ಗಂಡು ಮಗುವಿಗೆ ಜನ್ಮ ನೀಡಿದ ಮುದ್ದು ಮೊಗದ ಮಯೂರಿ..!

ಚಂದನವನದ ಚಂದದ ಚೆಲುವೆ ಮಯೂರಿ ಸದ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಕೆಲ ದಿನಗಳ ಹಿಂದ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಬೇಬಿ ಬಂಪ್ ಫೋಟೋಗಳು ಶೂಟ್ ಮಾಡಿಸಿದ್ದ ನಟಿ ಮಯೂರಿ ಅದರ ಫೋಟೋಗಳು ಹಾಗೂ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು.. ಇದೀಗ ನಟಿ ಮಯೂರಿಗೆ ಗಂಡು ಮಗು ಜನಿಸಿದ್ದು, ಮಗುವಿನ ಪುಟ್ಟ ಕೈ ಜೊತೆಗೆ ತಾವು ಹಾಗೂ ತಮ್ಮ ಪತಿ ಇಬ್ಬರ ಅಂಗೈ ಇರುವ ಸುಂದರ ಫೋಟೋಗಳು ಮಯೂರಿ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ಪೋಸ್ಟ್ಮಾಡಿದ್ದಾರೆ. ಫೋಟೋಗಳು ಪೋಸ್ಟ್ ಮಾಡುವುದರ ಜೊತೆಗೆ ತಮಗೆ ಗಂಡು ಮಗು ಜನಿಸಿದೆ, ಜೀವನದ ಮತ್ತೊಂದು ಹೊಸ ಪಯಣದ ಆರಂಭದ ಈ ಸುಂದರ ಅನುಭವಗಳನ್ನು ಹೇಳಿಕೊಳ್ಳಲು ಪದಗಳೇ ಇಲ್ಲ ಎಂದು ಬರೆದುಕೊಂಡಿದ್ದಾರೆ.. ಈ ಮೂಲಕ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ ನಟಿ ಮಯೂರಿ..

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ರಾಮಾಯಾಣ ಧಾರಾವಾಹಿಯ ರಾಮ ಪಾತ್ರಧಾರಿ ಅರುಣ್ ಬಿಜೆಪಿ ಸೇರ್ಪಡೆ

Thu Mar 18 , 2021
ನವದೆಹಲಿ: ಪ್ರಸಿದ್ಧ ರಾಮಾಯಾಣ ಧಾರಾವಾಹಿ ಖ್ಯಾತಿಯ ಶ್ರೀರಾಮನ ಪಾತ್ರ ನಿರ್ವಹಿಸಿದ್ದ ಹಿರಿಯ ನಟ ಅರುಣ್ ಗೋವಿಲ್ ಬಿಜೆಪಿ ಸೇರ್ಪಡೆಯಾದರು. ದೆಹಲಿಯ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ನೇತೃತ್ವದಲ್ಲಿ ಅರುಣ್ ಗೋವಿಲ್ ಕಮಲ ಧ್ವಜ ಹಿಡಿದರು. ಬಿಜೆಪಿ ಸೇರ್ಪಡೆ ಬಳಿಕ ಮಾತನಾಡಿದ ಅರುಣ್ ಗೋವಿಲ್, ದೇಶಕ್ಕಾಗಿ ಸೇವೆ ಸಲ್ಲಿಸುವ ಉದ್ದೇಶದಿಂದ ಬಿಜೆಪಿ ಸೇರಿದ್ದೇನೆ. ದೇಶ ಸೇವೆ ಸಲ್ಲಿಸಲು ಬಿಜೆಪಿ ಉತ್ತಮ ವೇದಿಕೆಯಾಗಿದೆ. ಜೈ ಶ್ರೀರಾಮ ಘೋಷಣೆ […]

Advertisement

Wordpress Social Share Plugin powered by Ultimatelysocial