ಬೇಸಿಗೆಯಲ್ಲಿ ಪ್ರತಿದಿನ ʼಮೊಸರುʼ ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ…?

 

ಬೇಸಿಗೆ ಕಾಲದಲ್ಲಿ ಪ್ರತಿ ದಿನವೂ ಒಂದು ಕಪ್ ಮೊಸರಿನ ಸೇವನೆ, ಶರೀರವನ್ನು ತಂಪಾಗಿಸುತ್ತದೆ. ನಿತ್ಯ ಮೊಸರು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದರ ಮಾಹಿತಿ ಇಲ್ಲಿದೆ.

* ಬಾಯಿ ಹುಣ್ಣಿನ ಸಮಸ್ಯೆ ಇದ್ದರೆ ಮೊಸರಿನ ಜೊತೆಗೆ ಸ್ಪಲ್ಪ ಜೇನು ತುಪ್ಪ ಬೆರೆಸಿ ಸೇವಿಸಿದರೆ ಬಾಯಿ ಹುಣ್ಣು ಶೀಘ್ರವಾಗಿ ಗುಣ ಹೊಂದುತ್ತದೆ.

* ಅರ್ಜಿರ್ಣದಿಂದ ಬಳಲುತ್ತಿರುವವರು ಒಂದು ಕಪ್ ಮೊಸರಿಗೆ ಕಾಳು ಮೆಣಸಿನ ಪುಡಿ, ಸ್ವಲ್ಪ ಜೀರಿಗೆ ಪುಡಿ ಬೆರೆಸಿ ಸ್ವಲ್ಪ ಸೈಂಧವ ಲವಣವನ್ನು ಮಿಶ್ರ ಮಾಡಿ ಸೇವಿಸುತ್ತಿದ್ದರೆ ಅಜೀರ್ಣ ದೂರವಾಗುತ್ತದೆ.

* ಮೊಸರು ಮುಪ್ಪನ್ನು ಮುಂದೂಡಿ ಯೌವ್ವನವನ್ನು ರಕ್ಷಿಸುತ್ತದೆ.

* ಮೊಸರಿನಲ್ಲಿರುವ ಕ್ಯಾಲ್ಸಿಯಂ, ಮೊಳೆಗಳ ಬೆಳವಣಿಗೆಗೆ ಪೂರಕವಾಗಿದೆ.

* ಭೇದಿ, ಮಲಬದ್ಧತೆ, ನಿದ್ರಾಹೀನತೆ ಮುಂತಾದ ದಿನನಿತ್ಯದ ರೋಗಗಳಿಗೆ ರಾಮಬಾಣವಾಗಿದೆ.

* ಕಾಮಾಲೆ ರೋಗಕ್ಕೂ ಮೊಸರು ಅತ್ಯಂತ ಪರಿಣಾಮಕಾರಿಯಾಗಿದೆ.

* ನಿತ್ಯ ಮಾತ್ರೆ ಸೇವಿಸುವವರು ಮಜ್ಜಿಗೆಯಲ್ಲಿ ಮಾತ್ರೆಗಳನ್ನು ತೆಗೆದುಕೊಂಡರೆ ಉತ್ತಮ ಪರಿಣಾಮ ದೊರೆಯುತ್ತದೆ.

* ಹಳೆ ಮೊಸರಿಗೆ ನೆಲ್ಲಿಕಾಯಿ ಪುಡಿಯನ್ನು ಬೆರೆಸಿ ತೆಲೆಗೆ ಹಚ್ಚಿಕೊಂಡು ಒಂದೆರಡು ಗಂಟೆಗಳ ನಂತರ ಸ್ನಾನ ಮಾಡಿದರೆ ಕೂದಲು ಸೊಂಪಾಗಿ ಬೆಳೆಯುತ್ತದೆ. ಹೀಗೆ 15 ದಿನದವರೆಗೆ ಮಾಡಬೇಕು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಎಸ್ಬಿಐ, ಎಚ್ಡಿಎಫ್ ಸಿ ನಂತರ ಸ್ಥಿರ ಠೇವಣಿ ಬಡ್ಡಿದರ ಪರಿಷ್ಕರಿಸಿದ ಐಸಿಐಸಿಐ ಬ್ಯಾಂಕ್

Sun Mar 13 , 2022
  ಐಸಿಐಸಿಐ ಬ್ಯಾಂಕ್ ತನ್ನ ಸ್ಥಿರ ಠೇವಣಿ ಗ್ರಾಹಕರಿಗೆ ತಮ್ಮ 2 ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಹೂಡಿಕೆಯ ಮೇಲಿನ ಬಡ್ಡಿದರಗಳನ್ನು ರೂ.5 ಕೋಟಿಗಿಂತ ಕಡಿಮೆಗೆ ಪರಿಷ್ಕರಿಸಿದೆ.ಹೆಚ್ಚಿದ ಸ್ಥಿರ ಠೇವಣಿ ದರಗಳು ವಿವಿಧ ಮೆಚುರಿಟಿ ಅವಧಿಯ ಖಾತೆಗಳಿಗೆ ಅನ್ವಯಿಸುತ್ತವೆ. ಐಸಿಐಸಿಐ ಬ್ಯಾಂಕ್ ಸಾಮಾನ್ಯ ಮತ್ತು ಹಿರಿಯ ನಾಗರಿಕ ಹೂಡಿಕೆದಾರರಿಗೆ ಸಮಾನವಾದ ಬಡ್ಡಿದರಗಳನ್ನು ನೀಡುತ್ತಿದೆ. ICICI ಬ್ಯಾಂಕ್‌ನ ಪರಿಷ್ಕೃತ ಸ್ಥಿರ ಠೇವಣಿ ಬಡ್ಡಿ ದರಗಳು ಮಾರ್ಚ್ 10, 2022 ರಿಂದ ಜಾರಿಗೆ […]

Advertisement

Wordpress Social Share Plugin powered by Ultimatelysocial