ಬಸ್‌ಗಳಿಲ್ಲದೆ ವಿದ್ಯಾರ್ಥಿಗಳ ಪರದಾಟ…!!

ರಾಜ್ಯಾದಂತ್ಯ  ಶಾಲಾ-ಕಾಲೇಜುಗಳು ಆರಂಭವಾಗಿವೆ. ಆದರೆ ಸರಿಯಾಗಿ ಬಸ್‍ಗಳ ವ್ಯವಸ್ಥೆ ಇಲ್ಲದೆ… ಮಕ್ಕಳು ಜೋತು ಬಿದ್ದು ಬಸ್‍ನಲ್ಲಿ ಪ್ರಯಾಣ ಮಾಡಿರುವ ಘಟನೆ ಬೆಳಗಾವಿಯಲ್ಲಿ ಕಂಡು ಬಂದಿದೆ.ಜಿಲ್ಲೆಯ ಬೆಳಗುಂದಿ ಗ್ರಾಮಕ್ಕೆ ಹೋಗುವ ಬಸ್‍ನಲ್ಲಿ ವಿದ್ಯಾರ್ಥಿಗಳು ಬಸ್‍ನಲ್ಲಿ ಜೋತು ಬಿದ್ದಿದ್ದ ದೃಶ್ಯ ಕಂಡು ಬಂದಿದ್ದು, ಈ ರೀತಿ ಬಸ್‍ನಲ್ಲಿ ಜೋತು ಬಿದ್ದು ಹೋಗುವಾಗ ವಿದ್ಯಾರ್ಥಿಗಳ ಜೀವಕ್ಕೆ ಏನಾದ್ರು ಕುತ್ತು ಬಂದರೆ ಯಾರು ಹೊಣೆ, ಆದ್ದರಿಂದ ಕೂಡಲೇ  ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್  ಇತ್ತ ಲಕ್ಷ್ಯ ವಹಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ…

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

¿Por qué es importante conocer la diferencia entre análisis y analítica de datos?

Thu Oct 28 , 2021
Los gráficos de barras son bastante similares a los gráficos de líneas, es decir, muestran una secuencia de valores. Sin embargo, se muestra una barra para cada valor, en lugar de puntos conectados por líneas. Observa cómo los puntos en el gráfico anterior parecen formar grupos distintos con algunos valores […]

Advertisement

Wordpress Social Share Plugin powered by Ultimatelysocial