ಕಾಂಗ್ರೆಸ್ ಪಕ್ಷದಿಂದ ಪ್ರಜಾಧ್ವನಿ ಬಸ್ ಯಾತ್ರೆ ಆರಂಭ ವಿಚಾರ.

ಬಸ್ ಯಾತ್ರೆಯ ಸಮನ್ವಯ ಸಮೀತಿ ಅಧ್ಯಕ್ಷ, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿಕೆ.

ಜನೇವರಿ ೧೧ ರಿಂದ ಪ್ರಜಾಧ್ವನಿ ಬಸ್ ಯಾತ್ರಾ ಅಭಿಯಾನ ಆರಂಭ.

ಬೆಳಗಾವಿಯ ಟಿಳಕ್ ವಾಡಿಯಿಂದ ಬಸ್ ಯಾತ್ರೆ ಆರಂಭವಾಗಲಿಗೆ.

ಬಸ್ ಮೂಲಕ ಈ ಯಾತ್ರೆ ಹೊರಡಲಿದೆ.

ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಕೇಂದ್ರ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಈ ಹಿಂದೆ ೧೯೨೪ರಲ್ಲಿ ಮಹಾತ್ಮಾ ಗಾಂಧಿ, ಬೆಳಗಾವಿಯ ತಿಳಕವಾಡಿಗೆ ಭೇಟಿ ಕೊಟ್ಟ ಸ್ಥಳದಿಂದ ಅಭಿಯಾನ ಆರಂಭ ವಾಗಲಿದೆ

ಅಂದು ಬ್ರಿಟಿಷ್”ರನ್ನ ತೊಲಗಿಸಿ ಎಂಬ ಘೋಷ ವಾಕ್ಯ ಇತ್ತು,

ಈಗ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಿ ಎಂಬ ಘೋಷ ವಾಕ್ಯದಿಂದ ಅಭಿಯಾನ ಆರಂಭವಾಗಲಿದೆ.

ಅಲ್ಲಿಂದ ಹೊರಟು ಜನೇವರಿ ೧೮ ರಂದು ಬಾಗಲಕೋಟೆ ನಗರದಲ್ಲಿ ಸಮಾವೇಶ.

ಮಾಜಿ‌ ಸಿಎಂ ಸಿದ್ಧರಾಮಯ್ಯ ಸೇರಿ ಕಾಂಗ್ರೆಸ್’ನ‌ ಪ್ರಮುಖ ನಾಯಕರು ಭಾಗಿ.

ನವನಗರದ ಕಾಳಿದಾಸ ವೃತ್ತದಲ್ಲಿ ನಡೆಯಲಿರುವ ಸಮಾವೇಶ.

ಕಾಂಗ್ರೆಸ್ ಪಕ್ಷದ ಶಕ್ತಿ ಪ್ರದರ್ಶನ ಹಾಗೂ ಕಾಂಗ್ರೆಸ್ ಪಕ್ಷ ಒಗ್ಗಟ್ಟು ಪ್ರದರ್ಶನ..

ಜನವೇರಿ 28 ರ ವರೆಗೆ ಉತ್ತರ ಕರ್ನಾಟಕ ಭಾಗದಲ್ಲಿ ಈ ಬಸ್ ಯಾತ್ರೆ ಅಭಿಯಾನ ನಡೆಯಲಿದೆ.
—–
ನಂತರ ಎರಡನೇ ಹಂತದ ಅಭಿಯಾನ ನಡೆಯಲಿದೆ.

ಇಡೀ ಕರ್ನಾಟಕ ಭಾಗದಲ್ಲಿ ಈ ಅಭಿಯಾನ ಜರುಗಲಿದೆ.
—–
ಕಾಂಗ್ರೆಸ್ ನ ಹಿರಿಯ ನಾಯಕ ಎಸ್ ಆರ್ ಪಾಟೀಲ್ ಕಡೆಗಣನೆ ವಿಚಾರ.

ಎಸ್.ಆರ್ ಪಾಟೀಲ್ ಹಿರಿಯ ನಾಯಕರು.

ಅವ್ರನ್ನ ಪಕ್ಷದಿಂದ ಕಡೆಗಣನೇ ಮಾಡಲು ಸಾಧ್ಯವೇ ಇಲ್ಲ.

ಅವರು ಕಾಂಗ್ರೆಸ್ ಪಕ್ಷದ ಆಧಾರಸ್ಥಂಭ.

ಟಿಕೆಟ್ ಕೈತಪ್ಪಿ ಅನ್ಯಾಯ ಆಗಿರಬಹುದು.

ಅದನ್ನ ಸರಿಪಡಿಸುವ ಕೆಲಸ ಖಂಡಿತವಾಗಿಯೂ ಆಗುತ್ತೆ.

ಸುದ್ಧಿಗೋಷ್ಠಯಲ್ಲಿ ಮಾಜಿ ಸಚಿವ ಎಸ್.ಆರ್.ಪಾಟೀಲ್, ಮಾಜಿ ಶಾಸಕ‌ ಜೆ.ಟಿ.ಪಾಟೀಲ್, ಮಾಜಿ‌ಸಚಿವ ಮೇಟಿ, ಎಂ.ಎಲ್.ಸಿ ಸುನೀಲ್ ಗೌಡ ಪಾಟೀಲ್, ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ್,ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಎಸ್.ಜಿ.ನಂಜಯ್ಯನಮಠ ಸೇರಿ ಹಲವರು ಭಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ನೈಸ್ ರಸ್ತೆಯಲ್ಲಿ ಭೀಕರ ಅಪಘಾತ.

Mon Jan 9 , 2023
ಬೈಕ್ ಹಿಂಬದಿ ಸವಾರನ ಮೇಲೆ ಹರಿದ ಲಾರಿ. ಗೊಟ್ಟಿಗೆರೆ ನೈಸ್ ರಸ್ತೆಯಲ್ಲಿ ಘಟನೆ. ಗೊಟ್ಟಿಗೆರೆ ಕನಕಪುರ ನೈಸ್ ರಸ್ತೆಯ ನಡುವೆ ನಡೆದಿರುವ ಅವಘಡ. ಕೂಲಿ ಕೆಲಸ ಮಾಡುತ್ತಿದ್ದ ಯುವಕರು. ವೆಲ್ಡಿಂಗ್ ಕೆಲಸಕ್ಕೆಂದು ಹೊಗುತ್ತಿದ್ದಾಗ ದುರ್ಘಟನೆ. ಬೈಕ್ ಸ್ಕಿಡ್ ಆಗಿ ಕೆಳಗೆ ಬಿದ್ದ ಸವಾರರು. ಈವೇಳೆ ಹಿಂಬದಿ ಸವಾರ ಸೊಹೇಲ್ ರಸ್ತೆಯ ಮೇಲೆ ಬಿದ್ದಿದ್ದಾನೆ. ಹಿಂದೆ ಇದ್ದ ಲಾರಿ ಸುಹೇಲ್ ಸೊಂಟದ ಮೇಲೆ ಹರಿದಿದೆ. ತೀವ್ರ ರಕ್ತಸ್ರಾವದಿಂದ ಸುಹೇಲ್ ಪ್ರಜ್ಞಾಹೀನ ಸ್ಥಿತಿಗೆ. […]

Advertisement

Wordpress Social Share Plugin powered by Ultimatelysocial