ಅಂದದ ತುಟಿಯ ಸುಂದರಿ ನೀವಾಗಬೇಕಾ…?

ತುಟಿಗಳಿಗೆ ಹೆಚ್ಚಿನ ಮಹತ್ವವನ್ನು ನೀಡಬೇಕು.
ತುಟಿಗಳ ಸಿಪ್ಪೆ ಏಳುವ ಸಮಸ್ಯೆ ಚಳಿಗಾಲದಲ್ಲಿ ಬಹಳ ಕಾಡುತ್ತದೆ.

ಮನೆಮದ್ದಿನ ಮೂಲಕವೇ ಈ ಸಮಸ್ಯೆಯಿಂದ ಹೊರಬರಬಹುದು

ಜೇನುತುಪ್ಪ ಮತ್ತು ಸಕ್ಕರೆಯ ಸ್ಕ್ರಬ್ ಮಾಡಿ ಹಚ್ಚುವುದರಿಂದ ತುಟಿಯ ಮೇಲ್ಪದರದ ಸಿಪ್ಪೆ ಏಳುವ ಸಮಸ್ಯೆ ಕಡಿಮೆಯಾಗುತ್ತದೆ.

ಜೇನುತುಪ್ಪ ತುಟಿಯನ್ನು ನಯಗೊಳಿಸುವುದು
ಈ ಮಿಶ್ರಣವನ್ನು ತುಟಿಗೆ ಹಚ್ಚಿ 5 ನಿಮಿಷ ಸ್ಕ್ರಬ್ ಮಾಡಿ. 10 ನಿಮಿಷದ ಬಳಿಕ ತೊಳೆಯಿರಿ. ವಾರಕ್ಕೆರಡು ಬಾರಿ ಇದನ್ನು ಮಾಡಿ

ತೆಂಗಿನ ಎಣ್ಣೆಗೆ  ಟ್ರೀ ಎಣ್ಣೆಯನ್ನು ಬೆರೆಸಿ ಇದೇ ಪ್ರಯೋಗವನ್ನು ಮಾಡಬಹುದು. ಮಲಗುವ ಮುನ್ನ ಇದನ್ನು ಹಚ್ಚುವುದು ಒಳ್ಳೆಯದು. ಅಲೋವೇರಾ ಜೆಲ್ ಕೂಡಾ ಇದೇ ಫಲಿತಾಂಶವನ್ನು ನೀಡುತ್ತದೆ. ಶಿಯಾಬಟರ್, ರೋಸ್ ವಾಟರ್ ಮತ್ತು ಜೇನುತುಪ್ಪಗಳೂ ತುಟಿಗೆ ಹಿತಕರ ಅನುಭವ ನೀಡುತ್ತವೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

 

 

 

 

 

 

 

 

 

 

Please follow and like us:

Leave a Reply

Your email address will not be published. Required fields are marked *

Next Post

ಲಾಕ್ ಡೌನ್ ಇಲ್ಲ: ಡಾ.ಕೆ. ಸುಧಾಕರ್ ಸ್ಪಟನೆ. Dr Sudhakar K . Speed news kannada

Fri Jan 14 , 2022
ಕೊರೋನಾ ಮೂರನೇ ಅಲೆ, ಓಮಿಕ್ರಾನ್ ಬಗ್ಗೆ ಆಲಕ್ಷ್ಯ ಬೇಡ, ಕೆಲವರಿಗೆ ಸೋಂಕಿನ ತೀವ್ರತೆಯಿದೆ, ಯಾರೂ ಕೂಡ ನಿರ್ಲಕ್ಷ್ಯ, ಉದಾಸೀನ ಮಾಡಬೇಡಿ, ಜನರ ಮುಂದೆ ಇರುವಾಗ, ಹೊರಗೆ ಓಡಾಡುವಾಗ, ಕಚೇರಿಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸ್ ಮಾಡಿಕೊಳ್ಳಿ ಎಂದು ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿದ್ದಾರೆ.  ಲಾಕ್ ಡೌನ್ ಹೇರಿಕೆ ಸರಿಯಲ್ಲ: ಈಗಾಗಲೇ ಎರಡು ಬಾರಿ ಲಾಕ್ ಡೌನ್ ಹೇರಿಕೆ ಮಾಡಲಾಗಿತ್ತು. ಆಗ ಜನರಿಗೆ ಆಗುವ ಸಮಸ್ಯೆಗಳ ಬಗ್ಗೆ ನಮಗೆ […]

Advertisement

Wordpress Social Share Plugin powered by Ultimatelysocial