ಕೇಸರಿ ಶಾಲು ಧರಿಸಿ ಮತದಾನಕ್ಕೆ ತೆರಳಿದ ಬಿಜೆಪಿ ಶಾಸಕರು!

ರಾಷ್ಟ್ರಪತಿ ಚುನಾವಣೆಗೆ ಸಿದ್ಧತೆ

ವಿಧಾನ ಸೌಧ ಮೊದಲ ಮಹಡಿಯಲ್ಲಿ ಸಿದ್ಧತೆ

ಬೆಳಗ್ಗೆ ೧೦ ಗಂಟೆಗೆ ಮತದಾನ ಆರಂಭ

ಶಾಸಕರು, ಸಂಸದರು,ರಾಜ್ಯಸಭೆ ಸದಸ್ಯರಿಂದ ಮತದಾನ

ಗೆಲ್ಲುವ ವಿಶ್ವಾದಲ್ಲಿ ಎನ್ಡಿಎ, ಯುಪಿಎ ಅಭ್ಯರ್ಥಿಗಳು

ಎನ್ಡಿಎ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಕಣಕ್ಕೆ

ಯುಪಿಎ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಅಖಾಡಕ್ಕೆ

ಇನ್ನೇನು ಕೆಲವೇ ಕ್ಷಣಗಳಲ್ಲಿ ಮತದಾನ ಪ್ರಕ್ರಿಯೆ ಆರಂಭ…
ವಿಧಾನಸೌಧಕ್ಕೆ ತೆರಳಿದ ಬಿಜೆಪಿ ಶಾಸಕರು ಇದ್ದ ಮೊದಲ ಬಸ್

ಸಿ.ಟಿ ನೇತೃತ್ವದಲ್ಲಿ ಶಾಂಗ್ರಿಲಾ ಹೊಟೆಲ್ ನಿಂದ ಹೊರಟ ಬಿಜೆಪಿ ಶಾಸಕರು

ಕೇಸರಿ ಶಾಲು ಧರಿಸಿ ಮತದಾನಕ್ಕೆ ತೆರಳಿದ ಬಿಜೆಪಿ ಶಾಸಕರು
ಬಸುಗಳಲ್ಲಿ ಒಟ್ಟಿಗೆ ವಿಧಾನ ಸೌಧಕ್ಕೆ ಬಂದ ಬಿಜೆಪಿ ಶಾಸಕರುಗಳು

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ರಾಜ್ಯಮಟ್ಟದ ಟೆನ್ನಿಸ್ ಬಾಲ್ ಶಾರ್ಟ್ ಪಿಚ್ ಪಂದ್ಯ ಆಯೋಜನೆ.

Mon Jul 18 , 2022
ತಿ.ನರಸೀಪುರ.. ರಾಜ್ಯಮಟ್ಟದ ಟೆನ್ನಿಸ್ ಬಾಲ್ ಶಾರ್ಟ್ ಪಿಚ್ ಪಂದ್ಯ ಆಯೋಜನೆ. ಡಾ.ಹೆಚ್.ಸಿ.ಮಹದೇವಪ್ಪ ಹಾಗೂ ಸುನಿಲ್ ಬೋಸ್ ಅಭಿಮಾನಿ ಬಳಗ ವತಿಯಿಂದ ಆಯೋಜನೆ. ಬನ್ನೂರಿನ ಸರ್ಕಾರಿ ಶಾಲೆ ಆವರಣದಲ್ಲಿ ನಡೆದ ಕಾರ್ಯಕ್ರಮ. ಬ್ಯಾಟ್ ಬೀಸುವ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿದ ಕಾಂಗ್ರೆಸ್ ಯುವಮುಖಂಡ ಸುನಿಲ್ ಬೋಸ್. ಅಭಿಮಾನಿಗಳು ಪ್ರೀತಿಗೆ ನಾವು ಋಣಿಯಗಿರಿತ್ತೇವೆ. ಮನುಷ್ಯನಿಗೆ ಆರೋಗ್ಯದ ಜೊತೆ ಕ್ರೀಡೆಯು ಬಹುಮುಖ್ಯ. ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ. ಕ್ರೀಡೆಯಲ್ಲಿ ಭಾಗವಹಿಸುತ್ತಿರುವ ಎಲ್ಲ ಕ್ರಿಕೆಟ್ ತಂಡಗಳಿಗೂ […]

Advertisement

Wordpress Social Share Plugin powered by Ultimatelysocial