ಬಾಲಿವುಡ್ ನಟ ಸಂಸದ ಸನ್ನಿ ಡಿಯೋಲ್ ಗೆ ಕೊರೊನಾ ವಕ್ಕರಿಸಿದೆ.ಈ ಬಗ್ಗೆ ಸನ್ನಿ ಡಿಯೋಲ್ ಟ್ಟಿಟ್ ಮಾಡಿದ್ದು ನನ್ನಗೆ ಕೊರೊನಾ ಪಾಸಿಟಿವ್ ಬಂದಿದೆ. ನನ್ನ ಸಂಪರ್ಕಕ್ಕೆ ಬಂದವರು ಕೊರೊನಾ ಟ್ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. ಸನ್ನಿಗೆ ಕೋವಿಡ್ ಧೃಡ ಪಟ್ಟಿದ್ದರಿಂದ ಸದ್ಯ ಹೋಮ್ ಐಸೋಲೆಷನ್ ನಲ್ಲಿದ್ದಾರೆ.

ಇದನ್ನು ಓದಿ :ನಟಿ ಐಂದ್ರಿತಾ ರೈ ಖಾತೆಯಲ್ಲಿ ಹಣವಿಲ್ವಂತೆ..!
Please follow and like us:
Wed Dec 2 , 2020
ಬಹುಭಾಷಾ ನಟಿ ವೇದಿಕಾ ಬೀಚ್ ನಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಪೋಟೋಗಳನ್ನು ಟ್ಟಿಟರ್ ಹಾಗೂ ಇನ್ಸಾ್ಟಗ್ರಾಮ್ ನಲ್ಲಿ ಕೂಡ ಶೇರ್ ಮಾಡಿದ್ದು, ಪಡ್ಡೆ ಹುಡುಗರ ನಿದ್ದೆಯನ್ನು ಕೆಡಿಸುವಂತಿದೆ.ನಟಿ ವೇದಿಕಾ ಕನ್ನಡ ತೆಲಗು ತಮಿಳು ಸೇರದಿಂತೆ ಹಲವು ಭಾಷೆಯಲ್ಲಿ ನಟಿಸಿದ್ದಾರೆ. ಇದನ್ನು ಓದಿ :ಸನ್ನಿಗೆ ವಕ್ಕರಿಸಿದ ಕೊರೊನಾ Please follow and like us: