ಮಂಗಳೂರಿನಲ್ಲಿ ಮತ್ತೂಮ್ಮೆ ಕೊರೊನಾ ಬಾಂಬ್‌ ಸ್ಫೋಟ

ರಾಜ್ಯದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು , ಇದೀಗ ಕರವಳಿಗೂ ಕೊರೊನಾ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಮಣಿಪಾಲದಲ್ಲಿರುವ ಪ್ರತಿಷ್ಠಿತ MIT ಕಾಲೇಜಿನಲ್ಲಿ ವೈರಸ್ ಅಟ್ಟಹಾಸ ಮೇರೆದಿದ್ದು ಇಂದು 27 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇವರೆಗೂ ಒಟ್ಟು 650 ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 51 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ಕಾಲೇಜ್ ಕ್ಯಾಂಪಸ್​ನ  ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ.

*ಮಂಗಳೂರಿನಲ್ಲಿ ಮತ್ತೂಮ್ಮೆ ಕೊರೊನಾ ಬಾಂಬ್‌ ಸ್ಫೋಟ

*ನರ್ಸಿಂಗ್‌ ಕಾಲೇಗಿನ 51 ವಿದ್ಯಾರ್ಥಿಗಳಿಗೆ ಸೋಂಕು

* 650 ವಿದ್ಯಾರ್ಥಿಗಳಿಗೆ ಪರೀಕ್ಷೆ, 51 ಸ್ಟೂಡೆಂಟ್ಸ್ಗೆ ಸೋಂಕು

Please follow and like us:

Leave a Reply

Your email address will not be published. Required fields are marked *

Next Post

ಗಂಡು ಮಗುವಿಗೆ ಜನ್ಮ ನೀಡಿದ ಮುದ್ದು ಮೊಗದ ಮಯೂರಿ..!

Thu Mar 18 , 2021
ಚಂದನವನದ ಚಂದದ ಚೆಲುವೆ ಮಯೂರಿ ಸದ್ಯ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.. ಕೆಲ ದಿನಗಳ ಹಿಂದ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಬೇಬಿ ಬಂಪ್ ಫೋಟೋಗಳು ಶೂಟ್ ಮಾಡಿಸಿದ್ದ ನಟಿ ಮಯೂರಿ ಅದರ ಫೋಟೋಗಳು ಹಾಗೂ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು.. ಇದೀಗ ನಟಿ ಮಯೂರಿಗೆ ಗಂಡು ಮಗು ಜನಿಸಿದ್ದು, ಮಗುವಿನ ಪುಟ್ಟ ಕೈ ಜೊತೆಗೆ ತಾವು ಹಾಗೂ ತಮ್ಮ ಪತಿ ಇಬ್ಬರ ಅಂಗೈ ಇರುವ ಸುಂದರ ಫೋಟೋಗಳು […]

Advertisement

Wordpress Social Share Plugin powered by Ultimatelysocial