ಮಂಡ್ಯ ಜಿಲ್ಲೆಗೆ ಎದುರಾಗಲಿದ್ಯಾ ಓಂ ಶಕ್ತಿ ಪ್ರವಾಸಿಗರ ಕಂಟಕ.

 

ರಾಜ್ಯದೆಲ್ಲೆಡೆ ಕೊರೊನಾ ರೂಪಾಂತರಿ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಇದರ ನಡುವೆಯೇ ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳಿಂದ ಓಂ ಶಕ್ತಿ ದೇವಸ್ಥಾನಕ್ಕೆ ಹೊರಟಿರುವ ಜನರ ಸಂಖ್ಯೇ ದಿನೆ ದಿನೆ  ಹೆಚ್ಚಾಗುತ್ತಿದ್ದು ಕೊರೊನಾ ಮತ್ತಷ್ಟು ಹರಡುವ ಆತಂಕ ಹೆಚ್ಚಾಗಿದೆ..   ಹೀಗಾಗಲೇ ಓಂ ಶಕ್ತಿ ದೇವಸ್ಥಾನಕ್ಕೆ ಹೋಗಿ ಬಂದ 30 ಕ್ಕೂ ಹೆಚ್ಚು ಮಂದಿಗೆ ಕೊರೊನಾ ಪಾಸಿಟಿವ್… ಬಂದಿದ್ದು ಹಾಗೆಯೇ ನಿನ್ನೆಯಷ್ಟೇ ಓಂ ಶಕ್ತಿ ದೇವಸ್ಥಾನದಿಂದ            ಮಳವಳ್ಳಿಗೆ 200 ಜನರು… ಮದ್ದೂರಿಗೆ  50 ಜನ, ಶ್ರೀರಂಗಪಟ್ಟಣಕ್ಕೆ 110 ಜನರು ವಾಪಸ್ಸಾಗಿದ್ದು, ಪ್ರವಾಸದಿಂದ ವಾಪಸ್ಸಾದ ಇಷ್ಟು ಮಂದಿಗೂ ಕೊರೊನಾ ಟೆಸ್ಟ್‌ ಮಾಡಲಾಗಿದ್ದು, ಟೆಸ್ಟ್ ರಿಪೋರ್ಟ್ ಬರುವ ವರೆಗೂ ವಾಪಸ್ಸಾದ ಅಷ್ಟು ಪ್ರವಾಸಿಗರನ್ನು  ಕ್ವಾರೆನ್ಟೈನ್ ಮಾಡಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಸೂಚನೆ ನೀಡಿದೆ..ಇನ್ನು ವಾಪಸ್ಸಾದ 360 ಮಂದಿ ಪ್ರವಾಸಿಗರ ಪೈಕಿ ಒಂದಷ್ಟು ಜನರಿಗೆ ಕೊರೋನಾ ಲಕ್ಷಣಗಳು ಗೋಚರವಾಗಿದ್ದು,ಲಕ್ಷಣ ಇರುವವರಿಗೆ ಆರೋಗ್ಯ ಇಲಾಖೆ ಚಿಕಿತ್ಸೆ ನೀಡುತ್ತಿದೆ…

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಭಾರತ vs ದಕ್ಷಿಣ ಆಫ್ರಿಕಾ, 2 ನೇ ಟೆಸ್ಟ್, ದಿನ 3: ಪೂಜಾರ ಮತ್ತು ರಹಾನೆ

Wed Jan 5 , 2022
ಜೋಹಾನ್ಸ್‌ಬರ್ಗ್ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಿನ ಜೋಹಾನ್ಸ್‌ಬರ್ಗ್ ಟೆಸ್ಟ್‌ನಲ್ಲಿ ಇಂದು ಅತ್ಯಂತ ಮಹತ್ವದ ದಿನವಾಗಿದೆ. ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಜೊತೆಯಾಟವು ದೀರ್ಘಕಾಲ ಉಳಿಯುತ್ತದೆ ಎಂದು ಭಾರತ ತಂಡವು ಭಾವಿಸುತ್ತದೆ. ಇದೀಗ ಭಾರತದ ಒಟ್ಟು ಮುನ್ನಡೆ 58 ರನ್ ಆಗಿದೆ. ಮತ್ತೊಂದೆಡೆ, ದಕ್ಷಿಣ ಆಫ್ರಿಕಾ ಆರಂಭಿಕ ವಿಕೆಟ್‌ಗಳನ್ನು ಪಡೆಯುವ ಮೂಲಕ ಪಂದ್ಯಕ್ಕೆ ಮರಳಲು ಬಯಸುತ್ತದೆ. ಜೋಹಾನ್ಸ್‌ಬರ್ಗ್‌ನ ಪಿಚ್ ಬಗ್ಗೆ ಯಾವುದೇ ಭವಿಷ್ಯ ನುಡಿಯುವುದು ಸುಲಭವಲ್ಲ. ಎರಡನೇ […]

Advertisement

Wordpress Social Share Plugin powered by Ultimatelysocial