ಸಮಯಕ್ಕೆ ಸರಿಯಾಗಿ ಬಾರದ ಬಸ್ಸು :ವಿದ್ಯಾರ್ಥಿಗಳ ಪರದಾಟ!

ಪದೇ-ಪದೇ KSRTC ಅಧಿಕಾರಗಳು ಮಾಡುತ್ತಿರುವ ತಪ್ಪು ಅವರಿಗೆ ಕೇಳುವವರು ಇಲ್ಲ ಹೇಳುವವರು ಇಲ್ಲ.ಬಸ್ಸಿಗಾಗಿ ಪರದಾಟ ಸ್ಥಳಕ್ಕೆ ಪೊಲೀಸ್ 112ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚೀಲಮೂರ ಗ್ರಾಮದ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ಗೋಳು ಬೇರೆ ಗ್ರಾಮದ ಬಸ್ಸುಗಳಿಗೆ ಹತ್ತಿದ್ರೆ ಕಂಡೆಕ್ಟರಗಳಿಂದ್ ವಿದ್ಯಾರ್ಥಿಗಳಿಗೆ ಅಪಮಾನ.ರಾಮದುರ್ಗ ಬಸ್ಸನಿಲ್ದಾಣದಲ್ಲಿ ಬಸ್ಸಿಗಾಗಿ KSRTC ಡಿಪೋ ಮ್ಯಾನೇಜರ ಜೊತೆ ಕೆಲಕಾಲ ಮಾತಿನ ಚಕಮಕಿ ಗೊಂದಲದ ವಾತಾವರಣ.ರಾಮದುರ್ಗಕ್ಕೇ ದಿನ ನಿತ್ಯ ಸಮಯಕ್ಕೆ ಸರಿಯಾಗಿ ಬಸ್ ಬೇಕು ಎಂದು ಪ್ರತಿಭಟನೆ ನಡಸಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ಯಾರೆ ಅನ್ನುತ್ತಿಲ್ಲಾ ಎಂದು ವಿದ್ಯಾರ್ಥಿಗಳ ಆಕ್ರೋಶ.ಈ ಗೊಂದಲ ತಿಳಿದು ತಕ್ಷಣ ರಾಮದುರ್ಗ ಪೊಲೀಸ್ 112ಸ್ಥಳಕ್ಕೆ ಡೌಡಾಯಿಸಿ ಇಲ್ಲಾರನ್ನು ತಿಳಿಹೇಳಿ ಸಮಸ್ಯೆ ಪರಿಹರಿಸಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

ನೀವು ಜೈಲಿಗೆ ಹೋಗ್ತೀರಾ!

Thu Dec 15 , 2022
  ಕೆಎನ್‌ಎನ್‌ಡಿಜಿಟಲ್‌ಡೆಸ್ಕ್‌: ಇತ್ತೀಚಿನ ದಿನಗಳಲ್ಲಿ, ಜನರು ಗೂಗಲ್ನಲ್ಲಿ ತಮ್ಮ ಮನಸ್ಸಿನಲ್ಲಿ ಮೂಡುವ ಪ್ರಶ್ನೆಯನ್ನು ಹಾಕುವ ಮೂಲಕ ಉತ್ತರವನ್ನು ಕಂಡುಕೊಳ್ಳುತ್ತಾರೆ, ಆದರೆ ಗೂಗಲ್ನಲ್ಲಿ ಹುಡುಕುವ ಮೂಲಕ ನಿಮ್ಮನ್ನು ಜೈಲಿಗೆ ಕಳುಹಿಸುವ ಕೆಲವು ವಿಷಯಗಳಿವೆ ಎಂದು ತಿಳಿದರೆ ನೀವು ಆಶ್ಚರ್ಯಚಕಿತರಾಗುತ್ತೀರಿ.ಬಾಂಬ್ ತಯಾರಿಸುವುದು ಹೇಗೆ: . ತಪ್ಪಾಗಿ ಅಥವಾ ತಮಾಷೆಯಾಗಿ ಗೂಗಲ್ ನಲ್ಲಿ ಬಾಂಬ್ ತಯಾರಿಸುವುದು ಹೇಗೆ ಎಂದು ನೋಡಲು ನೀವು ಪ್ರಯತ್ನಿಸಿದರೆ, ನೀವು ಜೈಲಿಗೆ ಹೋಗಬೇಕಾಗಬಹುದು.ಅತ್ಯಾಚಾರ ಸಂತ್ರಸ್ಥರ ಹೆಸರು: ನೀವು ಅತ್ಯಾಚಾರ ಸಂತ್ರಸ್ಥರ […]

Advertisement

Wordpress Social Share Plugin powered by Ultimatelysocial