ಚೀನಾದಲ್ಲಿ ಕೋವಿಡ್ ಭೀತಿ

ಚೀನಾದಲ್ಲಿ ಕೋವಿಡ್ ಭೀತಿ ಹೆಚ್ಚಾಗುತ್ತಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು, ಸೆಲೆಬ್ರಿಟಿಗಳು ಕೊರೋನಾಗೆ ತುತ್ತಾಗಿದ್ದಾರೆ. ನಿಖರವಾಗಿ ಕೋವಿಡ್‌ನಿಂದ ಮೃತಪಟ್ಟವರ ಸಂಖ್ಯೆ ಲಭಿಸಿಲ್ಲವಾದರೂ, ಸಾಕಷ್ಟು ಸೆಲೆಬ್ರಿಟಿಗಳ ಸಾವಿನ ಸುದ್ದಿ ಜನರ ನಿದ್ದೆಗೆಡಿಸಿದೆ.ಒಪೆರಾ ಹಾಡುಗಾರ್ತಿ ಚು ಲನ್ಲನ್ ಮೃತಪಟ್ಟಿದ್ದು, ಸಾವಿನ ಕಾರಣವನ್ನು ಕುಟುಂಬದವರು ಬಹಿರಂಗಪಡಿಸಿಲ್ಲ. ಇತ್ತೀಚೆಗಷ್ಟೇ ಚೀನಾ ತನ್ನ ಕೋವಿಡ್ ನೀತಿಯನ್ನು ವಾಪಾಸ್ ಪಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗಿದೆ. ಆಸ್ಪತ್ರೆಗಳು, ಸ್ಮಶಾನಗಳು ತುಂಬಿ ತುಳುಕುತ್ತಿವೆ. ಈ ಮಧ್ಯೆ ಚೀನಾ ಸೆಲೆಬ್ರಿಟಿಗಳ ಸಾವಿನ ಕಾರಣವನ್ನು ಮುಚ್ಚಿಟ್ಟಂತೆ ಕಾಣುತ್ತಿದೆ. ಇತ್ತೀಚೆಗಷ್ಟೇ ನಟ ಗಾಂಗ್ ಜಿನ್ತಾಂಗ್ ನಿಧನದ ಸುದ್ದಿ ಚೀನಾದಲ್ಲಿ ಸಾಕಷ್ಟು ಚರ್ಚೆಯಾಗಿತ್ತು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕರ್ನಾಟಕ ಪ್ರದೇಶ ಕಿಸಾನ್ ಸಂಘ ಹಾಗು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ನಿಶಾನೆ ವತಿಯಿಂದ ಬೃಹತ್ ಪ್ರತಿಭಟನೆ.

Fri Jan 6 , 2023
ಬೆಳೆ ವಿಮೆ ಹಣ ಬಿಡುಗಡೆ ಮಾಡಬೆಕೆಂದು ರಸ್ತೆಗಿಳಿದ ಅನ್ನದಾತ ಬೀದರ್ ಜಿಲ್ಲೆಯ ಹುಲಸೂರ ತಾಲೂಕು ಕೇಂದ್ರದಲ್ಲಿ ಗಡಿಗೌಂಡಗಾವ ಗ್ರಾಮದ ರೈತರು ಬೃಹತ್ ಪ್ರತಿಭಟನೆ ಮಾಡುವ ಮೂಲಕ ಪಾದಯಾತ್ರೆ ಮಾಡಿದರು ಹುಲಸೂರ ಪಟ್ಟಣದ ವಿರಭದ್ರೆಶ್ವರ ದೇವಸ್ಥಾನದದಿಂದ ತಹಸಿಲ್ ಕಛೆರಿಯ ವರೆಗೆ ಪಾದಯಾತ್ರೆ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಅನ್ನದಾತ ಎತ್ತಿನ ಬಂಡಿ ಹಾಗು ಟ್ರ್ಯಾಕ್ಟರ ಗಳಲ್ಲಿ ಬೆಳೆ ನೆಟೆ ರೊಗದಿಂದ ಹಾಳಾದ ತೊಗರಿ ಬೆಳೆಗಳನ್ನು ಇಟ್ಟುಕೊಂಡು ಬಂದು ಆಕ್ರೊಶ ವ್ಯಕ್ತಪಡಿಸಿದ […]

Advertisement

Wordpress Social Share Plugin powered by Ultimatelysocial