ಪಶುಗಳಿಗೆ ಹರಡುವ ಮಾರಕ ರೋಗದಿಂದ ರೈತರು ಜಾಗೃತಿ ವಹಿಸಬೇಕು,

ಚಿತ್ತಾಪುರ ತಾಲೂಕಿನ ಕಮರವಾಡಿ ಗ್ರಾಪಂ ವ್ಯಾಪ್ತಿಯ ಆಲೂರು ಗ್ರಾಮದಲ್ಲಿ ವಾಡಿ ಪಶು ಆಸ್ಪತ್ರೆ ಆಯೋಜಿಲಾದ ಪಶುಗಳಿಗೆ ಚಿಕಿತ್ಸಾ ಶಿಬಿರದ ಸಭೆ ಉದೇಶಿಸಿ ಅವರು ಮಾತನಾಡಿದರು. ಪಶುಗಳಿಗೆ ಮಾರಾಕ ರೋಗ ಹರಡುವ ಮುಂಚೆ ಎಚ್ಚೆತ್ತುಕೊಳ್ಳಬೇಕು, ಮಾರಾಕ ರೋಗಗಳಿಗೆ ಪಶುಗಳು ತುತ್ತಾದರೆ ಬಾರಿ ಅನಾಹುತಕ್ಕೆ ಕಾರಣವಾಗಿ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕುತ್ತಾರೆ. ಆದ್ದರಿಂದ ಮಾರಾಕ ರೋಗ ಹರಡುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕಮರವಾಡಿ ಗ್ರಾಪಂ ಅಧ್ಯಕ್ಷೆ  ಸರೋಜಿನಿ ದೇಶಮುಖ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಸದಸ್ಯ ಅಯ್ಯಪ್ಪ ಎಮ್, ಶಹಾಬಾದ ಪಶು ಆಸ್ಪತ್ರೆಯ ಸಹಾಯ ನಿರ್ದೇಶಕ ನೀಲಪ್ಪ ಪಾಟೀಲ, ವಾಡಿ ಪಶು ಆಸ್ಪತ್ರೆಯ ಸಂಗಮೇಶ ಬಿರಾದಾರ, ನ್ಯಾಯವಾದಿ ಶರಣಗೌಡ ಮಾಲಿ ಪಾಟೀಲ, ಗ್ರಾಮದ ಮುಖಂಡರಾದ  ಬಸವರಾಜಗೌಡ ದೇಶಮುಖ, ಸಿದ್ದು ಪೂಜಾರಿ, ಶೇಖಪ್ಪ ಬಡಿಗೇರ, ಮಾಲಿಕಯ್ಯ ಗುತ್ತೆದಾರ ಸೇರಿದಂತೆ ಇನ್ನಿತರರು ಇದ್ದರು.

 

ಸಂಗಪ್ಪ ದಂಡಿನ

Please follow and like us:

Leave a Reply

Your email address will not be published. Required fields are marked *

Next Post

ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರೇವಟ್ಟಿಗೆಯನ್ನು ಉದ್ಘಾಟನೆ

Tue Mar 23 , 2021
ಜಗತ್ತಿನಲ್ಲಿ ಅನ್ನದಾನ, ರಕ್ತದಾನ, ನೇತ್ರದಾನ ಮುಖ್ಯವಾಗಿವಿಯೋ ನೀರಿನ ಧಾನ ಶ್ರೇಷ್ಠಧಾನ , ನೀರಿನ ಧಾನ ಅದಕ್ಕೆ ಜೀವಜಲ ಅನ್ನೋದೋ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಂದು ಪ್ರಾಣಿ ಪಕ್ಷಿಗಳಿಗೂ ನೀರು ಅತ್ಯಾಮೂಲ್ಯವಾದದ್ದು. ಇಂತಹ ಮಹಾನ ಕಾರ್ಯವನ್ನು ಇಲಕಲ್ಲ ನಗರದಲ್ಲಿ ಕೈ ಗೊಂಡ ಬೀದಿ ಬದಿ ವ್ಯಾಪಾರಿ ಸಮೀತಿ , ಇವರಿಗೆ ನಮ್ಮ ಇಲಕಲ್ಲ ಜನತೆಯ ಪರವಾಗಿ ಅಭಿನಂದನೆಗಳು.   ಬೀದಿ ಬದಿ ವ್ಯಾಪಾರಿ ಸಮೀತಿಯವರು ಮಾಡಿರುವು ಕಾರ್ಯವನ್ನು ನೋಡಿ ಇಲಕಲ್ಲ […]

Advertisement

Wordpress Social Share Plugin powered by Ultimatelysocial