ಐಸಿಸಿ ಟೆಸ್ಟ್ ರ‍್ಯಾಂಕಿಗ್ ಪಟ್ಟಿಯಲ್ಲಿ 3ನೇ ಸ್ಥಾನಕ್ಕಿಳಿದ ಭಾರತ..!

ಇಂದು ಐಸಿಸಿ ಬಿಡುಗಡೆ ಮಾಡಿರುವ ರ‍್ಯಾಂಕಿಗ್ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಐಸಿಸಿಯ ಟೆಸ್ಟ್ ರ‍್ಯಾಂಕಿಗ್ ಪಟ್ಟಿಯಲ್ಲಿ ಆಸ್ಟ್ರೇಲೀಯಾ ಮೊದಲ ಸ್ಥಾನವನ್ನು ಅಲಂಕರಿಸಿದ್ರೆ, ನ್ಯೂಜಿಲೆಂಡ ತಂಡ 2ನೇ ಸ್ಥಾನ, ಟೀಂ ಇಂಡಿಯಾ 3ನೇ ಸ್ಥಾನಕ್ಕಿಳಿದಿದೆ.

ಟೆಸ್ಟ್ ಕ್ರಿಕೆಟ್ ಮತ್ತು ಟಿ-20 ರ‍್ಯಾಂಕಿಗ್ ಪಟ್ಟಿಯಲ್ಲಿ ಆಸ್ಟ್ರೇಲೀಯಾ ಮೊದಲ ಸ್ಥಾನದಲ್ಲಿದೆ. ಇನ್ನುಳಿದ ಏಕದಿನ ರ‍್ಯಾಂಕಿಗ್ ಪಟ್ಟಿಯಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದೆ. ಅಂಕಗಳ ಆಧಾರದಲ್ಲಿ ಟೆಸ್ಟ್ ರ‍್ಯಾಂಕಿಗ್ ಪಟ್ಟಿಯಲ್ಲಿ  ಆಸ್ಟ್ರೇಲಿಯಾ 116 ಅಂಕ, ನ್ಯೂಜಿಲೆಂಡ್ 115, ಇಂಡಿಯಾ 114 ಅಂಕಗಳಿಂದ 3ನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಏಕದಿನದ ಪಾಯಿಂಟ್ಸ್ ಪಟ್ಟಿಯಲ್ಲೂ ಟೀಂ ಇಂಡಿಯಾ 119 ಅಂಕಗಳಿಂದ ಎರಡನೇ ಸ್ಥಾನ ಕಾಯ್ದುಕೊಂಡಿದೆ. ಟಿ-20ಯಲ್ಲಿ 266 ಅಂಕಗಳಿಂದ 3ನೇ ಸ್ಥಾನಕ್ಕಿಳಿದಿದೆ.

*ಟೆಸ್ಟ್ ರ‍್ಯಾಂಕಿಗ್ ಪಟ್ಟಿಯ 4 ಟಾಪ್ ಟೀಮ್

  1. 1. ಆಸ್ಟ್ರೇಲೀಯಾ -116 ಪಾಯಿಂಟ್ಸ್
  2. ನ್ಯೂಜಿಲೆಂಡ್-115 ಪಾಯಿಂಟ್ಸ್
  3. 3. ಇಂಡಿಯಾ-114 ಪಾಯಿಂಟ್ಸ್
  4. ಇಂಗ್ಲೆಂಡ್-105 ಪಾಯಿಂಟ್ಸ್

*ಏಕದಿನ ರ‍್ಯಾಂಕಿಗ್ ಪಟ್ಟಿಯ 4 ಟಾಪ್ ಟೀಮ್

  1. 1. ಇಂಗ್ಲೆಂಡ್ – 172 ಪಾಯಿಂಟ್ಸ್
  2. 2. ಇಂಡಿಯಾ – 119 ಪಾಯಿಂಟ್ಸ್
  3. 3. ನ್ಯೂಜಿಲೆಂಡ್ – 116 ಪಾಯಿಂಟ್ಸ್
  4. 4. ಸೌಥ್ ಆಫ್ರಿಕಾ – 108 ಪಾಯಿಂಟ್ಸ್

*ಟಿ-20  ರ‍್ಯಾಂಕಿಗ್ ಪಟ್ಟಿಯ 4 ಟಾಪ್ ಟೀಮ್

1.ಆಸ್ಟ್ರೇಲೀಯಾ – 278 ಪಾಯಿಂಟ್ಸ್

2.ಇಂಗ್ಲೆಂಡ್ – 268 ಪಾಯಿಂಟ್ಸ್

3.ಇಂಡಿಯಾ – 266 ಪಾಯಿಂಟ್ಸ್

4.ಪಾಕಿಸ್ತಾನ – 260 ಪಾಯಿಂಟ್ಸ್

Please follow and like us:

Leave a Reply

Your email address will not be published. Required fields are marked *

Next Post

ದೇಶದ ಮೊದಲ ಕೊರೋನಾ ಪರೀಕ್ಷಾ ಬಸ್ ಬಿಡುಗಡೆ

Fri May 1 , 2020
ಮುಂಬೈ: ಮಹಾರಾಷ್ಟ್ರದಲ್ಲಿ ಕೊರೋನಾ ವೈರಸ್ ವಿಪರೀತವಾಗಿ ಏರಿಕೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ  ಕೊರೋನಾ ಪರೀಕ್ಷಾ ಬಸ್ ಅನ್ನು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಈ ಬಸ್ ಅನ್ನು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೋಪೆ, ಆದಿತ್ಯ ಠಾಕ್ರೆ ಮತ್ತು ರ‍್ವೀನ್ ಪರದೇಶಿ ಉದ್ಘಾಟಿಸಿದರು.   ಕೊರೊನಾವೈರಸ್ ಅನ್ನು ಪತ್ತೆಹಚ್ಚಲು ಜ್ವರ, ಔ೨ ಸ್ಯಾಚುರೇಶನ್ ಮತ್ತು ಎಐ ಆಧಾರಿತ ಎಕ್ಸರೆಗಳ ಸಂಯೋಜನೆಯನ್ನು ಬಳಸಿಕೊಂಡು ಸಾಮೂಹಿಕ ತಪಾಸಣೆಗಾಗಿ ಈ ಬಸ್ ರಚನೆ ಮಾಡಲಾಗಿದೆ. ಬಸ್ನಲ್ಲಿ ಹೆಚ್ಚುವರಿ […]

Advertisement

Wordpress Social Share Plugin powered by Ultimatelysocial