ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ವೀಡಿಯೊಗಳನ್ನು ನೋಡೋದ್ರಿಂದ ಹೆಚ್ಚು ಸಂತೋಷವಾಗುತ್ತದೆ.

ಸಾಮಾಜಿಕ ಮಾಧ್ಯಮದಲ್ಲಿ ಪ್ರಾಣಿಗಳ ವೀಡಿಯೊಗಳನ್ನು ನೋಡೋದ್ರಿಂದ ಹೆಚ್ಚು ಸಂತೋಷವಾಗುತ್ತದೆ. ಅವುಗಳ ತುಂಟಾಟ, ಕುಚೇಷ್ಟೆ ಎಲ್ಲರಿಗೂ ಇಷ್ಟವಾಗೋ ಸಂಗತಿ. ಅಂತದ್ದೇ ಇಲ್ಲೊಂದು ವಿಡಿಯೋ ವೈರಲ್‌ ಆಗುತ್ತಿದ್ದು, ನೆಟ್ಟಿಗರ ಮನ ಗೆದ್ದಿದೆ.

ವಿಡಿಯೋದಲ್ಲಿ, ಪುಟ್ಟ ಮಗುವೊಂದು ದೇವಸ್ಥಾನದ ನೆಲದ ಮೇಲೆ ಕುಳಿದೆ. ಮಗುವಿನ ಬಳಿ ಕೆಲವು ಕೋತಿಗಳಿದ್ದು, ಅವು ಮಗುವಿನೊಂದಿಗೆ ಕುಚೇಷ್ಟೆ ಮಾಡುತ್ತಾ ಆಟವಾಡುತ್ತಿರುವುದನ್ನು ನೋಡಬಹುದು. ಆದ್ರೆ, ಮಗು ಅವುಗಳಿಗೆ ಭಯಪಡದೇ ತಾನೂ ಸಹ ಅವುಗಳೊಂದಿಗೆ ಆಟವಾಡುತ್ತಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannadaz

Please follow and like us:

Leave a Reply

Your email address will not be published. Required fields are marked *

Next Post

ಸುಂದರಿಯ ವಿಡಿಯೋ ಕಾಲ್‌ ರಿಸೀವ್‌ ಮಾಡಿ 2.69 ಕೋಟಿ ರೂ. ಕಳ್ಕೊಂಡ ಉದ್ಯಮಿ!

Fri Jan 13 , 2023
ಅಹಮದಾಬಾದ್: ಗುಜರಾತಿನ ಉದ್ಯಮಿಯೊಬ್ಬರು ಸುಂದರಿಯ ಬಲೆಗೆ ಬಿದ್ದಿದ್ದು, 2.69 ಕೋಟಿ ರೂ. ಕಳ್ಕೊಂಡ ಘಟನೆ ಬೆಳಕಿಗೆ ಬಂದಿದೆ. ನವೀಕರಿಸಬಹುದಾದ ಇಂಧನ ಸಂಸ್ಥೆಯನ್ನು ನಡೆಸುತ್ತಿರುವ ಈ ಉದ್ಯಮಿಗೆ ಕಳೆದ ವರ್ಷ ಆಗಸ್ಟ್ 8 ರಂದು ಮೋರ್ಬಿಯಿಂದ ರಿಯಾ ಶರ್ಮಾ ಎಂದು ಗುರುತಿಸಿಕೊಂಡ ಮಹಿಳೆಯಿಂದ ಕರೆ ಬಂದಿತ್ತು. ಇದಾದ ನಂತ್ರ, ವಿಡಿಯೋ ಕಾಲ್ ಮಾಡುವಾಗ ಆತನ ಬಟ್ಟೆ ಬಿಚ್ಚುವಂತೆ ಆಕೆ ಮನವೊಲಿಸಿದ್ದಾಳೆ. ನಂತರ ಆಕೆ ಏಕಾಏಕಿ ಕರೆಯನ್ನು ಕಟ್ ಮಾಡಿ, ಉದ್ಯಮಿಗೆ 50,000 […]

Advertisement

Wordpress Social Share Plugin powered by Ultimatelysocial