ಬಾವುಟ ಸುಟ್ಟಿಹಾಕಿದವರ ವಿರುದ್ಧ ಕ್ರಮ ಕೈಗೊಂಡಿಲ್ಲ ಕ್ರಮ ಆಗದೆ ಇರೋದು ಪೊಲೀಸರ ವೈಪಲ್ಯನಾ.? ಸರ್ಕಾರಕ್ಕೆ ಡಿ.ಕೆ ಶಿವಕುಮಾರ್‌ ಪ್ರಶ್ನೆ

ಬಾವುಟ ಸುಟ್ಟಿಹಾಕಿದವರ ವಿರುದ್ಧ ಇದುವರೆಗೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಕ್ರಮ ಆಗದೆ ಇರೋದು ಪೊಲೀಸರ ವೈಪಲ್ಯನಾ..? ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಪ್ರಶ್ನಿಸಿದ್ದಾರೆ…ರಾಜ್ಯದಲ್ಲಿ ಅಶಾಂತಿ ಮೂಡಿಸುವ ಪ್ರಯತ್ನ ಆಗ್ತಿದೆ.ಹೀಗಾಗಿ ಇಂತವರ ವಿರುದ್ದ ಸರ್ಕಾರದದಿಂದ ಕಠಿಣ ಕ್ರಮ ಆಗಬೇಕು.ಈಶ್ವರಪ್ಪ ಮುಖ್ಯಮಂತ್ರಿ ಗಳಿಗೆ ಒತ್ತಾಯ ಮಾಡ್ತೀನಿ ಅಂತಾರೆ.ಆದರೆ ನೀವು ಸರ್ಕಾರದ ಒಂದು ಭಾಗ.ನೀವೇ ಕ್ರಮ ಮಾಡಬಹುದಲ್ಲವಾ ಎಂದ ಡಿಕೆಶಿ. ರೀತಿ ಹೇಳ್ತಿರೋದ್ರಿಂದ ನಿಮ್ಮ ಶಕ್ತಿ ಏನಾದರೂ ಕಡಿಮೆ ಆಗಿದ್ಯಾ ಎಂದು ಕೆ ಎಸ್‌ ಈಶ್ವರಪ್ಪ ಅವರಿಗೆ ಡಿಕೆ ಶಿವಕಯಮಾರ್‌ ಪ್ರಶ್ನೆ ಮಾಡಿದ್ದಾರೆ….

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಪುಂಡಾಟಿಕೆ ಮೆರೆದ ಪುಂಡರಿಗೆ ಕನಿಷ್ಠ 10 ವರ್ಷ ಶಿಕ್ಷೆ ನೀಡಬೇಕು ರವಿಕುಮಾರ್ ಆಗ್ರಹ

Tue Dec 21 , 2021
ಪುಂಡಾಟಿಕೆ ಮೆರೆದ ಪುಂಡರಿಗೆ  ಅತೀ ಕಠಿಣ ಶಿಕ್ಷೆ ಕೊಡಬೇಕು ಎಂದು ರವಿಕುಮಾರ್  ಅವರು ಆಗ್ರಹಿಸಿದ್ದಾರೆ…ಕನಿಷ್ಠ 10 ವರ್ಷ ಶಿಕ್ಷೆ ನೀಡಬೇಕು ಎಂಬ ಕಾನೂನೂ ತರಬೇಕು.ಕೆಲವು ಸರ್ಕಾರಿ ವಾಹನ ಜಖಂಗೊಳಿಸಿದ್ದಾರೆ.ಅವರಿಂದಲ್ಲೇ ಸಾರ್ವಜನಿಕ ನಷ್ಟ ಉಂಟು ಮಾಡಿದವರಿಂದಲ್ಲೇ ವಸೂಲಿ ಮಾಡಬೇಕು.ಉಪ್ಪು ತಿಂದುವರು ನೀರು ಕುಡಿಯಬೇಕು ಎಂಬಂತೆ.ತಪ್ಪು ಮಾಡಿದವರಿಂದಲೇ ನಷ್ಟ ವಸೂಲಿ ಮಾಡದೇ ಬಿಡಬಾರದು.ಕಿಡಿಗೇಡಿಗಳು ಕನ್ನಡದ ಧ್ವಜ ಸುಟ್ಟಿದ್ದಾರೆ.ನಾವು ಮಹಾರಾಷ್ಟ್ರ ಧ್ವಜ ಸುಡಬಹುದಿತ್ತು.ಆದರೆ ನಾವು ಆ ದ್ವೇಷದ ಕೆಲಸ ಮಾಡಬಾರದು ‌.ಸುವರ್ಣ ಸೌಧ ಕಟ್ಟಿದ್ದು […]

Advertisement

Wordpress Social Share Plugin powered by Ultimatelysocial