ಕಾರಿನಲ್ಲಿಯೇ ಮಗುವಿಗೆ ಜನ್ಮ ನೀಡಿದ ಮಹಿಳೆ

ತುಮಕೂರು: ಹೆರಿಗೆಗೆ ಬಂದ ತಾಯಿ-ಮಗು ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ಜಿಲ್ಲೆಯಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ವೈದ್ಯರ (Doctor) ನಿರ್ಲಕ್ಷ್ಯದಿಂದ ಆಸ್ಪತ್ರೆಗೆ ಬಂದ ವಾಹನದಲ್ಲೇ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕು ಆಸ್ಪತ್ರೆ ಮುಂದೆ ಈ ಘಟನೆ ಸಂಭವಿಸಿದೆ.ಹೆರಿಗೆ ನೋವಿನಿಂದ ಗರ್ಭಿಣಿ ಮಹಿಳೆ ಆಸ್ಪತ್ರೆಗೆ ಬಂದಿದ್ದರು. ಆದರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪ ಕೇಳಿಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಾನು 100% ಫಿಟ್ ಆಗಿಲ್ಲ ಮತ್ತು ಸಾಕಷ್ಟು ತರಬೇತಿ ಪಡೆದ ಹೊರತು ನಾನು ಆಡುವುದಿಲ್ಲ: ಬಿ ಸಾಯಿ ಪ್ರಣೀತ್

Sun Mar 13 , 2022
ಕಳೆದ ಆರು ತಿಂಗಳಲ್ಲಿ ಕಡಿಮೆ ಪ್ರದರ್ಶನದ ನಂತರ ಆತ್ಮವಿಶ್ವಾಸ ಕಡಿಮೆಯಾಗಿದೆ, ಭಾರತದ ಬಿ ಸಾಯಿ ಪ್ರಣೀತ್ ಅವರು ಈ ವರ್ಷದ ತಮ್ಮ ಮಂತ್ರವನ್ನು ಅವರು ಸಾಕಷ್ಟು ತರಬೇತಿಯನ್ನು ಪಡೆದಾಗ ಮತ್ತು ಅವರ ಫಿಟ್‌ನೆಸ್‌ನ ಉತ್ತುಂಗದಲ್ಲಿದ್ದಾಗ ಮಾತ್ರ ಸ್ಪರ್ಧಿಸುವುದಾಗಿ ಹೇಳುತ್ತಾರೆ. 29 ವರ್ಷ ವಯಸ್ಸಿನ ಭಾರತೀಯ ತನ್ನ ಚೊಚ್ಚಲ ಒಲಿಂಪಿಕ್ಸ್‌ನಲ್ಲಿ ಉತ್ತಮ ಪ್ರದರ್ಶನದ ಭರವಸೆ ಹೊಂದಿದ್ದರು ಆದರೆ ಟೋಕಿಯೊ ಗೇಮ್ಸ್‌ನಿಂದ ಪ್ರಾರಂಭಿಸಿ ಎಲ್ಲವೂ ಅವನತಿಗೆ ಹೋಯಿತು, ಅಲ್ಲಿ ಅವರು ಪಂದ್ಯವನ್ನು ಗೆಲ್ಲಲು […]

Advertisement

Wordpress Social Share Plugin powered by Ultimatelysocial