ʼಕಾಫಿ-ಆಲ್ಕೋಹಾಲ್ʼ ಸೇವಿಸುವುದು ಏಕೆ ಗೊತ್ತಾ…?

ಕೆಲವರಿಗೆ ಕಾಫಿ ಸೇವಿಸುವ ಅಭ್ಯಾಸವಿದ್ದರೆ, ಇನ್ನು ಕೆಲವರಿಗೆ ಎಣ್ಣೆ ಹೀರುವ ಅಭ್ಯಾಸವಿರುತ್ತದೆ. ಈ ರೀತಿ ಏಕೆ ಸೇವಿಸುತ್ತಾರೆ ಎಂದರೆ ಬಹುತೇಕರು ರುಚಿಯನ್ನು ಅನುಭವಿಸಲು ಎನ್ನುವ ಮಾತನ್ನು ಹೇಳುತ್ತಾರೆ. ಆದರೆ ಇದು ನಿಜವಲ್ಲವಂತೆ.

 

ಸಂಶೋಧನೆಯಲ್ಲಿ‌ ಈ ಅಂಶ ಬಹಿರಂಗವಾಗಿದ್ದು, ಕಾಫಿ, ಮದ್ಯ ಹಾಗೂ ಈ ರೀತಿ‌ ಪಾನೀಯಗಳನ್ನು ಸೇವಿಸುವುದು ಮಾನಸಿಕ ಖುಷಿಗೆ ಹೊರತು ರುಚಿಗಲ್ಲ ಎನ್ನುವುದು ಸಾಬೀತಾಗಿದೆ.

ಸಂಶೋಧನೆ ವೇಳೆ ಸಿಹಿ ಹಾಗೂ ಕಹಿ ಎನ್ನುವ ಪಾನೀಯವೆಂದು ವಿಂಗಡಿಸಲಾಗಿದೆ.

ಸಿಹಿ ಪಾನೀಯದಲ್ಲಿ ಸಕ್ಕರೆ ನೀರು, ದ್ರಾಕ್ಷಿಯೇತರ ಹಣ್ಣಿನ ಜ್ಯೂಸ್‌ ಗಳನ್ನು ಒದಗಿಸಿದ್ದರೆ, ಕಹಿ ಪಾನೀಯದಲ್ಲಿ ಕಾಫಿ, ಟೀ, ಆಲ್ಕೋಹಾಲ್, ದ್ರಾಕ್ಷಿ ರಸವನ್ನು ಸೇರಿಸಲಾಗಿದೆ. ಇದರಲ್ಲಿ ಬಹುತೇಕರು ಕಹಿ ಪಾನೀಯ ಸೇವಿಸುವುದು ತಮ್ಮ ಮಾನಸಿಕ ಖುಷಿಗಾಗಿ ಎಂದಿದ್ದಾರೆ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಶ್ರೇಯಾ ಘೋಷಾಲ್

Sat Mar 19 , 2022
  ಅಂದು ಭಾರತದ ದೂರದರ್ಶನ ಕಕ್ಷೆಯಲ್ಲಿ ಸಂಗೀತದ ಸುಂದರ ತಂಗಾಳಿಯಂತಿದ್ದ ‘ಸ ರಿ ಗ ಮ ಪ’ ಕಾರ್ಯಕ್ರಮ ಹಲವಾರು ಕಾರಣಗಳಿಗೆ ನೆನಪಾಗುತ್ತದೆ. ಅಂದಿನ ಆ ತಂಗಾಳಿಯಲ್ಲಿ ಹಾಯ್ದು ಬಂದು ಚಿತ್ರರಂಗದಲ್ಲಿ ನೆಲೆ ನಿಂತವರಲ್ಲಿ ಒಬ್ಬರು ಆ ಸ್ಪರ್ಧೆಯ ಸೂತ್ರಧಾರಿಯಾಗಿದ್ದ ಸೋನು ನಿಗಂ. ಮತ್ತೊಬ್ಬರು ಬಾಲಕಿಯಾಗಿ ಹಾಡಿ ಎಲ್ಲರ ಮನಸ್ಸನ್ನೂ ತನ್ನ ಮುಗ್ಧತೆ, ಸುಶ್ರಾವ್ಯ ಗಾಯನ ಮತ್ತು ಸುಂದರತೆಯಿಂದ ಇನ್ನಿಲ್ಲದಂತೆ ಸೆಳೆದ ಶ್ರೇಯಾ ಘೋಷಾಲ್. ಶ್ರೇಯಾ ಘೋಷಾಲ್ ಹುಟ್ಟಿದ್ದು 1984ರ […]

Advertisement

Wordpress Social Share Plugin powered by Ultimatelysocial