ಭುವನ ಸುಂದರಿ ಹರ್ನಾಜ್ ಕೌರ್ ಸಂಧು ಭಾರತಕ್ಕೆ ಆಗಮನ

ಭುವನ ಸುಂದರಿ ಹರ್ನಾಜ್ ಕೌರ್ ಸಂಧು ಭಾರತಕ್ಕೆ ಆಗಮನ

ನವದೆಹಲಿ: ಭುವನ ಸುಂದರಿ (miss-universe) ಸ್ಪರ್ಧೆಯಲ್ಲಿ ವಿಜೇತರಾದ ಭಾರತದ ಹರ್ನಾಜ್ ಕೌರ್ ಸಂಧು ಇಂದು ಸ್ವದೇಶಕ್ಕೆ ಆಗಮಿಸಿದ್ದು, ಅವರನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಇಂದು ಸಂಜೆ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭುವನ ಸುಂದರಿ ‘ಹರ್ನಾಜ್ ಕೌರ್ ಸಂಧು’ರನ್ನು ಅಧಿಕಾರಿಗಳು ಆತ್ಮೀಯವಾಗಿ ಬರಮಾಡಿಕೊಂಡರು.

ಅವರ ಬರುವಿಕೆಗಾಗಿಯೇ ಕಾದು ಕುಳಿತಿದ್ದ ಅಭಿಮಾನಿಗಳು, ಸ್ನೇಹಿತರು ಮತ್ತು ಬಂಧುಗಳುಹರ್ನಾಜ್ ಕೌರ್ ಸಂಧು ಪರ ಘೋಷಣೆಗಳನ್ನು ಕೂಗಿ ಸ್ವಾಗತಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ಗೂಗಲ್ ಸರ್ಚ್ ನಲ್ಲಿ ಅಪ್ಪುವಿನ ಹೊಸ ದಾಖಲೆ.!

Thu Dec 16 , 2021
ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ತಿಂಗಳು ಕಳೆದಿದೆ. ಆದರೂ ಇನ್ನು ವಿಶ್ವದಾದ್ಯಂತ ಪುನೀತ್ ಗಾಗಿ ಅಭಿಮಾನಿಗಳ ಕಣ್ಣೀರಧಾರೆ ನಿಂತಿಲ್ಲ. ಈ‌ಮಧ್ಯೆ ಪುನೀತ್ ಸಾಮಾಜಿಕ ಕಾರ್ಯ, ಸಹಾಯಹಸ್ತ ನೀಡುವ ಸಂಗತಿ ಎಲ್ಲವೂ ಶ್ಲಾಘನೆಗೆ ಪಾತ್ರವಾಗಿದೆ. ಈ ಮಧ್ಯೆ ಪುನೀತ್ ನಿಧನದ ದಿನ ಪುನೀತ್ ಹೆಸರು ಹಾಗೂ ಮಾಹಿತಿ ಹುಡುಕಾಟ ಹೊಸ ದಾಖಲೆ ಬರೆದಿದೆ. ಸಾಲು ಸಾಲು ಸಿನಿಮಾಗಳು, ಸಾಕ್ಷ್ಯಚಿತ್ರ ಬಿಡುಗಡೆ, ಟೂರಿಸಂ ವೆಬ್ ಸೈಟ್ […]

Advertisement

Wordpress Social Share Plugin powered by Ultimatelysocial