BOLLYWOOD:38 ಕೋಟಿ ರೂ ಆಸ್ತಿಯನ್ನು ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ ಬರೆದುಕೊಟ್ಟ ,ರಾಜ್ ಕುಂದ್ರಾ;

ಮುಂಬೈ: ಅಶ್ಲೀಲ ಚಿತ್ರಗಳ ನಿರ್ಮಾಣ ಪ್ರಕರಣದಲ್ಲಿ ಸೆರೆವಾಸ ಅನುಭವಿಸಿದ್ದ ಉದ್ಯಮಿ ರಾಜ್ ಕುಂದ್ರಾ ಈಗ ತಮ್ಮ ಪತ್ನಿ ಶಿಲ್ಪಾ ಶೆಟ್ಟಿ ಹೆಸರಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾಯಿಸಿದ್ದಾರೆ. ಸ್ಕೇರ್ ಫೀಟ್ ಇಂಡಿಯಾ.ಕಾಮ್ ನ ಸಂಸ್ಥಾಪಕ ವರುಣ್ ಸಿಂಗ್ ಪ್ರಕಾರ, ಉದ್ಯಮಿ ರಾಜ್ ಕುಂದ್ರಾ ತಮ್ಮ ಪತ್ನಿ, ನಟಿ ಶಿಲ್ಪಾ ಶೆಟ್ಟಿಗೆ 38.5 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವರ್ಗಾಯಿಸಿದ್ದಾರೆ. ಜುಹುದಲ್ಲಿನ ಓಷನ್ ವ್ಯೂ ಹೆಸರಿನ ಕಟ್ಟಡದಲ್ಲಿನ

ಒಟ್ಟು 5 ಫ್ಲಾಟ್ ಗಳನ್ನು ಶಿಲ್ಪಾ ಶೆಟ್ಟಿ ಕುಂದ್ರಾ ಹೆಸರಿಗೆ ಬರೆದಿದ್ದಾರೆ ಎಂದು ದಾಖಲೆ ತೋರಿಸಿದ್ದಾರೆ.

ಶಿಲ್ಪಾ ಶೆಟ್ಟಿಗೆ ವರ್ಗಾಯಿಸಲಾದ ಒಟ್ಟು ವಿಸ್ತೀರ್ಣ 5,996 ಚದರ ಅಡಿ ಎಂದು ವರುಣ್ ಸಿಂಗ್ ಉಲ್ಲೇಖಿಸಿದ್ದಾರೆ. ಸಿಂಗ್ ಪ್ರಕಾರ, ರಾಜ್ ಮತ್ತು ಶಿಲ್ಪಾ ಇಬ್ಬರ ಪ್ರಸ್ತುತ ವಿಳಾಸವೂ ಇದೇ ಆಗಿದೆ. ಅಲ್ಲದೆ, ಜನವರಿ 24, 2022 ರಂದು ನಡೆದ ನೋಂದಣಿ ವೇಳೆ ಸ್ಟ್ಯಾಂಪ್ ಡ್ಯೂಟಿಗೆ (ಮುದ್ರಾಂಕ ಶುಲ್ಕ) 1.92 ಕೋಟಿ ರೂಪಾಯಿ ಪಾವತಿಸಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಸರ್ಕಾರವು ಥಿಯೇಟರ್‌ಗಳು, ಜಿಮ್‌ಗಳು, ಪೂಲ್‌ಗಳಲ್ಲಿ 100% ಆಕ್ಯುಪೆನ್ಸಿಯನ್ನು ಅನುಮತಿಸುತ್ತದೆ

Sun Feb 6 , 2022
  ಕರ್ನಾಟಕ ಸರ್ಕಾರವು ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸಿದೆ ಮತ್ತು ಫೆಬ್ರವರಿ 5 ರ ಶನಿವಾರದಿಂದ ಚಲನಚಿತ್ರ ಮಂದಿರಗಳು, ಜಿಮ್‌ಗಳು ಮತ್ತು ಈಜುಕೊಳಗಳನ್ನು 100% ಆಕ್ಯುಪೆನ್ಸಿಯಲ್ಲಿ ತೆರೆಯಲು ಅನುಮತಿ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳು ಮತ್ತು ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ (ಟಿಎಸಿ) ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಕೋವಿಡ್-19 ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗಿರುವುದರಿಂದ ಮತ್ತು ಆಸ್ಪತ್ರೆಗೆ ದಾಖಲಾಗುವ ದರಗಳು ಕಡಿಮೆಯಾಗಿರುವುದರಿಂದ, ಕರ್ನಾಟಕ ಸರ್ಕಾರವು ಈ […]

Advertisement

Wordpress Social Share Plugin powered by Ultimatelysocial