COVID:ಭಾರತದಲ್ಲಿ ಒಂದೇ ದಿನ 2,35,532 ಕೇಸ್ ಪತ್ತೆ, 871 ಮಂದಿ ಸಾವು;

 ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ (Corona Virus) ಸೋಂಕಿನ ಪ್ರಕರಣಗಳು ಇಳಿಕೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ 2,35,532 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದೆ.

ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ 2,35,532 ಮಂದಿಗೆ ಹೊಸದಾಗಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕಳೆದ 24 ಗಂಟೆಗಳಲ್ಲಿ 871 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 2,35,532 ಹೊಸ #COVID19 ಪ್ರಕರಣಗಳು, 871 ಸಾವುಗಳು ಮತ್ತು 3,35,939 ಚೇತರಿಕೆಗಳು ಎಂದು ಭಾರತ ವರದಿ ಮಾಡಿದೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

 

Please follow and like us:

Leave a Reply

Your email address will not be published. Required fields are marked *

Next Post

GOLD RATE:ಇಂದಿನ ಚಿನ್ನದ ದರ 29 ಜನವರಿ 2022;

Sat Jan 29 , 2022
ಬೆಂಗಳೂರಿನಲ್ಲಿ ಚಿನ್ನದ ದರಗಳನ್ನು ಪ್ರಾಥಮಿಕವಾಗಿ ಅಂತಾರಾಷ್ಟ್ರೀಯ ಟ್ರೆಂಡ್‌ಗಳಿಂದ ನಿರ್ಧರಿಸಲಾಗುತ್ತದೆ. ಇತರ ಅಂಶಗಳು ಹಣದುಬ್ಬರ ಮತ್ತು ಕಾಲೋಚಿತ ಬೇಡಿಕೆಯಿಂದ US ಡಾಲರ್‌ನ ಬಲಕ್ಕೆ ಬದಲಾಗುತ್ತವೆ. ಈ ಐಟಿ ಬಂಡವಾಳದಲ್ಲಿ ಎಲ್ಲಾ ರೀತಿಯ ಚಿನ್ನವು ಜನಪ್ರಿಯ ಹೂಡಿಕೆಯ ಆಯ್ಕೆಗಳಾಗಿದ್ದರೂ, ಅನೇಕರು ಇನ್ನೂ ಆಭರಣಗಳು ಮತ್ತು ಆಭರಣಗಳ ವಿಷಯದಲ್ಲಿ ಚಿನ್ನದ ಹೂಡಿಕೆಯನ್ನು ಬಯಸುತ್ತಾರೆ. ಇಂದು ಬೆಂಗಳೂರಿನಲ್ಲಿ ಚಿನ್ನದ ದರ 10 ಗ್ರಾಂಗೆ 24 ಕ್ಯಾರೆಟ್‌ಗೆ ₹ 49,250 ಮತ್ತು 22 ಕ್ಯಾರೆಟ್‌ಗೆ ₹ 45,150 […]

Advertisement

Wordpress Social Share Plugin powered by Ultimatelysocial