ಆಶ್ವಿನಿ ಆಶೋಕ್ ಅದ್ಭುತ ಛಾಯಾಗ್ರಾಹಕಿ.

ಅವರ ಛಾಯಾಗ್ರಹಣ ಮತ್ತು ಅವರು ಕನ್ನಡದಲ್ಲಿ ಮೂಡಿಸುವ ಲಹರಿಗಳು ಅನುಪಮವಾದದ್ದು.
ಡಿಸೆಂಬರ್ 28 ಅಶ್ವಿನಿ ಅವರ ಜನ್ಮದಿನ. ಮೂಲತಃ ಮುಂಡರಗಿ ಅವರಾದ ಇವರು ಮುಂಡರಗಿ ಮತ್ತು ಹೊಸಪೇಟೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ತಮ್ಮ ಕುಟುಂಬದೊಂದಿಗೆ ಬಳ್ಳಾರಿಯ ನಿವಾಸಿಯಾಗಿದ್ದಾರೆ.
ಅಶ್ವಿನಿ ಅಶೋಕ್ ಅವರ ಲಲಿತ ಪ್ರಬಂಧದಂತಹ ಹಾಸ್ಯ ಲೇಪನದ ನಲ್ಮೆಯ ಬರಹಗಳು ಫೇಸ್ಬುಕ್ ಆವರಣದಲ್ಲಿ ನನ್ನನ್ನು ಆಕರ್ಷಿಸಿದ್ದವು. ಇತ್ತೀಚಿನ ವರ್ಷಗಳಲ್ಲಿ ಅವರು ತಮ್ಮ ಕ್ಯಾಮರಾ ಕಣ್ಣಿನ ಮೂಲಕ ದೃಶ್ಯ ಕಾವ್ಯವನ್ನು ಅದ್ಭುತವಾಗಿ ತೆರೆದಿಡುತ್ತಾ
ಬಂದಿದ್ದಾರೆ. ಅವರ ಕ್ಯಾಮೆರಾ ಕೈಚಳಕ ಅದ್ಭುತವಾಗಿದ್ದು ಅವರು ತೆರೆದಡುತ್ತಿರುವ ಚಿತ್ರಗಳು ಒಂದಕ್ಕಿಂತ ಒಂದು ಸುಂದರ.
ಸಾಹಿತ್ಯ, ಸಂಸ್ಕೃತಿ, ಸಂಗೀತಗಳಲ್ಲಿ ಕೂಡಾ ಉತ್ತಮ ಆಸಕ್ತಿ ಉಳ್ಳವರು ಅಶ್ವಿನಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/de…

Please follow and like us:

Leave a Reply

Your email address will not be published. Required fields are marked *

Next Post

ಮಿರ್ಜಾ ಗಾಲಿಬ್ ಓರ್ವ ಮಹಾಕವಿ.

Wed Dec 28 , 2022
1797 ಡಿಸೆಂಬರ್ 27ರಂದು ಆಗ್ರಾದಲ್ಲಿ ಜನಿಸಿ 1869ರ ಫೆಬ್ರವರಿ 15ರಂದು ದಿಲ್ಲಿಯಲ್ಲಿ ಕೊನೆಯ ಉಸಿರೆಳೆದ ಮಿರ್ಜಾಗಾಲಿಬರು ಬದುಕಿದುದು ಭಾರತದ ಸಂಕಷ್ಟಮಯ ಸಂಕ್ರಮಣ ಕಾಲದಲ್ಲಿ! ಭಾರತದಲ್ಲಿ ಸ್ವಾತಂತ್ರ್ಯಯುಗ ಮುಗಿದು ಪಾರತಂತ್ರ್ಯಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು; ಜಗತ್ತಿನಲ್ಲಿ ಕೃಷಿಯುಗ ಮುಗಿದು ಉದ್ಯಮಯುಗ, ಯಂತ್ರಯುಗ, ವಿಜ್ಞಾನಯುಗ ಪ್ರಾರಂಭವಾದ ಕಾಲವೂ ಆಗಿದ್ದಿತು. ಭಾರತೀಯನಾಗಿ ಪಾರತಂತ್ರ್ಯದ ಯಾತನೆಗಳನ್ನು ಅನುಭವಿಸಿದ ಗಾಲಿಬನೇ ವಿಶ್ವಮಾನವನಾಗಿ ವಿಜ್ಞಾನಯುಗವನ್ನು ಸ್ವಾಗತಿಸಿದುದು ಅವನ ಮುಂಗಾಣ್ಕೆಯ ಕುರುಹು. ಇದು ಅವನಲ್ಲಿ ಇದ್ದಿತೆಂದೇ ಈ ವಿಷಮ ಪರಿಸ್ಥಿತಿಯಲ್ಲಿಯೂ […]

Advertisement

Wordpress Social Share Plugin powered by Ultimatelysocial