ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ.

ಮೊದಲು ಚಿರತೆ ಹಾವಳಿ ಕಾಡು ಪಕ್ಕದಲ್ಲಿ ಅಗ್ತಿತ್ತು

ಇವಾಗ ಬೆಂಗಳೂರಲ್ಲಿ ಆಗ್ತಿದೆ

ಇವಾಗ ಅದನ್ನು ಬೇಟೆ ಆಡಲು ಅಗತ್ಯ ಸೂಚನೆ ನೀಡಿದ್ದೇನೆ

ಅದನ್ನು ಆದಷ್ಟು ಬೇಗ ಹಿಡಿದು ಕಾಡಿಗೆ ಬಿಡಲು ಸೂಚಿಸಲಾಗಿದೆ

ಚಿರತೆ ಹಾವಳಿಯಿಂದ ಮೃತಪಟ್ಟವರಿಗೆ ಪರಿಹಾರ ಘೋಷಣೆ

ತಲಾ 15 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ
ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ.

ಚಿರತೆ ಹಾವಳಿ ಬಗ್ಗೆ ಇಲಾಖೆ ಗಂಭೀರವಾಗಿ ತೆಗೆದುಕೊಂಡಿದೆ

ಕಳೆದ ಕೆಲವು ದಿನಗಳಿಂದ ಅದರ ಬೇಟೆ ಯಾಡ್ತಿದ್ದಾರೆ, ಬಲಿ ಕೂಡ ಹಾಕ್ತಿದ್ಸಾರೆ

ಜೀವಂತವಾಗಿ ಹಿಡಿದು ಕಾಡಿಗೆ ಬಿಡುವಂತ ಕೆಲಸವನ್ನು ಇಲಾಖೆ ಗೆ ಸೂಚನೆ ಕೊಟ್ಟಿದ್ಸೇನೆ

ಅದೇ ರೀತಿ ಮೈಸೂರು ಸೇರಿದಂತೆ ಹಲವು ಕಡೆ ಹಾವಳಿ ಜಾಸ್ತಿ ಯಾಗಿದೆ

ಇದಕ್ಕಾಗಿ ವಿಶೇಷ ತಂಡ ರಚಿಸಿ, ಹಾವಳಿ ಯಾಗದ ರೀತಿ ನಿಯಂತ್ರಣಕ್ಕೆ ಸೂಚನೆ ನೀಡಿದ್ದೇನೆ
ಎಲಿಫೆಂಟ್ ಕಾರಿಡಾರ್ ಸುತ್ತಲೂ ಚಿರತೆ ಇದೆ

ಕಾಡು ಬಿಟ್ಟು ಬಂದಿರುವ ಚಿರತೆ ಗಳನ್ನು ಹಿಡಿಯಲು ವಿಶೇಷ ತಂಡ ರಚಿಸಲು ಸೂಚಿಸಲಾಗಿದೆ

ಮೃತಪಟ್ಟ ಕುಟುಂಬದವರಿಗೆ ಆನೆ ದಾಳಿಯಲ್ಲಿ ಮೃತಪಟ್ಟವರಿಗೆ ಕೊಡುವ ಮಾದರಿಯಲ್ಲಿ 15 ಲಕ್ಷ ಪರಿಹಾರ ಕೊಡ್ತೇವೆ
ಮೊನ್ನೆ ಚಿರತೆ ದಾಳಿಯಿಂದ ಮೃತಪಟ್ಟಿದ್ದ ಯುವತಿ

ತಿ ನರಸೀಪುರದ ಕೆಬ್ವೇಹುಂಡಿ ಗ್ರಾಮದ ಯುವತಿ

15 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಬೊಮ್ಮಾಯಿ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

Please follow and like us:

Leave a Reply

Your email address will not be published. Required fields are marked *

Next Post

ವಿದ್ಯಾರ್ಥಿಗಳೇ ಗಮನಿಸಿ, ಪಿಯುಸಿ ಪರೀಕ್ಷಾ ನೋಂದಣಿ ದಿನಾಂಕ ವಿಸ್ತರಣೆ.

Sat Dec 3 , 2022
ದ್ವಿತೀಯ ಪಿಯು ವೇಳಾಪಟ್ಟಿ (Time Table) ಇತ್ತೀಚಿಗಷ್ಟೆ ಬಿಡುಗಡೆಯಾಗಿದೆ (Released) ಇದರ ಹಿನ್ನೆಲೆಯಲ್ಲೇ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದ ಇನ್ನೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ. ಅದೇನೆಂದರೆ ಪಿಯುಸಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆಯಾಗಿದೆ. ಪಿಯುಸಿ ಪರೀಕ್ಷೆ (PUC Exam) ಬರೆಯುವ ವಿದ್ಯಾರ್ಥಿಗಳು ಈಗ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬಹುದು. ಅದರಲ್ಲೂ ಅನಿತ್ತೀರ್ಣಾರಾದವರು ಹಾಗೂ ಫಲಿತಾಂಶ (Result) ತಿರಸ್ಕರಿಸಿದ ವಿದ್ಯಾರ್ಥಿಗಳು (Students) ಈಗ ಅರ್ಜಿ ಸಲ್ಲಿಸಬಹುದು. ಈ ಮುನ್ನ ಖಾಸಗಿ ಅಭ್ಯರ್ಥಿಗಳು, […]

Advertisement

Wordpress Social Share Plugin powered by Ultimatelysocial