ಇಬ್ಬರು ಆರೋಪಿಗಳನ್ನು ಬಂಧಿಸಿದ ವಿವಿಪುರಂ ಪೊಲೀಸ್

2 ದಿನದ ಹಸುಗೂಸನ್ನು ಕಿಡ್ನಾಪ್ ಮಾಡಿರುವ ಘಟನೆ ವಾಣಿವಿಲಾಸ್ ಆಸ್ಪತ್ರೆಯಲ್ಲಿ ನಡೆದಿದೆ. ಮಗು ಕದ್ದೊಯ್ದಿದ್ದ ಇಬ್ಬರು ಆರೋಪಿಗಳನ್ನು ವಿವಿ ಪುರಂ ಪೊಲೀಸರು ಬಂಧಿಸಿ ಮಗುವನ್ನು ರಕ್ಷಿಸಿದ್ದಾರೆ… ನವೆಂಬರ್ 9 ರಂದು ಅಬ್ದುಲ್ ರಶೀದ್, ಆರ್ಶಿಯಾ ದಂಪತಿಗೆ ಹೆಣ್ಣು ಮಗುವಾಗಿದ್ದು, ಮಗುವಿಗೆ ಲಂಗ್ಸ್`ನಲ್ಲಿ ನೀರಿದ್ದ ಕಾರಣಕ್ಕೆ ಮಗುವನ್ನು ಐಸಿಯುನಲ್ಲಿ ಇರಿಸಲಾಗಿತ್ತು. ನ.11 ರಂದು ಮಗುವಿನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ನಂತರ ಮಗುವಿನ ಅಜ್ಜಿ ಎಂದು ಹೇಳಿಕೊಂಡು ಮಗುವನ್ನು ಒಬ್ಬ ಮಹಿಳೆ ಕದ್ದೊಯ್ದಿದ್ದಾಳೆ. ಕಿಡ್ನಾಪ್ ಮಾಡಿದ ಮಗುವನ್ನು ಕುಮಾರಸ್ವಾಮಿ ಲೇಔಟ್`ನಲ್ಲಿ 80 ಸಾವಿರ ರೂಗಳಿಗೆ ಮಾರಾಟ ಮಾಡಿದ್ದು, ಮಗುವನ್ನು ಕದ್ದೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ…

ಇನ್ನೂ ಓದಿ :ಬೈಕ್ ಸವಾರ ಹಾಗೂ ಓಮ್ನಿ ಚಾಲಕ ಸ್ಥಳದಲ್ಲೆ ಸಾವು

Please follow and like us:

Leave a Reply

Your email address will not be published. Required fields are marked *

Next Post

ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಶೂ ಕಳ್ಳರ ಹಾವಳಿ

Fri Nov 20 , 2020
ಸಿಲಿಕಾನ್ ಸಿಟಿಯಲ್ಲಿ ಶೂ ಕಳ್ಳರ ಹಾವಳಿ ಹೆಚ್ಚುತ್ತಿದೆ. ಅಪಾರ್ಟ್ಮೆಂಟ್ ನಿವಾಸಿಗಳ ನಿದ್ದೆ ಕೆಡಿಸ್ತಿದ್ದಾರೆ ನಸುಕಿನ ಜಾವ ಬರೋ ಈ ಶೂ ಕಳ್ಳರು. ಮನೆ ಬಾಗಿಲ ಬಳಿ ಬಿಡೋ ಪೂಮ, ನೈಕಿ, ಅಡಿಡಾಸ್, ಟಾಮಿ ಶೂಗಳೇ ಇವರ ಟಾರ್ಗೆಟ್. ಮುಖಕ್ಕೆ ಮಾಸ್ಕ್ ಹಾಕಿಕೊಂಡು ತಡರಾತ್ರಿ ಅಪಾರ್ಟ್ಮೆಂಟ್ ಗೆ ಎಂಟ್ರಿ ಕೊಡೋ ಕಳ್ಳರು ಫ್ಲಾಟ್ ಮುಂದಿನ ಕಬೋರ್ಡ್`ಗಳಲ್ಲಿನ ಶೂಗಳನ್ನ ಕ್ಷಣಾರ್ಧದಲ್ಲೆ ಚೀಲಕ್ಕೆ ತುಂಬಿಕೊಳ್ಳುತ್ತಾರೆ. ಹೀಗೆ ಕುಮಾರಸ್ವಾಮಿ ಲೇಔಟ್ ನ ಪದ್ಮಾ ನಿಲಯ ರೆಸಿಡೆನ್ಸಿ […]

Advertisement

Wordpress Social Share Plugin powered by Ultimatelysocial