ಬಿಹಾರದಲ್ಲಿ 80ಕ್ಕೂ ಹೆಚ್ಚು ಜನರಿಗೆ ‘ಬೀದಿನಾಯಿ ಅಟ್ಯಾಕ್‌’ .

ಬಿಹಾರ : ದೇಶದಲ್ಲಿ ಬೀದಿನಾಯಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗಿದ್ದು, ಇದೀಗ ಬಿಹಾರದ ನಗರದಲ್ಲಿ ಮಕ್ಕಳು ಸೇರಿದಂತೆ 80 ಕ್ಕೂ ಹೆಚ್ಚು ಜನರ ಮೇಲೆ ಬೀದಿನಾಯಿ ಅಟ್ಯಾಕ್‌ ಮಾಡಿದ್ದು, ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಬೀದಿ ನಾಯಿ ಕಡಿತಗೊಂಡು ಬರೊಬ್ಬರಿ 80 ಜನರು ಅರ್ರಾಹ್ ನ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೋಗಿಗಳಲ್ಲಿ, 10-12 ಮಕ್ಕಳು. ರೋಗಿಗಳಿಗೆ ಪ್ರಥಮ ಚಿಕಿತ್ಸೆನೀಡಲಾಗಿದೆ ಎಂದು ವೈದ್ಯರು ಡಾ.ನವನೀತ್ ಕುಮಾರ್ ಚೌಧರಿ ಮಾಹಿತಿ ನೀಡಿದ್ದಾರೆ. ಬೀದಿನಾಯಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಲಾಗಿದೆ.

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಈ ರಾಶಿಯವರು ಸಂತೋಷ- ದುಃಖ ಹಂಚಿಕೊಳ್ಳಲು ಇತರರನ್ನು ಅವಲಂಬಿಸುವುದು ಹೆಚ್ಚು..!.

Fri Jan 27 , 2023
ಪ್ರತಿಯೊಬ್ಬರಿಗೂ ಅವರು ಸಂತೋಷವಾಗಿರುವಾಗ ಅಥವಾ ಸ್ವಲ್ಪ ನಿರಾಶೆಗೊಂಡಾಗ ಮಾತನಾಡಲು ಯಾರಾದರೂ ಬೇಕು ಎಂದೆನಿಸುತ್ತದೆ, ಆದರೆ ಕೆಲವರು ಅವರ ಸಂತೋಷಕ್ಕಾಗಿ ಇತರರ ಮೇಲೆ ಹೆಚ್ಚು ಅವಲಂಬಿತರಾಗುತ್ತಾರೆ. ಭಾವನಾತ್ಮಕ ಬೆಂಬಲಕ್ಕಾಗಿ ಇತರರ ಮೇಲೆ ಅವಲಂಬನೆಯು ಹಲವಾರು ಕಾರಣಗಳಿಂದಾಗಿರಬಹುದು. ಜ್ಯೋತಿಷ್ಯದ ಪ್ರಕಾರ ಈ ರಾಶಿಚಕ್ರ ಚಿಹ್ನೆಗಳು ಭಾವನಾತ್ಮಕ ಭದ್ರತೆಯ ಕೊರತೆಯಿಂದಾಗಿ ಅವರನ್ನು ಸಂತೋಷಪಡಿಸುವ ವ್ಯಕ್ತಿಯನ್ನು ನಿರಂತರವಾಗಿ ಹುಡುಕುತ್ತವೆ. ತಾವು ಗುರುತಿಸಿಕೊಳ್ಳಲು ಮತ್ತು ಮಹತ್ತರ ನಿರ್ಧಾರಗಳ ಬಗ್ಗೆ ಸಂಗಾತಿಯನ್ನು ಅವಲಂಬಿಸುತ್ತಾರೆ. ಮೀನ ರಾಶಿಯ ಪುರುಷರು ಮತ್ತು ಮಹಿಳೆಯರು […]

Advertisement

Wordpress Social Share Plugin powered by Ultimatelysocial