ಕೇಂದ್ರ ಬಜೆಟ್‌ನಲ್ಲಿ ಯಾವುದು ಇಳಿಕೆ? ಯಾವುದು ಏರಿಕೆ?

ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಸಾಲಿನ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಕಾವೇರಿ-ಪೆನ್ನಾರ್ ನದಿ ಜೋಡಣೆಗೆ ಒಪ್ಪಿಗೆ ಸೂಚಿಸಲಾಗಿದೆ. 75 ಜಿಲ್ಲೆಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಕರೆನ್ಸಿ, ಈ ವರ್ಷದಿಂದಲೇ 5ಜಿ ಜಾರಿ ಮಾಡಲು ನಿರ್ಧರಿಸಲಾಗಿದೆ.ಸಹಕಾರ ಸಂಘಗಳ ತೆರಿಗೆ ದರ ಶೇ.15ಕ್ಕೆ ಇಳಿಕೆ ಮಾಡಲಾಗಿದೆ.ಉಳಿದಂತೆ ಈ ಸಾರಿಯ ಬಜೆಟ್‌ನಲ್ಲಿ ಕೆಲವು ಸರಕು ಸೇವೆಗಳು ಇಳಿಕೆ ಕಂಡಿವೆ. ಇದಕ್ಕೆ ಕಾರಣ ತೆರಿಗೆಯಲ್ಲಿ ಬದಲಾವಣೆ ಮಾಡದೇ ಇರುವುದು.

ಯಾವುದು ಇಳಿಕೆ?

ಮೊಬೈಲ್ ಮತ್ತು ಚಾರ್ಜರ್‌ಗಳ ಬೆಲೆ ಇಳಿಕೆಚಿನ್ನ, ಕತ್ತರಿಸಿದ ವಜ್ರಾಭರಣಗಳ ಮೇಲಿನ ಆಮದು ಸುಂಕ ಇಳಿಕೆಎಲೆಕ್ಟ್ರಾನಿಕ್ಸ್ ಉಪಕರಣಗಳು ಇಳಿಕೆಚಪ್ಪಲಿ ಹಾಗೂ ಚರ್ಮದ ಉತ್ಪನ್ನಗಳು ಇಳಿಕೆಬಟ್ಟೆ ಇಳಿಕೆಕೃಷಿ ಪರಿಕರಗಳು ಇಳಿಕೆ

ಯಾವುದು ಏರಿಕೆ?

ಎಲ್ಲ ಆಮದು ಸರಕುಗಳು ಏರಿಕೆಛತ್ರಿಗಳ ಬೆಲೆ ಏರಿಕೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಹೃತಿಕ್ ರೋಷನ್ ಮತ್ತು ಸಬಾ ಆಜಾದ್ ಸಾಮಾನ್ಯ ಸ್ನೇಹಿತರ ಮೂಲಕ ಭೇಟಿಯಾದರು?

Tue Feb 1 , 2022
2014 ರಲ್ಲಿ ತಮ್ಮ ಪತ್ನಿ ಸುಸ್ಸಾನೆ ಖಾನ್‌ನಿಂದ ಬೇರ್ಪಟ್ಟ ಹೃತಿಕ್ ರೋಷನ್ ಇತ್ತೀಚೆಗೆ ಸಾಕಷ್ಟು ಸುದ್ದಿಯನ್ನು ಸೃಷ್ಟಿಸುತ್ತಿದ್ದಾರೆ. ಕ್ರಿಶ್ ಸ್ಟಾರ್ ಸಬಾ ಆಜಾದ್ ಅವರೊಂದಿಗಿನ ಲಿಂಕ್-ಅಪ್ ವದಂತಿಗಾಗಿ ಮುಖ್ಯಾಂಶಗಳನ್ನು ಮಾಡುತ್ತಿದ್ದಾರೆ. ಇಬ್ಬರೂ ಕಳೆದ ವಾರ ಮುಂಬೈನ ರೆಸ್ಟೋರೆಂಟ್‌ನಿಂದ ನಿರ್ಗಮಿಸುತ್ತಿರುವುದು ಡೇಟಿಂಗ್ ಊಹಾಪೋಹಗಳಿಗೆ ಕಾರಣವಾಗಿತ್ತು. ಈಗ ಇಬ್ಬರು ಕಲಾವಿದರಿಗೆ ಹತ್ತಿರವಿರುವ ಮೂಲವು ಅವರ ಸಮೀಕರಣ ಮತ್ತು ಅವರು ಹೇಗೆ ಭೇಟಿಯಾದರು ಎಂಬುದರ ಕುರಿತು ಕೆಲವು ಬೀನ್ಸ್ ಅನ್ನು ಚೆಲ್ಲಿದೆ. ಗೊತ್ತಿಲ್ಲದವರಿಗೆ, ನಟಿ […]

Advertisement

Wordpress Social Share Plugin powered by Ultimatelysocial