ಬೆಂಗಳೂರಿನಲ್ಲಿ ಮೋಜಿ ಮಸ್ತಿ ಮಾಡಲು ಬಿಗ್ರೇಡ್ ರೋಡ್ ತೆರಳಿದ್ದ ಟೆಕ್ಕಿ ಕಿಡ್ನಾಪ್ !

 

ಕಿಡ್ನಾಪ್ ಮಾಡಿ 10 ಲಕ್ಷದಷ್ಟು ಹಣ ಚಿನ್ನಭಾರಣ ದೋಚಿದ ಗ್ಯಾಂಗ್ ಬಂಧನ

ಅಶೋಕ್ ನಗರ ಪೊಲೀಸರಿಂದ ನಾಲ್ವರು ಕಿಡ್ನಾಪರ್ಸ್ ಬಂಧನ

ಕಲಾಣ್ಯನಗರದ ರಾಹುಲ್ ವೈರಾಧ್ಯ ಕಿಡ್ನಾಪ್ ಆದ ಟೆಕ್ಕಿ

ಮೋಜಿಗಾಗಿ ಬ್ರಿಗೇಡ್ ರೋಡ್ ಗೆ ಆಟೋ ದಲ್ಲಿ ಪ್ರಯಾಣ ಬೆಳೆಸಿದ ಟೆಕ್ಕಿ ರಾಹುಲ್

ಮಧ್ಯರಾತ್ರಿ 3 ಗಂಟೆ ವೇಳೆ ಬಿಗ್ರೇಢ್ ನಲ್ಲಿ ಅಪರಿಚಿತ ವ್ಯಕ್ತಿಯ ಪರಿಚಯ

ಮೋಜು ಮಸ್ತಿ ಮಾಡಲು ಯುವತಿಯರು ಇದ್ದಾರೆ ಎಂದು ಟೆಕ್ಕಿಗೆ ತೋರಿಸಿದ ಅಪರಿಚಿ ವ್ಯಕ್ತಿ

ತನ್ನ ಮೊಬೈಲ್ ನಲ್ಲಿದ್ದ ಹುಡುಗಿಯರ ಪೋಟೋ ತೋರಿಸ್ತಿದ್ದ ಅಪರಿಚಿತ ತನಗೆ ಇಷ್ಟವಾಗಲಿಲ್ಲ ಎಂದ ಟೆಕ್ಕಿ ರಾಹುಲ್

ಬಳಿಕ ಅಲ್ಲಿಂದ ಬೇರೆ ಕಡೆ ತೆರಳಿದ ರಾಹುಲ್ ಈ ವೇಳೆ ರಾಹುಲ್ ಆಟೋ ಫಾಲೋ‌ ಮಾಡಿದ ಅಪರಿಚಿತ ಕಾರು

ಫಾಲೋ ಮಾಡುತ್ತಿದ್ದ ಕಾರನ್ನು ನೋಡಿ ಪೊಲೀಸ್ ಠಾಣೆಗೆ ತೆರಳುವಂತೆ ಆಟೋ ಡ್ರೈವರ್ ಗೆ ಸೂಚನೆ

ಪೊಲೀಸ್ ಠಾಣೆಗೆ ಹೋಗುವ ವೇಳೆ ಅರ್ಧ ಕಿ.ಮಿ ದೂರದಲ್ಲಿ ಆಟೋ ಅಡ್ಡಗಟ್ಟಿದ ದುಷ್ಕರ್ಮಿಗಳು

ಅಶೋಕ್‌ನಗರ ಸೆಂಟ್ರಲ್ ‌ಮಾಲ್ ಬಳಿ ಅಡ್ಡಗಟ್ಟಿದ ದುಷ್ಕರ್ಮಿಗಳು ರಾಹುಲ್ ಟೆಕ್ಕಿ ಕಿಡ್ನಾಪ್

ಚಾಕು ತೋರಿಸಿ ಆಟೋದಿಂದ ಇಳಿಸಿ ಕಿಡ್ನಾಪ್ ಮಾಡಿ ನೈಟ್ ಪುಲ್ ಸಿಟಿ ರೌಂಡ್ಸ್

ಕಾರಿನಲ್ಲಿ ರಾಹುಲ್ ಗೆ ಹಲ್ಲೆ ಬಳಿಕ ATM ಕಾರ್ಡ್ ಕ್ರೆಡಿಟ್ ಕಾರ್ಡ್ ನೀಡುವಂತೆ ಬೆದರಿಕೆ

ಬಳಿಕ ಬೆಂಗಳೂರಿನಲ್ಲಿ ಅಲ್ಲಲ್ಲಿ ಕರೆದುಕೊಂಡು ಹೋಗಿ ಹಣ ಡ್ರಾ ಮಾಡಿಕೊಂಡ ದುಷ್ಕರ್ಮಿಗಳು

ಇಂದಿರಾನಗೆ ಕೆ.ಆರ್ ಪುರಂ, ಬೆಳಂದೂರು, ಎಲೆಕ್ಟ್ರಾನಿಕ್ ಸಿಟಿ ಕಡೆ ಸುತ್ತಾಟ

ಆತನ ಬಳಿಯಿದ್ದ ಹಣ ಖಾಲಿಯಾದ ಬಳಿಕ ಮನೆಯವರಿಗೆ ಕರೆ ಮಾಡಿ ೨ ಲಕ್ಷ ಹಣ ಹಾಕಿಸಿಕೊಂಡ ದುಷ್ಕರ್ಮಿಗಳು

ಬಳಿಕ‌ ರಾಹುಲ್ ಕಾರು ಬಿಟ್ಟ ಸ್ಥಳದಲ್ಲಿ ಕರೆದುಕೊಂಡು ಹೋಗಿ ಬಿಟ್ಟು ಎಸ್ಕೇಪ್

ಘಟನೆಯಿಂದ ಬಳಿಕ ಮರುದಿನ ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ದೂರು ಹಿನ್ನೆಲೆ ‌ನಾಲ್ವರು ಆರೋಪಿಗಳ ಬಂಧನ ಮಾಡಿದ ಅಶೋಕ್ ನಗರ ಪೋಲಿಸರು..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರಿನಲ್ಲಿ ಅಪರಿಚಿತ ವ್ಯಕ್ತಿಯ ಬರ್ಬರ ಕೊಲೆ!

Sun Dec 4 , 2022
    ಕಲ್ಲು ಎತ್ತಿ ಹಾಕಿ ಸುಮಾರು 30 ವರ್ಷದ ವ್ಯಕ್ತಿಯ ಕೊಲೆಮಾಗಡಿ ರಸ್ತೆಯ ಕೆ.ಪಿ.ಅಗ್ರಹಾರದ 5 ನೇ ಕ್ರಾಸ್ ನಲ್ಲಿ ಘಟನೆಹೇಮಂತ್ ಮೆಡಿಕಲ್ ಮುಂದೆಯೇ ಕೊಲೆ ಮಾಡಿರೋ ಆರೋಪಿಗಳುಮೇಲ್ನೋಟಕ್ಕೆ ಹಣಕಾಸಿನ ವಿಚಾರಕ್ಕೆ ಕೊಲೆ ಶಂಕೆಕಳೆದ ರಾತ್ರಿ 1.30 ರ ಸುಮಾರಿಗೆ ನಡೆದಿರುವ ಘಟನೆಕೊಲೆಯಲ್ಲಿ ಮೂವರು ಪುರುಷರು ಹಾಗೂ ಮೂವರು ಹೆಂಗಸರು ಭಾಗಿಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ.ಕೊಲೆಯಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲಸ್ಥಳಕ್ಕೆ ಕೆ.ಪಿ.ಅಗ್ರಹಾರ ಪೊಲೀಸರು ಭೇಟಿ ಪರಿಶೀಲನೆಕೆ.ಪಿ.ಅಗ್ರಹಾರ […]

Advertisement

Wordpress Social Share Plugin powered by Ultimatelysocial