ಸುಳ್ಳು ಹೇಳುವ ಚೀನಾದ ಮತ್ತೆ “ಗುಟ್ಟು ರಟ್ಟು”

 

 

 

ಚೀನಾದ ೪೦ ರಿಂದ ೪೫ ಸೈನಿಕರು ಹತರಾಗಿರುವ ಬಗ್ಗೆ ಹೆಚ್ಚಿನ ಪ್ರಸಾರ ಮಾಧ್ಯಮದವರು ಈವರೆಗೂ ಹೇಳಿದ್ದಾರೆ; ಆದರೆ ಸುಳ್ಳು ಹೇಳುವ ಚೀನಾ ಇದನ್ನು ನಿರಾಕರಿಸುತ್ತಾ ಬಂದಿದೆ. ಆದರೂ ಈ ಘಟನೆಯಿಂದ ಭಾರತೀಯ ಸೈನ್ಯದ ಕ್ಷಮತೆಯ ಅರಿವು ಚೀನಾಗೆ ಆಗಿದೆ.

ಇದು ಏನು ಕಡಿಮೆಯಿಲ್ಲ !

ಕ್ಯಾನಬೇರಾ (ಆಸ್ಟ್ರೇಲಿಯಾ) – ಲಡಾಖ್‌ನ ಗಲವಾನ್ ಕಣಿವೆಯಲ್ಲಿ ಜೂನ್ ೨೦೨೦ ರಲ್ಲಿ ಚೀನಾ ಮತ್ತು ಭಾರತೀಯ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಚೀನಾದ ೩೮ ಸೈನಿಕರು ಮೃತಪಟ್ಟಿದ್ದರು, ಎಂಬ ಮಾಹಿತಿ ಆಸ್ಟ್ರೇಲಿಯಾದ ‘ದಿ ಕ್ಲಾಕ್ಸನ್’ ಎಂಬ ದೈನಿಕದಲ್ಲಿ ಮಾಹಿತಿ ನೀಡಿದೆ. ಈ ಘರ್ಷಣೆಯಲ್ಲಿ ಚೀನಾ ಈವರೆಗೆ ಕೇವಲ ನಾಲ್ಕು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿದೆ.

೧. ‘ದ ಕ್ಲಾಕ್ಸನ್’ ಇದರ ಸಂಪೂರ್ಣ ಪ್ರಕರಣದ ವಿಚಾರಣೆ ನಡೆಸಲು ಅಂಥನಿ ಕ್ಲಾನ್ ಇವರ ನೇತೃತ್ವದಲ್ಲಿ ಸಂಶೋಧಕರ ಸ್ವತಂತ್ರ ಸಮಿತಿ ಸ್ಥಾಪನೆ ಮಾಡಿತ್ತು. ಈ ಸಮಿತಿಯಿಂದ ‘ಗಲವಾನ್ ಡಿ ಕೋಡೆಡ’ (ಗಲವಾನ ಹಿಂದಿನ ರಹಸ್ಯ ಬಿಚ್ಚಿಟ್ಟಿದೆ) ಎಂಬ ಹೆಸರಿನ ಅವರ ವರದಿ ಪ್ರಸಿದ್ಧವಾಗಿತ್ತು. ಸಂಶೋಧಕರ ಹೇಳಿಕೆಯ ಪ್ರಕಾರ ಜೂನ್ ೧೫,೧೬, ೨೦೨೦ ರಾತ್ರಿ ಕಡಿಮೆ ತಾಪಮಾನದಿಂದ ಚೀನಾದ ೩೮ ಸೈನಿಕರು ನದಿಯಲ್ಲಿ ಕೊಚ್ಚಿ ಹೋಗಿದ್ದರಿಂದ ಸಾವನ್ನಪ್ಪಿದರು.

೨. ಈ ವಾರ್ತೆಯಿಂದ ಚೀನಾದಲ್ಲಿ ಸಾಮಾಜಿಕ ಜಾಲತಾಣ ‘ವಿಬೊ’ದ ಅನೇಕ ಬಳಕೆದಾರರ ಆಧಾರದಿಂದ ಈ ಸಮಿತಿಯು ೩೮ ಎಂಬ ಸಂಖ್ಯೆ ಹೇಳಿದೆ. ಚೀನಾದಿಂದ ‘ವಿಬೊ’ದಲ್ಲಿನ ಎಲ್ಲಾ ಪೋಸ್ಟ್‌ಗಳನ್ನು ತೆಗೆದು ಹಾಕಲಾಗಿತ್ತು. ಚೀನಾದಿಂದ ಸಾವನ್ನಪ್ಪಿರುವ ೩೮ ಜನರಿಗೆ ಪದಕ ಘೋಷಣೆ ಮಾಡಲಾಗಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನಟ- ನಿರ್ದೇಶಕ ಫ‌ರ್ಹಾನ್‌ ಅಖ್ತರ್‌, ನಟಿ ಹಾಗೂ ಮಾಡೆಲ್‌ ಶಿಬಾನಿ ವಿವಾಹ.

Sat Feb 5 , 2022
ನವದೆಹಲಿ: ಹಿಂದಿ ಚಿತ್ರರಂಗದ ಹಿರಿಯ ಸಾಹಿತಿ ಜಾವೇದ್‌ ಅಖ್ತರ್‌ ಪುತ್ರ, ನಟ- ನಿರ್ದೇಶಕ ಫ‌ರ್ಹಾನ್‌ ಅಖ್ತರ್‌, ನಟಿ ಹಾಗೂ ಮಾಡೆಲ್‌ ಶಿಬಾನಿ ದಂಡೇಕರ್‌ ಅವರಿಬ್ಬರು ಪರಸ್ಪರ ವಿವಾಹವಾಗುತ್ತಿರುವ ಬಗ್ಗೆ ಎದ್ದಿದ್ದ ಗಾಳಿಸುದ್ದಿಗಳಿಗೆ ಅಧಿಕೃತ ಮೊಹರು ಬಿದ್ದಿದೆ.ಫೆ. 21ರಂದು ಇವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಮುಂಬೈನಲ್ಲೇ ವಿವಾಹ ಜರುಗಲಿದೆ.ವಿವಾಹದ ಎಲ್ಲಾ ತಯಾರಿಗಳ ಜವಾಬ್ದಾರಿಯನ್ನು ವೆಡ್ಡಿಂಗ್‌ ಪ್ಲಾನರ್‌ ಸಂಸ್ಥೆಯೊಂದಕ್ಕೆ ನೀಡಲಾಗಿದೆ ಎಂದು ಖುದ್ದು ಜಾವೇದ್‌ ಅಖ್ತರ್‌ ತಿಳಿಸಿದ್ದಾರೆ.ಪ್ರಸ್ತುತ ಕೊರೊನಾ ಪರಿಸ್ಥಿತಿಯಲ್ಲಿ ದೊಡ್ಡಮಟ್ಟದ ವಿವಾಹ […]

Advertisement

Wordpress Social Share Plugin powered by Ultimatelysocial