Bollywood ಹಾಸ್ಯ ನಟಿ ಭಾರತಿ ಸಿಂಗ್ ಬಂಧನ

ನಟಿ, ಕಂ ಹಾಸ್ಯ ನಟಿ ಭಾರತಿ ಸಿಂಗ್ ನನ್ನು ಎನ್ ಸಿ ಬಿ ಬಂಧಿಸಿದೆ. ಭಾರತಿಸಿಂಗ್ ಮನೆಯಲ್ಲಿ ಎನ್ ಸಿ ಬಿ ಸರ್ಚ್ ಮಾಡಿದ್ದಾಗ ಡ್ರಗ್ ಪತ್ತೆಯಾಗಿತ್ತು. ನವೆಂಬರ್ 21 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು . ಹಾಗೆಯೇ ಭಾರತಿ ಸಿಂಗ್ ವಿಚಾರಣೆ ಹಾಜರಾಗಿದ್ದರು. ಹಾಗೆಯೇ ಸಿಸಿಬಿ ಬೆಳ್ಳಗ್ಗೆಯಿಂದ ಭಾರತಿ ಸಿಂಗ್ ಗೆ ತ್ರೀವ್ರ ವಿಚಾರಣೆ ನಡೆಸಿ. ಈ ವೇಳೆ ಭಾರತಿ ಸಿಂಗ್ ಡಗ್ಸ್ ಸೇವಿಸಿರುವುದಾಗಿ ತಪ್ಪೋಪಿಕೊಂಡಿದ್ದರು

ಇದನ್ನು ಓದಿ : ಚೀಲದಲ್ಲಿ ಸಿಕ್ತು ಕೆಜಿಗಟ್ಟಲೇ ಚಿನ್ನ

Please follow and like us:

Leave a Reply

Your email address will not be published. Required fields are marked *

Next Post

ಬೆಂಗಳೂರು ತಂತ್ರಜ್ಞಾನ ಮೇಳ ಕಾರ್ಯಕ್ರಮ

Sun Nov 22 , 2020
ಕೊರೊನಾ ಲಸಿಕೆಯನ್ನು ಮುಂದೆ ಮಾರುಕಟ್ಟೆಗೆ ಬಿಟ್ಟಾಗ ಯಾರು ಆರ್ಥಿಕವಾಗಿ ಸಮರ್ಥರೋ ಅವರಿಗೆ ಸೂಕ್ತ ಬೆಲೆ ನಿಗದಿ ಮಾಡಿ ಲಭ್ಯವಾಗುವಂತೆ ಮಾಡಬೇಕು. ಅದರಿಂದ ಬಂದ ಹಣದಲ್ಲಿ ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೋ ಅವರಿಗೆ ಉಚಿತವಾಗಿ ಲಸಿಕೆ ಕೊಡುವಂತೆ ವ್ಯವಸ್ಥೆಯಾಗಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್ ಬೆಂಗಳೂರು ತಂತ್ರಜ್ಞಾನ ಮೇಳ ಅಭಿಪ್ರಾಯ ತಿಳಿಸಿದ್ದಾರೆ. ಇದನ್ನು ಓದಿ :Bollywood ಹಾಸ್ಯ ನಟಿ ಭಾರತಿ ಸಿಂಗ್ ಬಂಧನ Please follow and like us:

Advertisement

Wordpress Social Share Plugin powered by Ultimatelysocial