ಕೊಪ್ಪಳ ಜಿಲ್ಲೆ ಹಾಸಗಲ ಗ್ರಾಮದಲ್ಲಿ ಕರಡಿಗಳ ಹಾವಳಿ ಜಾಸ್ತಿಯಾಗಿದೆ !

ಕೊಪ್ಪಳ ತಾಲೂಕು ಕೊಪ್ಪಳ ಜಿಲ್ಲೆ ಹಾಸಗಲ ಗ್ರಾಮದಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ಕರಡಿಗಳ ಹಾವಳಿ ಜಾಸ್ತಿಯಾಗಿದೆಇಲ್ಲಿರುವಂತಹ ರೈತರು ಹಾಕಿದ ಬೆಳೆಯನ್ನು ಕಾಪಾಡಿಕೊಳ್ಳಲು ಪರದಾಡುತ್ತಿದ್ದಾರೆ ಕರಡಿಗಳ ಹಾವಳಿಯಿಂದ ರೈತರ ಹಾಕಿರುವ ಭೂಮಿಯಲ್ಲಿ ಕಲ್ಲಂಗಡಿ ನಾಶ ಮಾಡಿವೆ ಗುಡ್ಡದ ಸಮೀಪದಲ್ಲಿ ಅಕ್ಕಪಕ್ಕ ಇರತಕ್ಕಂತ ಜಮೀನಿನಲ್ಲಿ ಕಲಂಗಡಿಗಳನ್ನು ನಾಶ ಮಾಡಿವೆ

ಸುಮಾರು ಒಂದು 20 ರಿಂದ 30 ಕರಡಿಗಳಿವೆ ಎಂದು ಗ್ರಾಮಸ್ಥರು ಹೇಳಿದ್ದಾರೆ ಆಗಾಗ ರೈತರ ಮೇಲೆ ದಾಳಿ ಮಾಡುತ್ತವೆ

ಈಗ ಕಾಣಿಸಿಕೊಂಡಿರುವ ಕರಡಿಗಳಿಂದಾಗಿ ಗ್ರಾಮಸ್ಥರಲ್ಲಿ ಭಯ ಹುಟ್ಟಿಸಿದೆ
ಅರಣ್ಯ ಇಲಾಖೆಯವರು ತಕ್ಷಣ ಇಲ್ಲಿ ಬೋನ್ಗಳನ್ನು ಇಟ್ಟು ಕರಡಿಗಳನ್ನು ಹಿಡಿಯಬೇಕೆಂದು ಗ್ರಾಮಸ್ಥರು ಕೇಳಿಕೊಳ್ಳುತ್ತಿದ್ದಾರೆ

ಈ ತಕ್ಷಣ ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ

ಕರಡಿಗಳ ಹಾವಳಿ ರೈತರ ನಿದ್ದೆಗೆಡಿಸಿದೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ರೈತರ ಭಯ ಉಂಟು ಮಾಡಿದೆ ಹಾಕಿದ ಬೆಳೆ ನಾಶ ಮಾಡುತ್ತೇವೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://plಇay.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪೋಷಕರು ಅಂದರೆ ಕಣ್ಣಿಗೆ ಕಾಣುವ ದೇವರು ಅಂತಾರೆ!

Mon Jul 4 , 2022
  ಪೋಷಕರು ಅಂದರೆ ಕಣ್ಣಿಗೆ ಕಾಣುವ ದೇವರು ಅಂತಾರೆ. ಅದೇ ಕಾರಣಕ್ಕೆ ಸಂಸ್ಕೃತದಲ್ಲಿ ಮಾತೃ ದೇವೋಭವ, ಪಿತೃ ದೇವೋಭವ ಎಂಬ ಮಾತಿದೆ. ಹೌದು, ಖಂಡಿತವಾಗಿಯೂ ಪೋಷಕರು ದೇವರಿಗೆ ಸಮಾನ. ಯಾಕೆಂದರೆ ನಮ್ಮನ್ನು ಸಾಕಿ ಸಲುಹಿ ದೊಡ್ಡವರನ್ನಾಗಿ ಮಾಡುತ್ತಾರೆ. ನಮಗೆ ಶಿಕ್ಷಣ ಕೊಡಿಸುತ್ತಾರೆ. ಉತ್ತಮ ಬುದ್ಧಿಯನ್ನು ಕಲಿಸುತ್ತಾರೆ. ನಮ್ಮ ಕಾಲ ಮೇಲೆ ನಿಲ್ಲುವಂತೆ ಮಾಡಲು ದಾರಿ ತೋರಿಸುತ್ತಾರೆ. ಆದರೆ, ದೊಡ್ಡವರಾದ ಮಕ್ಕಳು ಅವರ ಕಾಳಜಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿರುವ ಅನೇಕ ಘಟನೆಗಳನ್ನು […]

Advertisement

Wordpress Social Share Plugin powered by Ultimatelysocial