ಸಿಡಿ ಲೇಡಿ ವಿಚಾರದಲ್ಲಿ ನಾನು ಇಂಟರ್ಫಿಯರ್ ಆಗಲ್ಲ.!

ಸಿಡಿ ಸಂತ್ರಸ್ಥೆ ರಿಲೀಸ್ ಮಾಡಿರುವ 2ನೇ ವಿಡಿಯೋ ಬಗ್ಗೆ ಗೃಹ ಸಚಿವ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಸಚಿವ ನಾನು ಎಸ್ಐಟಿ ತನಿಖೆಯಲ್ಲಿ ಇಂಟರ್ ಫಿಯರ್ ಆಗಲ್ಲ,

ಎಸ್.ಐ.ಟಿ ಮುಖ್ಯಸ್ಥ ಸೋಮೇಂದು ಮುಖರ್ಜಿ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ, ಸದ್ಯ ರಮೇಶ್ ಜಾರಕಿಹೊಳಿ ಹೇಳಿಕೆ ಪಡೆದುಕೊಂಡಿದ್ದೇವೆ, ಯುವತಿಯ ಅಪೇಕ್ಷೆಯಂತೆ  ಯುವತಿಗೂ ಅವರ ಪೋಷಕರಿಗೂ ರಕ್ಷಣೆ ಕೊಡುವುದಾಗಿ ಬೊಮ್ಮಾಯಿ ತಿಳಿಸಿದ್ದಾರೆ.

ಇದನ್ನೂ ಓದಿ: ಸಿಡಿ ಲೇಡಿಯಿಂದ ಡಿಕೆಶಿ, ಸಿದ್ದು ಹೆಸರು ಉಲ್ಲೇಖ..! |ಸಿಡಿ‌ ಲೇಡಿಯಿಂದ ಮತ್ತೊಂದು ವೀಡಿಯೋ ರಿಲೀಸ್ 

Please follow and like us:

Leave a Reply

Your email address will not be published. Required fields are marked *

Next Post

ಸಿಡಿ ಲೇಡಿಗೆ ರಕ್ಷಣೆಕೊಡಲು ಸಿದ್ದ

Thu Mar 25 , 2021
ಸಿಡಿ ಕೇಸ್‌ನಲ್ಲಿ ಸಿಲುಕಿರುವ ಯುವತಿಗೆ ರಕ್ಷಣೆ ಕೊಡುವುದಾಗಿ ಇದಾಗಲೇ ಕಾಂಗ್ರೆಸ್‌ನ ಹಲವಾರು ಶಾಸಕಿಯರು ಮುಂದೆ ಬಂದಿರುವ ಬೆನ್ನಲ್ಲೇ ಇದೀಗ ಸಚಿವೆ ಶಶಿಕಲಾ ಜೊಲ್ಲೆ ಕೂಡ ರಕ್ಷಣೆ ನೀಡಲು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಜೊಲ್ಲೆ 2ನೇ ವಿಡಿಯೋದಲ್ಲಿ ಆ ಯುವತಿ ಏನು ಹೇಳಿದ್ದಾರೆ ನೋಡಿಲ್ಲ. ಗೃಹ ಸಚಿವ ಬೊಮ್ಮಾಯಿ ಅವರು ಮತ್ತು ಸ್ವತಃ ಮುಖ್ಯಮಂತ್ರಿಗಳು ಆ ಮಹಿಳೆಗೆ ರಕ್ಷಣೆ ಕೊಡುವುದಾಗಿ ಸದನದಲ್ಲಿ ಹೇಳಿದ್ದಾರೆ. ಈಗ ನಮ್ಮಿಂದ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. […]

Advertisement

Wordpress Social Share Plugin powered by Ultimatelysocial