“ಓ ಆಷಾಢಾ”

]
“ಓ ಆಷಾಢಾ”
ರೈತರು ಮೊದಲ ಮಳೆಗೆ ನೆಲ ಬಿತ್ತನೆ ಮಾಡಿದ ನಂತರ ಪ್ರಮುಖವಾಗಿ ಕಾಯುವುದು ಆಷಾಡದ ಮೃಗಶಿರಾ ಮಳೆಗಾಗಿ , ಅದಕ್ಕಾಗಿ ಅವರು ಪರಿತಪಿಸುವ ಚಿತ್ರಣವನ್ನು ಎಳೆ ಎಳೆಯಾಗಿ ವರಕವಿ ಬೇಂದ್ರೆ ಅವರು “ಓ ಆಷಾಢಾ” ಕವನದಲ್ಲಿ ನೀಡಿದ್ದಾರೆ.
ಬಿತ್ತಿದ ಬೀಜ ಹಕ್ಕಳಿ ಎಬ್ಬಿಸಿಕೊಂಡು ನಿಂತಿರುತ್ತವೆ. ಹಾಗೆ ಮಡಿಲೊತ್ತಿಕೊಂಡು ನಿಂತಾಗ ಅಲ್ಲಿ ಮೊಳಕೆ ಕಾಣಿಸುತ್ತದೆ. ಅದು ಮಳೆನೀರಿಗಾಗಿ ಕಾಯುತ್ತ್ತಿರುತ್ತದೆ. ಸ್ವಲ್ಪ ಮಳೆ ಆದರೂ ಹಕ್ಕಳಿ ನೆನೆದು ಕರಗಿ ಹೋಗುತ್ತದೆ. ಮೊಳಕೆಗೆ ಉಟಾವ್ ಸಿಗುತ್ತದೆ. ಬೆಳೆ ಬಾಳುತ್ತದೆ.

ರೈತರು ಮಳೆಗಾಗಿ ಪ್ರಾರ್ಥಿಸುತ್ತ ಆಷಾಢದಲ್ಲಿ ಮಣ್ಣುಪೂಜೆ ಮಾಡುತ್ತಾರೆ. ಜ್ಯೇಷ್ಠ ಬಹುಳ ಅಮಾವಾಸ್ಯೆಯನ್ನು ಮಣ್ಣೆತ್ತಿನ ಅಮಾವಾಸ್ಯೆ ಎಂದು ಕರೆಯುತ್ತಾರೆ. ಅಂದು ಮಣ್ಣಿನ ಜೋಡಿ ಎತ್ತುಗಳನ್ನು ತಯಾರಿಸಿ ರೈತರು ಪೂಜೆ ಮಾಡುತ್ತಾರೆ. ಮಣ್ಣೆತ್ತನ್ನು ಪೂಜಿಸುವಾಗ ತೀವ್ರ ಮಳೆಯ ಅಭಾವವಿರುವುದನ್ನು ಕವಿ ‘ಮಣ್ಣೆತ್ತೂನೂ ನೀರಡಿಸ್ಯಾವ’ ಎಂದು ಧ್ವನಿಪೂರ್ಣವಾಗಿ ಚಿತ್ರಿಸಿದ್ದಾರೆ.ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪರಿಣಾಮಕಾರಿ ಮತ್ತು ಸರಳವಾದ ಮುಖದ ವ್ಯಾಯಾಮಗಳು ಮುಖವನ್ನು ಸ್ಲಿಮ್ ಮಾಡುತ್ತದೆ ಮತ್ತು ಸುಕ್ಕುಗಳನ್ನು ಅಳಿಸಿಹಾಕುತ್ತದೆ!

Mon Mar 14 , 2022
ನಾವೆಲ್ಲರೂ ಸೆಕ್ಸಿ ಲುಕ್, ಕಿಲ್ಲರ್ ವೇಸ್ಟ್‌ಲೈನ್, ಕೈಗಳು ಮತ್ತು ಕಾಲುಗಳು ಮಾದರಿಗಳನ್ನು ಅಸೂಯೆ ಪಡುವಂತೆ ಮಾಡುವ ಮಾರ್ಗಗಳನ್ನು ಹುಡುಕಲು ಲೆಕ್ಕವಿಲ್ಲದಷ್ಟು ಗಂಟೆಗಳ ಕಾಲ ಕಳೆಯುತ್ತೇವೆ. ಸರಿ, ನಮ್ಮ ಸೊಂಟದಿಂದ ಕೆಲವು ಕಿಲೋಗಳನ್ನು ಮತ್ತು ನಮ್ಮ ವಯಸ್ಸಿನಿಂದ ಕೆಲವು ವರ್ಷಗಳವರೆಗೆ ಚೆಲ್ಲುವ ಭರವಸೆಯಲ್ಲಿ, ನಮ್ಮ ಮುಖವೇ ಮೊದಲ ಆಕರ್ಷಣೆಯನ್ನು ನಿರ್ಮಿಸುತ್ತದೆ ಎಂದು ನಾವು ಅರಿತುಕೊಳ್ಳುವುದಿಲ್ಲ. 1. ನಿಮ್ಮ ದವಡೆಗಾಗಿ ಪ್ಲಾಟಿಸ್ಮಾ ನಿಮ್ಮ ದವಡೆಯನ್ನು ನಿಮ್ಮ ಭುಜಗಳಿಗೆ ಸಂಪರ್ಕಿಸುವ ಸ್ನಾಯು. ಈ ಸ್ನಾಯುವಿನ […]

Advertisement

Wordpress Social Share Plugin powered by Ultimatelysocial