ಕೊರೋನಾ ಪಾಸಿಟಿವ್ ರೋಗಿಗಳ ಹತ್ತಿರವೇ ಇದ್ದು, ನಿಮಗೂ ಕೊರೋನಾ ಲಕ್ಷಣಗಳಿದ್ದರೂ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?

ಬೆಂಗಳೂರು: ಕೆಲವೊಮ್ಮೆ ಹೀಗೂ ಆಗುತ್ತದೆ.ಕೊರೋನಾ ಪಾಸಿಟಿವ್ ರೋಗಿಗಳ ಹತ್ತಿರವೇ ಇದ್ದು, ನಿಮಗೂ ಕೊರೋನಾ ಲಕ್ಷಣಗಳಿದ್ದರೂ ಪರೀಕ್ಷಿಸಿದಾಗ ವರದಿ ನೆಗೆಟಿವ್ ಬರುತ್ತದೆ. ಇದಕ್ಕೆ ಕಾರಣವೇನು ಗೊತ್ತಾ?ಕೆಲವೊಮ್ಮೆ ಆರ್ ಟಿಪಿಸಿಆರ್ ಟೆಸ್ಟ್ ಮಾಡುವಾಗ ಸರಿಯಾಗಿ ಗಂಟಲು ದ್ರವ ಮಾದರಿ ತೆಗೆದುಕೊಳ್ಳದೇ ಇದ್ದರೆ ಈ ರೀತಿಯ ಪ್ರಮಾದಗಳಾಗುತ್ತವೆ ಎನ್ನುವುದು ತಜ್ಞರ ಅಭಿಪ್ರಾಯ. ಕೆಲವೊಮ್ಮೆ ಪರೀಕ್ಷೆಗೊಳಪಟ್ಟ ಮೇಲೆ ರೋಗಗ್ರಸ್ತ ವೈರಾಣುಗಳು ಪತ್ತೆಯಾಗಬಹುದು.ಇನ್ನು ಒಮಿಕ್ರಾನ್ ಪ್ರಕರಣಗಳಲ್ಲಿ ಆರು ದಿನಗಳೊಳಗಾಗಿ ಮಾದರಿ ಸಂಗ್ರಹಿಸಿದರೆ ಕೆಲವೊಮ್ಮೆ ಸಂಪರ್ಕಿತರಲ್ಲಿ ಲಕ್ಷಣಗಳು ಕಾಣದೇ ಇರಬಹದು. ಹೀಗಾಗಿ ರೋಗಿಗಳ ಪಕ್ಕದಲ್ಲಿದ್ದು, ಲಕ್ಷಣಗಳಿದ್ದರೂ ನಿಮಗೆ ನೆಗೆಟಿವ್ ವರದಿ ಬಂದಿತೆಂದ ಮಾತ್ರಕ್ಕೆ ನಿಮಗೆ ಕೊರೋನಾ ಸೋಂಕುಗಳಿಲ್ಲ ಎಂದು ನಿರಾಳವಾಗಬೇಕಿಲ್ಲ. ನಿಮ್ಮ ಎಚ್ಚರಿಕೆಯಲ್ಲಿರಬೇಕು ಎಂಬುದು ತಜ್ಞರ ಅಭಿಪ್ರಾಯ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

'ಥಿಯೇಟರ್ಗಳು, ರೆಸ್ಟೋರೆಂಟ್ಗಳು 50% ಸಾಮರ್ಥ್ಯ;

Tue Feb 1 , 2022
ಮುಂಬೈ ಸೇರಿದಂತೆ ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ COVID-19 ನಿಗ್ರಹವನ್ನು ಸರಾಗಗೊಳಿಸುವ ಹೊಸ ಮಾರ್ಗಸೂಚಿಗಳಲ್ಲಿ, ರಾಜ್ಯ ಸರ್ಕಾರವು ಮದುವೆ ಸಮಾರಂಭಗಳಲ್ಲಿ ಅತಿಥಿಗಳ ಸಂಖ್ಯೆಯನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಈಜುಕೊಳಗಳು, ವಾಟರ್ ಪಾರ್ಕ್‌ಗಳು, ಥಿಯೇಟರ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ತೆರೆದಿರಲು ಅನುಮತಿ ನೀಡಿದೆ. 50 ರಷ್ಟು ಸಾಮರ್ಥ್ಯವು ಸಕ್ಷಮ ಪ್ರಾಧಿಕಾರದ ಒಪ್ಪಿಗೆಗೆ ಒಳಪಟ್ಟಿರುತ್ತದೆ. ಕಳೆದ ತಿಂಗಳು COVID-19 ಪ್ರಕರಣಗಳಲ್ಲಿ ಉಲ್ಬಣಗೊಂಡ ನಂತರ, ರಾಜ್ಯವು ಈಗ ಪ್ರತಿದಿನ ವರದಿಯಾಗುವ ಹೊಸ ಸೋಂಕುಗಳಲ್ಲಿ ಕುಸಿತವನ್ನು ದಾಖಲಿಸುತ್ತಿದೆ. […]

Advertisement

Wordpress Social Share Plugin powered by Ultimatelysocial