ಜ.3ರಿಂದ ಮಕ್ಕಳಿಗೆ ಕೊರೋನಾ ಲಸಿಕೆ:15ರಿಂದ 18 ವಯೋಮಾನದ ಮಕ್ಕಳಿಗೆ ವ್ಯಾಕ್ಸಿನ್

ಕೊರೋನಾ ರೂಪಾಂತರಿ ತಳಿ ಓಮಿಕ್ರಾನ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನಲೆ ರಾಜ್ಯದ 15 ರಿಂದ 18 ವರ್ಷದೊಳಗಿನ ಮಕ್ಕಳಿಗೆ  ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತಿದೆ.  ಜ.3 ರಿಂದ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ  ಲಸಿಕಾಕರಣ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

ರಾಜ್ಯದ ಎಲ್ಲಾ ಜಿಲ್ಲೆಗಳ ಶಾಲೆಗಳಲ್ಲಿ ಲಸಿಕಾಕರಣ ನಡೆಯಲಿದ್ದು ಪ್ರತಿ ಶಾಲೆಯಲ್ಲಿ 50 ಮಕ್ಕಳಿಗೆ ಮೊದಲ ಲಸಿಕೆ ನೀಡಲಾಗುತ್ತೆ ಜೊತೆಗೆ ಲಸಿಕೆ ಪಡೆದ ಮಕ್ಕಳಿಗೆ ಒಂದು ದಿನ ರಜೆ ನೀಡಲು ನಿರ್ಧರಿಸಲಾಗಿದೆ. ಲಸಿಕೆ ನೀಡಿದ ಮಾರನೆ ದಿನ ರಜೆ ನೀಡಲಾಗುತ್ತೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

"ಸ್ಕಿಡ್‌ ಗೇಮ್"‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್

Sun Jan 2 , 2022
ಈಗಿನ ಪೀಳಿಗೆಯ ಯುವಕ ಹಾಗು ಯುವತಿಯರು “ಕೊರಿಯನ್‌ ಸೀರೀಸ್”‌ ಗೆ ಅಡಿಕ್ಟ್‌ ಆಗಿರೋದು ಕಾಮನ್‌ ಅಂತಾನೇ ಹೇಳಬಹುದು. ಇತ್ತೀಚಿಗೆ ಪ್ರಪಂಚದಾದ್ಯಂತ “ಸ್ಕಿಡ್‌ ಗೇಮ್‌” ಅನ್ನೋ ಕೊರಿಯನ್‌ ಸೀರೀಸ್‌ ಎಲ್ಲೆಡೆ ಸೌಂಡ್ ಮಾಡಿತ್ತು. ನೆಟ್‌ ಫ್ಲಿಕ್ಸ್‌ ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಕೋಟಿ ಕೋಟಿ ಬಾಚುವ ಮೂಲಕ ದಾಖಲೆಯನ್ನು ಸೃಷ್ಟಿ ಮಾಡಿತ್ತು. ಇದೀಗ ಈ ಸೀರೀಸ್‌ ನ ಬಾಗ-೨ ಕೂಡ ಬಿಡುಗಡೆ ಆಗಲು ಎಲ್ಲಾ ಸಿದ್ದತೆಯನ್ನು ನಡೆಸಿದೆ. ಈ ವಿಷಯ […]

Advertisement

Wordpress Social Share Plugin powered by Ultimatelysocial