ಪಂಜರದ‌ಗಿಣಿ ರಾಗಿಣಿ ಜೈಲಿನಲ್ಲಿ ಪ್ರಚಾರ…!-

ಕಳೆದ ಒಂದುವರೆ ತಿಂಗಳಿನಿಂದ ಜೈಲು ಪಾಲಾಗಿರುವ ರಾಗಿಣಿಗೆ ಈಗ ಜೈಲು ಬಹಳ ಪ್ರೀತಿಯಾಗಿ ಬಿಟ್ಟಿದೆಯಂತೆ ಜೈಲಿನಲ್ಲಿ ಎಲ್ಲಾ ಖೈದಿಗಳ ಜೊತೆ ಮಾತಾಡ್ತಾ ಸಮಯ ಕಳಿತಿರುವ ರಾಗಿಣಿ ಬೆಳಗ್ಗೆ ಎದ್ದಕೂಡಲೇ ರಾಜಕಾರಣಿಯಂತೆ ಹೊರಗಡೆ ಬಂದು ಕೈಬೀಸಿ ಭಾಷಣ ಮಾಡೋಕೆ ನಿಂತು ಬಿಡ್ತಾರಂತೆ ಇತರ ಖೈದಿಗಳ ಜೊತೆಗೆ ಖುಷಿಯಾಗಿ ಮಾತಾನಾಡಿ ಸಮಯ ಕಳಿಯುತ್ತಿದ್ಧಾರೆ,

ಬೇರೆ ಖೈದಿಗಳು ಕೂಡ ರಾಗಿಣಿಯವರೊಂದಿಗೆ ಅವರವರ ವಿಚಾರ ಗಳ ಬಗ್ಗೆ ಹೇಳಿಕೊಳ್ತಾರಂತೆ ಇನ್ನೂ ಜೈಲಿನಾಧಿಕಾರಿಗಳು ಬ್ಯಾರಕ್ ಒಳಗಡೆ ಇರುವಂತೆ ಸೂಚಿಸಿದರು ಬ್ಯಾರಕ್ ಹೊರಗಡೆನೇ ಕಾರಿಡಾರ್ ನಲ್ಲಿ ಓಡಾಟ ಮಾಡ್ತಾ ಇದ್ದಾರೆ. ಇನ್ನೂ ಸೈಲಾಂಟಾಗೇ ಸೆಲ್ ನಲ್ಲಿ ಸಮಯ ಕಳೆಯುತ್ತಿರುವ  ಸಂಜನಾ ಗಲ್ರಾಣಿ ತನ್ನ ಜೊತೆಗೆ ಬ್ಯಾರಕ್ ನಲ್ಲಿರುವವರ ಜೊತೆ ಮಾತ್ರ ಮಾತುಕತೆ ನಡೆಸುತ್ತಾ ಸಮಯ ಕಳೆಯುತ್ತಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದ ಅರುಣ್ ಕುಮಾರ್

Fri Oct 30 , 2020
ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಿದ್ದ ಬೈಕ್ ಸವಾರ ಅರುಣ್ ಕುಮಾರ್ ಮಡಿವಾಳ  ಪೋಲೀಸರ  ಬಲೆಗೆ ಸಿಕ್ಕಿ ಬಿದ್ದದ್ದಾನೆ .ಬರೋಬ್ಬರಿ  77 ಬಾರಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ದ ಅರುಣ್ ಕುಮಾರ್ ಗೆ ಮಡಿವಾಳ ಸಂಚಾರಿ ಪೋಲೀಸರು ಬೈಕ್ ವಶಕ್ಕೆ ಪಡೆದು   42500 ರೂ ದಂಡ ವಿಧಿಸಿ ನೋಟಿಸ್ ನೀಡಿದ್ದಾರೆ  ಈ ಬಗ್ಗೆ ಮಡಿವಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .   Please follow and like us:

Advertisement

Wordpress Social Share Plugin powered by Ultimatelysocial