ಯಾರದ್ದೋ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿ ಮಡದಿಯನ್ನೇ ಹೊರ ಹಾಕಿದ ಭೂಪ

ಯಾವುದೋ ಅಶ್ಲೀಲ ವಿಡಿಯೋವನ್ನು ಹರಿಬಿಟ್ಟು ತನ್ನ  ಹೆಂಡತಿಯದ್ದೇ ಎಂದು ಹೆಂಡತಿಯನ್ನು ಮನೆಯಿಂದ ಹೊರಹಾಕಿದ ಘಟನೆ ಬೆಳಗಾವಿ ಜಿಲ್ಲೆ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ   ತಡವಾಗಿ ಬೆಳಕಿಗೆ ಬಂದಿದೆ.. ಮಹಿಳೆಯ ಅಶ್ಲೀಲ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ  ಪತಿ ಆನಂದ ಹುಲಕುಂದ ಹಾಗೂ ಆತನ ಅಣ್ಣ ಸಿದ್ದಪ್ಪ ಹುಲಕುಂದ ವಿಕೃತಿಯನ್ನು ಮೆರೆದಿದ್ದಾರೆ…ಇನ್ನು ಯಾವುದೋ ಹಳೆ ವಿಡಿಯೋ ವನ್ನು ನಿನ್ನೆ ನಡೆದ ವಿಡಿಯೋ ಎಂದು  ಆರೋಪಿಸಿದ್ದಾನೆ. ಇನ್ನು ಈ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾದರು ತನಿಖೆ ಮಾಡದ ಪೋಲಿಸರು ನಿನ್ನದೇ ವಿಡಿಯೋ ಎಂದು ಒಪ್ಪಿಕೊಳ್ಳುವಂತೆ  ಮಹಿಳೆಗೆ ಒತ್ತಾಯ ಮಾಡಲಾಗಿದೆ ಎಂದು ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ…8 ತಿಂಗಳಿನಿಂದ ವಿಡಿಯೋ FSIL ಗೆ ಕಳಿಸಿದ್ದೇವೆ, ರಿಪೋರ್ಟ ಬರಲಿ ಎಂದು  ಪೊಲೀಸರು ಪ್ರಕರಣವವನ್ನು ಮುಂದೂಡುತ್ತಿದ್ದಾರೆ ಎಂದು  ಘಟಪ್ರಭಾ ಪೋಲಿಸರ ವಿರುದ್ದ ನೊಂದ ಮಹಿಳೆಯ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೆಣ್ಣು ಮಕ್ಕಳಿಗೆ 21 ವರ್ಷಕ್ಕೆ ಮದುವೆಯಾಗುವ ಯೋಜನೆ ಜಾರಿಗೆ.? Marraige @ 21 | Speed News Kannada |

Wed Jan 5 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial