ಬೆಂಗಳೂರಿನಲ್ಲಿ ಎರಡು ಗುಂಪುಗಳ ಮಾರಾಮಾರಿ!

ಗಾಂಧಿನಗರದ ಸೆವೆನ್ ಹಿಲ್ಸ್ ಲೇಡಿಸ್ ಬಾರ್ ಮುಂದೆ ಫಿಲ್ಮಿ ಸ್ಟೈಲ್ ನಲ್ಲಿ ಗಲಾಟೆ

ನಿನ್ನೆ ತಡರಾತ್ರಿ ನಡೆದಿರುವ ಘಟನೆ

ಇಬ್ಬರು ಯುವಕರ ಮೇಲೆ ಗಂಭೀರವಾಗಿ ಹಲ್ಲೆ

ಸ್ಥಳಕ್ಕೆ ಆಗಮಿಸಿದ ಪೊಲೀಸರಿಂದ ಗಾಯಗೊಂಡ ಯುವಕರನ್ನ ಆಸ್ಪತ್ರೆಗೆ ದಾಖಲು

ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ
ಸೆವೆನ್ ಹಿಲ್ ಲೇಡಿಸ್ ಬಾರ್ ಗೆ ರಾಘವೇಂದ್ರ ಎಂಬಾತ ಡ್ರಿಂಗ್ಸ್ ಮಾಡೋಕೆ ಹೋಗಿದ್ದ

ಈ ವೇಳೆ ಕುಡಿದ ಮತ್ತಿನಲ್ಲಿ ರಾಘವೇಂದ್ರ ಬಾತ್ ರೂಮ್ ಗೆ ಹೋಗಿದ್ದ

ಈ ವೇಳೆ ಏಕಾಏಕಿ ಬಂದ ಯುವಕರ ಗುಂಪು ರಾಘವೇಂದ್ರನ ಮೇಲೆ ಎಗರಿತ್ತು

ಅದೇ ರೀತಿ ಪಕ್ಕದಲ್ಲೇ ಇದ್ದ ಮತ್ತೊಬ್ಬ ಯುವಕ ಯಶವಂತ್ ಎಂಬಾತನ ಮೇಲೂ ಎಗರಿತ್ತು

ಲೇಡಿಸ್ ಬಾರ್ ನಿಂದ ರಾಘವೇಂದ್ರ ಹಾಗೂ ಯಶವಂತ್ ನನ್ನ ಎಳೆತಂದಿದ್ದ ಗ್ಯಾಂಗ್ ಹಿಗ್ಗಾಮುಗ್ಗ ಥಳಿಸಿದೆ

ಘಟನೆಯಲ್ಲಿ ರಾಘವೇಂದ್ರ ನ ತಲೆಭಾಗಕ್ಕೆ ಗಂಭೀರ ಗಾಯವಾಗಿದೆ

ಯಶವಂತ್ ಗೂ ಕೂಡ ಗಂಭೀರ ಗಾಯವಾಗಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಪತ್ನಿಯ ಸಹಾಯದಿಂದ 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ವ್ಯಕ್ತಿ ಬಲವಂತವಾಗಿ ಆ್ಯಸಿಡ್ ಕುಡಿಸಿದ್ದಾನೆ.

Sun Jul 17 , 2022
ದೆಹಲಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ಆಘಾತಕಾರಿ ಘಟನೆಯೊಂದರಲ್ಲಿ, 15 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ 31 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಾಯದಿಂದ ಅತ್ಯಾಚಾರವೆಸಗಿದ್ದಾನೆ. ನಂತರ, ಘೋರ ಅಪರಾಧವನ್ನು ಮಾಡಿದ ಮೂರು ದಿನಗಳ ನಂತರ, ಅವನು ಸಂತ್ರಸ್ತೆಯ ಬಾಯಿಗೆ ಕೆಲವು ಪದಾರ್ಥವನ್ನು ಸುರಿದನು ಮತ್ತು ನಂತರ ಅವಳನ್ನು ಆಸ್ಪತ್ರೆಗೆ ಸೇರಿಸಿದನು ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಜುಲೈ 2 ರಂದು ದೆಹಲಿಯ ನಂಗ್ಲೋಯ್ ಪ್ರದೇಶದಲ್ಲಿ ಶೂ ಫ್ಯಾಕ್ಟರಿಯಲ್ಲಿ ಕೆಲಸ […]

Advertisement

Wordpress Social Share Plugin powered by Ultimatelysocial