ ನಿಗದಿ ಮಾಡಬೇಕುಕಲಬುರ್ಗಿ ತೊಗರಿ ಬೋರ್ಡ್ ಬಲಪಡಿಸಬೇಕು ಮತ್ತು ರೈತರ ಸಾಲ ಮನ್ನಾ ಮಾಡಬೇಕುಪ್ರತಿ ಕ್ವಿಂಟಲ್ ತೊಗರಿಗೆ ರಾಜ್ಯ ಸರ್ಕಾರ 1000. ಪ್ರೋತ್ಸಾಹ ಧನ ಕೊಡಬೇಕುಹೊರದೇಶದ ತೊಗರಿ ಬೆಲೆ ಕನಿಷ್ಠ ಶೇಕಡ 50ರಷ್ಟು ಇಂಪಾರ್ಟೆಂಟ್ ಡಿವುಟಿ ಹಾಕಬೇಕುರೈತ ವಿರೋಧಿ ಎಪಿಎಂಸಿ ಕಾಯ್ದೆ ತಿದ್ದುಪಡಿ 2022 ಮೋದಂಬಿಕ್ 2.86 ಲಕ್ಷ ಟನ್ ಟಾರ್ಜನೀಯ 1.9 ಲಕ್ಷ ಟನ್ ಮ್ಯಾನ್ಮಾರ್ 1.7 ಲಕ್ಷ ಟನ್ ಮಲವ 0.55 ಲಕ್ಷ ಟನ್ ಒಟ್ಟು ತೊಗರಿ ಅಮದು 7.1 ಲಕ್ಷಕ್ಕೆತೊಗರಿ ನಾಡು ಕಲ್ಬುರ್ಗಿ ಜಿಲ್ಲೆಯಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದು 480675.ಎಕ್ಕರೆಅತಿವೃಷ್ಟಿ ಮಳೆಯಿಂದ ಹಾನಿಯಾದ ತೊಗರಿ ಬೆಳೆ ನಷ್ಟ 180000 ಹೆಕ್ಟೇರ್ ನಾಶವಾಗಿದೆನಟಿ ರೋಗದಿಂದ ಒಣಗಿಹೋದ ತೊಗರಿ 50,000 ಹೆಕ್ಟರ್ ನಾಶವಾಗಿದೆಕಲ್ಬುರ್ಗಿ ಜಿಲ್ಲೆಯಲ್ಲಿ ಒಟ್ಟು ಬೆಳೆ ಹಾನಿಯಾಗಿದ್ದು 230000 ಹೆಕ್ಟರ್ ನಾಶವಾಗಿದೆಇಳುವರಿ ಒಂದು ಎಕರೆಗೆ ಸರಾಸರಿ 6 ಕ್ವಿಂಟಲ್ ಇಳುವರಿ ಬರುತ್ತದೆ ಒಂದು ಹೆಕ್ಟರಿಗೆ ಪ್ರದೇಶದಲ್ಲಿ ಸರಾಸರಿ 15 ಕ್ವಿಂಟಲ್ ತೊಗರಿ ನಾಶವಾಗಿದೆಕೋಟಿ ರೂಪಾಯಿ ರೈತರ ತೊಗರಿ ಬೆಳೆ ನಷ್ಟ ವಿಶೇಷ ಪರಿಹಾರ ಘೋಷಿಸಬೇಕೆಂದು ಕಲಬುರ್ಗಿ ಜಿಲ್ಲೆ ಆದಂತ ಎಲ್ಲಾ ಸಂಘಟನೆಗಳು ಇಂದು ಪ್ರತಿಭಟನೆ ಮಾಡುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟಿದ್ದರು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮತ್ತೊಮ್ಮೆ ಕ್ರೇಜಿಸ್ಟಾರ್ ಜೊತೆಗೂಡಿದ ನಟಿ ಅಪೂರ್ವ.

Tue Jan 17 , 2023
ರವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ ಬದಲಾವಣೆಗಳ ಮೂಲಕ ಸಾಗಿದ್ದು, ಈ ಹಿಂದೆ ಗೌರಿ ಎಂದು ಹೆಸರಿಸಲಾಗಿದ್ದ ಫ್ಯಾಮಿಲಿ ಎಂಟರ್ಟೈನರ್ ಚಿತ್ರಕ್ಕೆ ಇದೀಗ ಗೌರಿ ಶಂಕರ ಎಂದು ಹೆಸರಿಡಲಾಗಿದ್ದು, ರೂಪದರ್ಶಿ-ನಟಿ ಬರ್ಖಾ ಸೇನ್ಗುಪ್ತಾ ಅವರ ಬದಲಿಗೆ ಚಿತ್ರದಲ್ಲಿ ನಟಿ ಅಪೂರ್ವ ಅವರು ನಟಿಸುತ್ತಿದ್ದಾರೆ. ರವಿಚಂದ್ರನ್ ಅವರ ಮುಂಬರುವ ಚಿತ್ರ, ನಟ ಅನೀಸ್ ಅವರ ಚೊಚ್ಚಲ ನಿರ್ದೇಶನ ಚಿತ್ರವು ಕೆಲ ನಿರ್ಣಾಯಕ […]

Advertisement

Wordpress Social Share Plugin powered by Ultimatelysocial