ಕಾಂಗ್ರೆಸ್ ಪಕ್ಷಕ್ಕೆ ಟಕ್ಕರ ಕೊಡಲು ಸಿದ್ಧರಾದ ಮುಸ್ಲಿಂ ನಾಯಕರು.

ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ವಿಧಾನ ಸಭಾ ಕ್ಷೇತ್ರದ ಆಕಾಂಕ್ಷಿ ಅಭ್ಯರ್ಥಿಗಳ ಪರವಾಗಿ ಸಭೆ

ಫಾರೋಕ್ ಅಬ್ಬೂನವರ, ಯುಸೋಪ್ ಸವಣೂರು, ಮೆಹಬೂಬ್ ಭಾಷಾ ಆಕಾಂಕ್ಷಿ ಅಭ್ಯರ್ಥಿಗಳು

ಕಾಂಗ್ರೆಸ್ ಗೆ ಒಳ ಹೊಡೆತ ನೀಡಲು
ಅಲ್ಪಸಂಖ್ಯಾತ ಮುಖಂಡರು

ಟಿಕೆಟ್‌ಗಾಗಿ ಪಟ್ಟು ಹಿಡಿದ ಮುಸ್ಲಿಂ ಸಮುದಾಯ.

ಒಂದು ಕ್ಷೇತ್ರದಲ್ಲಿಯಾದ್ರೂ ಕೈ ಟಿಕೆಟ್ ನೀಡಬೇಕು, ನೀಡದೆ ಹೋದ್ರೆ ಆರು ಕ್ಷೇತ್ರಗಳಲ್ಲಿ ಬಂಡಾಯದ ಭಾವುಟ

ಜಿಲ್ಲೆಯಲ್ಲಿ 1 ಕ್ಷೇತ್ರದಲ್ಲಿ ಆದ್ರೂ ಟಿಕೆಟ್ ನೀಡಲೇಬೇಕೆಂದು ಪಟ್ಟು ಹಿಡಿದ ಮುಸ್ಲಿಂ ನಾಯಕರು.

ಧಾರವಾಡ ಜಿಲ್ಲೆಯಲ್ಲಿ ಒಟ್ಟು ಕ್ಷೇತ್ರಗಳಿವೆ, ಇದರಲ್ಲಿ ಒಂದು ಮೀಸಲ ಕ್ಷೇತ್ರ, ಉಳಿದ ಆರು ಕ್ಷೇತ್ರಗಳಲ್ಲಿ ಒಂದು ಟಿಕೆಟ್‌ ನೀಡಲೇಬೇಕೆನ್ನುತ್ತಿರುವ ಅಲ್ಪಸಂಖ್ಯಾತ ಮುಖಂಡರು.

ಖಾಸಗಿ ಹೊಟೆಲ್ ನಲ್ಲಿ ಸಭೆ ಮೇಲೆ ನಡೆಸಿದ ಮುಸ್ಲಿಂ ನಾಯಕರು

ಮುಂಬರುವ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿರುವ ಕಾಂಗ್ರೆಸ್.

ಈಗಾಗಿ ಕೈ ಪಾಳಯಕ್ಕೆ ಬಿಸಿ ತುಪ್ಪವಾದ ಟಿಕೆಟ್ ಹಂಚಿಕೆ.

ನಾವು ಐವತ್ತು ವರ್ಷಗಳಿಂದ ಕಾಂಗ್ರೆಸ್ ವೋಟ್ ಹಾಕುತ್ತಾ ಬಂದಿದ್ದೇವೆ.

ಈಗ ನಮ್ಮ‌ ಹಕ್ಕನ್ನ ನಾವು ಕೇಳ್ತಾ ಇದ್ದೇವಿ‌.

ನಮ್ಮ‌ ಸಮುದಾಯಕ್ಕೆ ಟಿಕೆಟ್ ನೀಡದೆ ಹೋದ್ರೆ, ಜನರತ್ತ ಟಿಕೆಟ್ ಕೇಳುವುದು ಹೇಗೆ..?

ಮುಸ್ಲಿಂ ಸಮುದಾಯ ವೋಟ್‌ಗಳು ಹೆಚ್ಚಿರುವ ಕ್ಷೇತ್ರದಲ್ಲಿ ಟಿಕೆಟ್ ನೀಡಬೇಕು ‌

ಮುಸ್ಲಿಂ ಸಮುದಾಯದವರಿಗೆ ಯಾರಿಗೆ ಟಿಕೆಟ್ ನೀಡಿದ್ರು ಒಗ್ಗಟ್ಟಾಗಿ ಕೆಲಸದ ಮಾಡುತ್ತೆವೆ‌,

ಇಲ್ಲ ಅಂದ್ರೆ ಧಾರವಾಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲಿ ಬಂಡಾಯ ಅಭ್ಯರ್ಥಿಗಳನ್ನ ಅಖಾಡಕ್ಕೆ ಇಳಿಯುವುದು ಪಕ್ಕಾ

ಮುಸ್ಲಿಂ ಸಮುದಾಯದ ಮುಖಂಡರು, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷರು, ಸದಸ್ಯರುಗಳು ಭಾಗಿ.

ಮಾಜಿ ಲೋಕಸಭಾ ಸದಸ್ಯ ಪ್ರೋ. ಐ ಜಿ. ಸನದಿ ಸಭೆ ನಂತರ ಹೇಳಿಕೆ

ಎಲ್ಲಲ್ಲಿ ಲೋಕಸಭಾ ಕ್ಷೇತ್ರ ಇದೆ ಅಲ್ಲಿ ಒಂದು ವಿಧಾನ ಸಭಾ ಕ್ಷೇತ್ರಕ್ಕೆ ಮುಸ್ಲಿಂ ಸಮುದಾಯಕ್ಕೆ ಟಿಕೇಟ್ ಕೊಡಿ

ಪಕ್ಷದ ಸಂಘಟನೆಗೆ ಮುಸ್ಲಿಂ ಸಮುದಾಯದ ಕೊಡುಗೆ ದೊಡ್ಡದಿದೆ

ಪಕ್ಷ ಟಿಕೇಟ್ ನೀಡುತ್ತದೆ ಎಂಬ ವಿಶ್ವಾಸ ಇದೆ

ಈಗಾಗಲೇ ಪಕ್ಷದ ನಾಯಕರ ಗಮನಕ್ಕೆ ತರಲಾಗಿದೆ

ಮೆಹಬೂಬ್ ಭಾಷಾ ಹೇಳಿಕೆ

ಮೆಹಬೂಬ್ ಭಾಷಾ ಸಹ ಆಕಾಂಕ್ಷಿ ಅಭ್ಯರ್ಥಿ

ನಾನು ಕಾಂಗ್ರೆಸ್ ಪಕ್ಷಕ್ಕೆ ದುಡಿದ್ದೇನೆ

ಪಕ್ಷದ ವಿವಿಧ ಹುದ್ದೆಗಳಲ್ಲಿ ನಿಷ್ಠೆಯಿಂದ ಕಾರ್ಯನಿರ್ವಣೆ

ಈ ಹಿಂದೆ ಕೈ ಮುಖಂಡರಾದ ಎಚ್ ಕೆ‌ ಪಾಟೀಲ್, ಸಿದ್ದರಾಮಯ್ಯ ಅವರಿಗೆ ಸಹ ಮನವಿ ಮಾಡಿದ್ದೇನೆ

ನಾನು ಹಿಂದು ಮುಸ್ಲಿಮ್ ಜೊತೆಗೆ ಒಳ್ಳೆಯ ಬಾಂಧವ್ಯ ಇದೆ

ನೂರಕ್ಕೆ ನೂರು ನಾನು ಗೆಲ್ಲುತ್ತೇನೆ

ನನಗ ಟಿಕೇಟ್ ನೀಡಬೇಕು.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಜವಳಿ ಉದ್ಯಮಿಯೊಬ್ಬರು ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ.

Sun Jan 29 , 2023
ಭೋಪಾಲ್: ಜವಳಿ ಉದ್ಯಮಿಯೊಬ್ಬರು ಪತ್ನಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಪನ್ನಾದಲ್ಲಿ ನಡೆದಿದೆ. ಪೊಲೀಸರು ಸ್ಥಳದಿಂದ ಆತಂಕಕಾರಿ ಆತ್ಮಹತ್ಯೆ ಪತ್ರವನ್ನು ವಶಪಡಿಸಿಕೊಂಡಿದ್ದಾರೆ. ಗುಂಡೇಟಿನ ಗಾಯಗಳೊಂದಿಗೆ ಶವಗಳು ಪತ್ತೆಯಾಗಿವೆ. ಇದರ ಆಧಾರದ ಮೇಲೆ ಅವರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಉದ್ಯಮಿ ಸಂಜಯ್ ಸೇಠ್ ಬಾಗೇಶ್ವರ ಧಾಮದ ಭಕ್ತರಾಗಿದ್ದರು. ತನ್ನ ಆತ್ಮಹತ್ಯಾ ಟಿಪ್ಪಣಿಯಲ್ಲಿ. ಅವರು ‘ಗುರೂಜಿ, ನನ್ನನ್ನು ಕ್ಷಮಿಸಿ. ನನಗೆ ಇನ್ನೊಂದು ಜನ್ಮ ಸಿಕ್ಕರೆ, ನಿಮ್ಮ ಕಟ್ಟಾ ಭಕ್ತನಾಗಿ ಮಾತ್ರ ನಾನು […]

Advertisement

Wordpress Social Share Plugin powered by Ultimatelysocial