ಬೆಂಗಳೂರಿನಲ್ಲಿ ಕೊರೋನ ಸೊಂಕು ಹೆಚ್ಚಳ,,,,,,,,,,,

ನಾಳೆ ಸಿಎಂ ಜೊತೆ ತಜ್ಞರ ಸಭೆ  ನಡೆಯಲಿದ್ದು ವೀಕೆಂಡ್ ಕರ್ಫ್ಯೂ ಮಾಡೋ ಸಾಧ್ಯತೆ ಇದೆಯಾ ಎಂಬುದು ತಿಳಿಯಬೇಕಾಗಿದೆ,ಹೀಗಾಗಲೇ ಲಾಕ್ಡೌನ್ ಮಾಡಲು ಸರ್ಕಾರಕ್ಕೇ ತಜ್ಞರ ಸಲಹೆ  ನೀಡಿದ್ದು ಸಂಪೂರ್ಣ ಲಾಕ್ದೌನ್ ಮಾಡಲು ಸರ್ಕಾರ ಸಿದ್ಧತೆ ಮಾಡುತಿದಿಯಾ..? ಲಾಕ್ ಡೌನ್ 2.2 ಮತ್ತೆ ಜಾರಿ ಯಾಗುತಾ..?ಎಂಬುದನ್ನು ತಿಳಿಯಬೇಕಾಗಿದೆ ಈಗಾಗಲೇ ಬೆಂಗಳೂರಿನಲ್ಲಿ ಶೇಕಡ 2 ರಷ್ಟು ಸೊಂಕು ಹೆಚ್ಚಳವಾಗಿದ್ದು ಕಟಿನ ಕ್ರಮ ಕೈಗೊಳ್ಳಲು  ಸರ್ಕಾರ ಚಿಂತನೆ ಮಾಡಿದೆ, ಎಲ್ಲಾ ಸಾರ್ವಜನಿಕ ಸೇವೆಗಳು 50:50 ಯಾಗಿ ಕಾರ್ಯನಿರ್ವಹಿಸುವ ಸಾಧ್ಯತೆ ಇದೇ ಎಂಬುದನ್ನು ಗುರುವಾರ ಮಹತ್ವದ ನಿರ್ಧಾರ ಸರ್ಕಾರ ಹೊರಹಾಕುವ ಸಾಧ್ಯತೆ ಇದೆ,ತಜ್ಞರ ವರದಿಯ ಮೇರೆಗೆ ನಿರ್ಧಾರ ಕೈಗೊಳ್ಳಲು ಸರ್ಕಾರ ಚಿಂತನೆ ನಡೆಸಿದೆ,ನಾಳೆಯೇ ಸಿಎಂ ಸಭೆ ನಡೆಸಿದರು ಕೂಡ ಗುರುವಾರವೇ ಕ್ಯಾಬಿನೆಟ್ ನಲ್ಲಿ ಚರ್ಚಿಸಿ ನಿರ್ಧಾರ ಮಾಡಲಾಗುತ್ತಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

2022 ರ ಏಪ್ರಿಲ್‌ ತಿಂಗಳಲ್ಲಿ ಬೆಳ್ಳಿ ತೆರೆಯ ಮೇಲೆ ಕೆಜಿಎಫ್‌ | Rocking Star Yash | KGF | RRR | Speed News |

Mon Jan 3 , 2022
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us:

Advertisement

Wordpress Social Share Plugin powered by Ultimatelysocial