ವಿದ್ಯಾರ್ಥಿಗಳಿಂದ ಮೊಬೈಲ್ ದುರ್ಬಳಕೆ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ದಂಡ ವಸೂಲಿ

ವಿದ್ಯಾರ್ಥಿಗಳಿಂದ ಮೊಬೈಲ್ ದುರ್ಬಳಕೆ ಸರ್ಕಾರಿ ಪದವಿ ಪೂರ್ವ ಕಾಲೇಜನಲ್ಲಿ ದಂಡ ವಸೂಲಿ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದಿದೆ…ಮೊಬೈಲ್ ಬಳಕೆ ಮಾಡಬಾರದಂತೆ ಕಾಲೇಜ್ ನೋಟಿಸ್ ಬೋರ್ಡಗೆ ಹಾಕಿದ್ದರು ಸಹ ವಿದ್ಯಾರ್ಥಿಗಳು ಮೊಬೈಲ್‌ ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಪ್ರಾಂಶುಪಾಲರು ದಂಡ ವಿಧಿಸಿದ್ದಾರೆ…ಬೋಧನಾ ಕೊಠಡಿಗಳಲ್ಲಿ ವಿದ್ಯಾರ್ಥಿಗಳಿಂದ ಟಿಕ್ ಟ್ಯಾಕ್ ವಿಡಿಯೋ. ಸೆಲ್ಫಿ. ಚಲನಚಿತ್ರ ವೀಕ್ಷಣೆ ಈ ರೀತಿಯಾಗಿ ದುರ್ಬಳಕೆ ಮಾಡುತ್ತಿದ್ದು,ಮೊಬೈಲ್ ದುರ್ಬಳಕೆ ಮಾಡುತ್ತಿದ್ದ ವಿದ್ಯಾರ್ಥಿಗಳಿಂದ 500 ದಂಡವನ್ನು ವಸೂಲಿ ಮಾಡಲಾಗಿದೆ ಸುಮಾರು 40ರಿಂದ 50 ವಿದಾರ್ಥಿಳಿಂದ ದಂಡ ವಸೂಲಿ ಮಾಡಿ ಜೊತೆಗೆ ಮಕ್ಕಳಿಗೆ ಬುದ್ಧಿ ಹೇಳಿ ಎಂದು ಪಾಲಕರಲ್ಲಿ ಪ್ರಾಂಶುಪಾಲರು ಮನವಿ ಮಾಡಿಕೊಂಡಿದ್ದಾರೆ…

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಗ್ಯಾಸ್ ಸಿಲಿಂಡರ್ ಸ್ಪೋಟ ಒಂದೇ ಸೂರಿನ ಎರಡು ಮನೆ ಸುಟ್ಟು ಭಸ್ಮ..!

Sun Dec 19 , 2021
ಕೊಳ್ಳೇಗಾಲದಲ್ಲಿ ಗ್ಯಾಸ್ಸ್ ‌ ಸಿಲಿಂಡರ್ ಸ್ಪೋಟಗೊಂಡು ಒಂದೇ ಸೂರಿನ ಎರಡು ಮನೆಗಳು ಸುಟ್ಟು ಭಸ್ಮವಾಗಿರುವ ಘಟನೆ ಸತ್ತೇಗಾಲ ಗ್ರಾಮದಲ್ಲಿ ನಡೆದಿದೆ…ತಾಲ್ಲೂಕಿನ ಸತ್ತೇಗಾಲ ಗ್ರಾಮದ ಪರಿಶಿಷ್ಟ ಸಮುದಾಯದ ಕೋಟೆ ಬೀದಿಯ. ಚಿಕ್ಕರಾವಳಯ್ಯ ಹಾಗೂ ಮಂಜು ಎಂಬುವರ ಮನೆಯು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ…ಬೆಂಕಿ ಕಾಣಿಸಿಕೊಂಡ ವೇಳೆ ಅಪಾಯ ಅರಿತ ಎರಡು ಮನೆಯ ಮಂದಿ ಹೊರಕ್ಕೆ ಧಾವಿಸಿದ್ದು. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸಿಲಿಂಡರ್ ಸ್ಫೋಟದ ತೀವ್ರತೆ ಮನೆ ಯ ಮೇಲ್ಚಾವಣಿ ಹಾರಿಹೋಗಿದೆ. […]

Advertisement

Wordpress Social Share Plugin powered by Ultimatelysocial