ಮಂಡ್ಯ ಜೆಡಿಎಸ್‌ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಸ್ವಪಕ್ಷೀಯ ಶಸಕರ ವಿರುದ್ಧವೇ ಮಾಜಿ ಎಮ್‌ಎಲ್‌ಸಿ ಅಸನಾಧಾನ ಹೊರಹಾಕಿದ್ದಾರೆ. ಶಾಸಕ ಸುರೇಶ್‌ ಗೌಡ ವಿರುದ್ಧ  ಅಪ್ಪಾಜಿ ಗೌಡ ಅಸಮಾಧಾನ ಹೊರಹಾಕಿದ್ದಾರೆ.  ಸುರೇಶ್‌ಗೌಡ ಚುನಾವಣೆಯಲ್ಲಿ ಆರ್ಥಿಕ ಸಹಾಯ ಮಾಡಿದ್ದೆ, ಶಿವರಾಮೇಗೌಡ ಚುನಾವಣೆಯಲ್ಲಿ ಸಹಾಯ ಮಾಡಿದ್ದೆ. ಆದರೆ ನನ್ನ ಚುನಾವಣೆಯಲ್ಲಿ ಯಾರೂ ಸಹಾಯ ಮಾಡಿಲ್ಲ ಎಂದು ಬಹಿರಂಗ ವೇದಿಕೆಯಲ್ಲಿಯೇ ಅಸಮಾಧಾನ ಹೊರಹಾಕಿದ್ದಾರೆ. ಸುರೇಶ್‌ ಗೌಡರಿಂಧ ಹಣ ಪಡೆದಿದ್ದೇನೆ ಎನ್ನುವ ಆರೋಪ ಮಾಡಿದ್ರು. ಆದರೆ ನಾಣು ಸುರೇಶ್‌ ಗೌಡರಿಂದ […]

ಸಕ್ಕರೆ – ನಾವೆಲ್ಲರೂ ಅದನ್ನು ಹಂಬಲಿಸುತ್ತೇವೆ, ಮಕ್ಕಳಿಂದ ದೊಡ್ಡವರವರೆಗೆ. ದುಃಖದ ಸಮಯದಲ್ಲಿ ಮತ್ತು ಆಚರಣೆಯ ಸಮಯದಲ್ಲಿ ನಾವು ಸೋಡಾಗಳು, ಕೇಕ್ಗಳು ​​ಮತ್ತು ಬಗೆಬಗೆಯ ಮಿಠಾಯಿಗಳಿಂದ ಅದರಲ್ಲಿ ಪಾಲ್ಗೊಳ್ಳುತ್ತೇವೆ. ಆದರೆ ಭಾರತದಲ್ಲಿ ಮೊದಲು ಆವಿಷ್ಕರಿಸಲ್ಪಟ್ಟ ಸ್ಫಟಿಕೀಕರಿಸಿದ ಸಕ್ಕರೆಯು ವಿಜಯ, ರಹಸ್ಯ ಸಮಾಜಗಳು ಮತ್ತು ಶೋಷಣೆಯನ್ನು ಒಳಗೊಂಡ ಕರಾಳ ಇತಿಹಾಸವನ್ನು ಹೊಂದಿದೆ. ಕಬ್ಬಿನ ಪಳಗಿಸುವಿಕೆಯನ್ನು 10,000 ವರ್ಷಗಳ ಹಿಂದೆ ನ್ಯೂ ಗಿನಿಯಾದ ಜನರು ಮೊದಲು ನಡೆಸಿದರು ಎಂದು ನಂಬಲಾಗಿದೆ. ದ್ವೀಪದಿಂದ ದ್ವೀಪಕ್ಕೆ ಚಲಿಸುವ […]

ರಾಜ್ಯದಲ್ಲಿ ಕಳೆದ ಎರಡು ಅಲೆ ಪ್ರಾರಂಭದಲ್ಲಿ ಚಿಕ್ಕ ಮೊಳಕೆಯಾಗಿ, ತದನಂತರ ಹೆಮ್ಮರವಾಗಿ ಸಾಕಷ್ಟು ಜನರ ಪ್ರಾಣವನ್ನ ಬಲಿ ಪಡೆದಿದ್ವು ಕೊರೊಣ ಮತ್ತು ಡೆಲ್ಟಾ ರೂಪಾಂತರಿ. ಈಗ  ಓಮಿಕ್ರಾನ್‌  ಸರದಿ.. ಎಸ್‌ ಮಂದಗತಿಯಲ್ಲಿದ್ದ ಓಮಿಕ್ರಾನ್‌ ಸೋಂಕಿತರ ಸಂಖ್ಯೆ, ಈಗ ದಿನೆ ದಿನೆ ಹೆಚ್ಚಾಗುತ್ತಿದೆ. ಹೀಗಾಗಿ ತಜ್ಞರೇ ಸರ್ಕಾರಕ್ಕೆ ಲಾಕ್‌ ಡೌನ್‌ ಮಾಡಲು ಸಲಹೆ ನೀಡಿದ್ದಾರೆ. ಹೌದು.. ಒಂದುವೇಳೆ ಐಸಿಯೂ ಮತ್ತು ಬೆಡ್‌ ಶೇ ೪೦ ರಷ್ಟು  ಭರ್ತಿಯಾದ್ರೆ,  ವಾರದ ಪಾಸಿಟಿವಿಟಿ ಧರ […]

ಹೆಸ್ಕಾಂ ಯಡವಟ್ಟಿನಿಂದ 4 ಏಕರೆ ಕಬ್ಬು ಸುಟ್ಟು ಭಸ್ಮವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಟಕ್ಕಳಕಿ ಗ್ರಾಮದಲ್ಲಿ ನಡೆದಿದೆ..ಶಾರ್ಟ್ ಸರ್ಕ್ಯೂಟ್ ರಾಮಣ್ಣ ಗುರಿಕಾರ ಎಂಬುವರಿಗೆ ಸೇರಿದ ಕಬ್ಬು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ…ಘಟನೆಗೆ ಸಂಭಂದಿಸಿ ಕೂಡಲೇ ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದರು ಅಧಿಕಾರಿಗಳು ಸಾರಿಯಾಗಿ ಸ್ಪಂದಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ….ಇನ್ನು ಘಟನಾಸ್ಥಳಕ್ಕೆ ಅಗ್ನಿಶಾಮಕದಳ ದೌಡಾಯಿಸಿ ಬೆಂಕಿಯನ್ನು ನಂದಿಸುವ ಪ್ರಯತ್ನವನ್ನು ಮಾಡಿದೆ.. ಹೆಸ್ಕಾಂ ನಿರ್ಲಕ್ಷ್ಯದಿಂದಲೇ ಕಬ್ಬಿಗೆ ಬೆಂಕಿ  […]

ಬೆಳೆ ಹಾನಿ ಕುರಿತು ಚಾರಿತ್ರಿಕ ಮಹತ್ವಪೂರ್ಣ ನಿರ್ಣಯ ಕೈಗೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ಬಿಜೆಪಿ ಸರ್ಕಾರ ರೈತ ಪರವೆಂದು ಮತ್ತೊಮ್ಮೆ ಸಾಬೀತಾಗಿದೆ.ಈ ಮೂಲಕ ದೇಶದ ರೈತರ ಬೆಂಬಲಕ್ಕೆ ಬಿಜೆಪಿ ಸರ್ಕಾರ ನಿಂತಿದೆ ಎಂದು ಬಿಜೆಪಿ ಮಾಜಿ ವಿಧಾನ ಪರಿಷತ್ ಸದಸ್ಯ ಎಂ ಆರ್ ಹುಲಿನಾಯ್ಕರ್ ತಿಳಿಸಿದರು.ತುಮಕೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರಿಗಾಗಿ ಅತ್ಯಂತ ಮಹತ್ವಪೂರ್ಣ ನಿರ್ಧಾರಗಳನ್ನು ಪ್ರಕಟಿಸಿದೆ ಇದು ಕರ್ನಾಟಕದಲ್ಲಿ ಈ ವರೆಗೆ ಕಂಡಿರುವ […]

ಲಕ್ಷ್ಮೇಶ್ವರ: ರೈತರಿಗಾಗಿ ಸರಕಾರದಿಂದ ಬಂದ ಪರಿಹಾರ ಹಣವನ್ನುರೈತರಿಗೆ ನೇರವಾಗಿ ಸಿಗಬೇಕು ಎಂದು ರಾಮಗೇರಿ ಗ್ರಾಮದ ರೈತರಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.ತಾಲೂಕಿನ ತಹಸೀಲ್ದಾರ್ ಕಚೇರಿಯಲ್ಲಿ ತಹಸೀಲ್ದಾರ್ ಅನೂಪ ಸ್ಥಿತಿಯಲ್ಲಿ ಕಂದಾಯ ನಿರೀಕ್ಷಕ ಬಸವರಾಜ, ಎಮ್, ಕಾತ್ರಾಳ ಮನವಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರೈತ ಮುಖಂಡ ಸೋಮಣ್ಣ ಬೆಟಗೇರಿ ಸರ್ಕಾರದಿಂದ ಬಂದಂತಹ ಪರಿಹಾರವಾದ ಬೆಳೆ ಹಾನಿ, ಮಳೆಯ ಅತಿವೃಷ್ಠಿಗೆ ಮನೆ ಬಿದ್ದ ಪರಿಹಾರ, ಹಾಗೂ ರೈತರಗೆ ದೊರಕಿರುವ ಅನೇಕ ಪರಿಹಾರದ ಹಣವನ್ನು ಬ್ಯಾಂಕ್ […]

ವಿದ್ಯುತ್ ಶಾರ್ಟ್ ನಿಂದ ತೆಂಗಿನ ಮರಕ್ಕೆ ಬೆಂಕಿ ಬಿದ್ದು ತೆಂಗಿನ ಮರ ಸಂಪೂರ್ಣ ಸುಟ್ಟು ಹೊದ ಘಟನೆ ತಡ ರಾತ್ರಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಸಿ.ಎಸ್. ಪುರ ಗ್ರಾಮದಲ್ಲಿ ಜರುಗಿದೆ.ಸೋಮವಾರ ತಡ ರಾತ್ರಿ ಈ ಘಟನೆ ಸಂಭವಿಸಿದ್ದು ವಿದ್ಯುತ್ ಸಂಪರ್ಕ ದ ಲೈನ್ಸ್ ತೆಂಗಿನ ಮರದ ಸಮೀಪದಲ್ಲಿ ಹಾದು ಹೋಗಿದ್ದು ಈ ಘಟನೆಗೆ ಕಾರಣ ವಾಗಿದೆ.ಸಿ.ಎಸ್.ಪುರ ಬೆಸ್ಕಾಂ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ವೇ ಕಾರಣ ಎಂದು ಸ್ಥಳೀಯರು ಆರೋಪ […]

ಗುಡಿಬಂಡೆ : ರೈತರ ಮೇಲೆ ಭೂ ಮಾಫಿಯಾಗಳಿಂದ ದೌರ್ಜನ್ಯ ಮಾಡಿ ಜಮೀನಿನಲ್ಲಿ ಅಕ್ರಮ ರಸ್ತೆ ನಿರ್ಮಾಣ ಮಾಡಿದ್ದನ್ನು ಪ್ರಶ್ನೆ ಮಾಡಿದಕ್ಕೆ ಜಮೀನು ಮಾಲೀಕರ ಮೇಲೆ ಹಲ್ಲೆ ಮಾಡಿರುವ ಘಟನೆ ಗುಡಿಬಂಡೆ ತಾಲೂಕಿನಲ್ಲಿ ನಡೆದಿದೆ.ಬೆಂಗಳೂರು ಗ್ರಾಮಾಂತರ ಭಾಗದ ವೆಂಕಟಗಿರಿ ಕೋಟೆಯ ಭೂ ಮಾಫಿಯಾಗಳು ಗುಡಿಬಂಡೆ ತಾಲ್ಲೂಕಿನಲ್ಲಿನ ಅಮಾಯಕ ರೈತರ ಲಕ್ಷಾಂತರ ಬೆಲೆ ಬಾಳುವ ಜಮೀನುಗಳನ್ನುಲಪಾಟಿಯಿಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ.ಭೂ ಮಾಫಿಯಾದವರ ವಂಚನೆ, ದೌರ್ಜನ್ಯಕ್ಕೆ ಅಮಾಯಕ ರೈತರು ತಮ್ಮ ಭೂಮಿಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ […]

ಕೈಸಾಲಕ್ಕೆ ಹೆದರಿ ಕಾಂಡಿಮೆಂಟ್ಸ್ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಳಾಲ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೊರಟಗೆರೆ ತಾಲೂಕಿನ ಕೋಳಾಲ ಹೋಬಳಿಯ ಇರಕಸಂದ್ರ ಕಾಲೋನಿಯ ಎಸ್ ವಿಎಸ್ ಕಾಂಡಿಮೆಂಟ್ಸ್ ಮಾಲೀಕ ಶಿವಕುಮಾರ್ 55 ವರ್ಷದ ವ್ಯಕ್ತಿಯೇ ಮೃತಪಟ್ಟ ದುರ್ದೈವಿ.ಇರಕಸಂದ್ರ ಕಾಲೋನಿಯ ಬಸ್ ನಿಲ್ದಾಣದಲ್ಲಿ ಕಾಂಡಿಮೆಂಟ್ಸ್ ಅಂಗಡಿಯ ವ್ಯಾಪಾರದಲ್ಲಿ ಕುಂಠಿತಗೊಂಡ ಹಿನ್ನೆಲೆಯಲ್ಲಿ ಕೈಸಾಲ ಮಾಡಿಕೊಂಡು ಕಳೆದ ಒಂದು ತಿಂಗಳಿಂದ ಅಂಗಡಿಯನ್ನ ಬಾಗಿಲು ಹಾಕಿದ್ದಾನೆ ಎಂದು ತಿಳಿದು ಬಂದಿದೆ.ಸಾಲ ತಿರಿಸಲು ಸಾಧ್ಯವಾಗದೇ […]

ಗುಡಿಬಂಡೆ: ಅಕಾಲಿಕ ಮಳೆಗೆ ತಾಲೂಕಿನಾದ್ಯಂತ ಹೆಕ್ಟೇರ್‍ಗಟ್ಟಲೇ ಬೆಳೆ ಹಾನಿಯಾಗಿದೆ. ಇದರಿಂದಾಗಿ ರೈತ ಕಂಗಾಲಾಗಿದ್ದು, ಎಲ್ಲಾ ರೈತರಿಗೂ ಸಮರ್ಪಕವಾಗಿ ಬೆಳೆ ಹಾನಿ ಪರಿಹಾರ ನೀಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಕಾರ್ಯದರ್ಶಿ ಲಕ್ಷ್ಮೀನಾರಾಯಣ ತಿಳಿಸಿದರು.ಪಟ್ಟಣದ ತಾಲೂಕು ಕಛೇರಿ ಮುಂಭಾಗ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಕರ್ನಾಟಕ ರೈತ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಸುಮಾರು 10 ಸಾವಿರ ಹೆಕ್ಟೇರ್ […]

Advertisement

Wordpress Social Share Plugin powered by Ultimatelysocial