2 ವರ್ಷದ ಮಗುವಿನ ಮೇಲೆ ಕಾಮುಕನ ಅಟ್ಟಹಾಸ..!

ಮಂಗಳೂರು: ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ. ಇಲ್ಲೊಬ್ಬ ಕಾಮುಕ ಏನು ಅರಿಯದ ಎರಡು ವರ್ಷದ ಮಗುವಿನ ಮೇಲೆರಗಿದ್ದಾನೆ.  ವಿಕೃತಿ ಮೆರೆದ ಕಾಮುಕನಿಗೆ ಸ್ಥಳೀಯರೇ ತಕ್ಕ ಶಾಸ್ತಿ ಮಾಡಿದ್ದಾರೆ. ಕಡಲನಗರಿಯಲ್ಲಿ ಕಾಮುಕನೊಬ್ಬ ಎರಡು ವರ್ಷದ ಮಗುವನ್ನು ತನ್ನ ಕಾಮತೃಷೆಗೆ  ಬಳಸಿಕೊಂಡು ವಿಕೃತಿ ಮೆರೆದಿದ್ದಾನೆ. ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಮೀನು ಸಂಸ್ಕರಣಾ ಘಟಕದಲ್ಲಿ ಕೆಲಸ ಮಾಡ್ತಿದ್ದ ಬಿಹಾರ ಮೂಲದ ದಂಪತಿಯ ಎರಡು ವರ್ಷದ ಮಗುವಿನ ಮೇಲೆ ಕಾಮುಕ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಆರೋಪಿಯನ್ನು ಚಂದನ್ ಎಂದು ಗುರುತಿಸಲಾಗಿದ್ದು ಈತನು ಸಹ ಬಿಹಾರ ಮೂಲದವನಾಗಿದ್ದಾನೆ.

 

ತಾಜಾ ಸುದ್ಧಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ :

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕೇಂದ್ರ ಸರ್ಕಾರ Puneeth Rajkumarಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕು : ಸಿದ್ದರಾಮಯ್ಯ ಒತ್ತಾಯ..!

Mon Nov 1 , 2021
ನಟ ಪುನೀತ್ ರಾಜ್​ಕುಮಾರ್ ಅಕಾಲಿಕ ಮರಣ ಹೊಂದಿ 4 ದಿನಗಳು ಕಳೆಯುತ್ತಿದ್ದರೂ, ಜನಕ್ಕೆ ಅವರ ಸಾವನ್ನು ಜೀರ್ಣಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಬ್ಬಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪುನೀತ್​ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂದು ಆಗ್ರಹಿಸಿದರು. ಈ ಸಂಬಂಧ ಕೇಂದ್ರ ಸರ್ಕಾರ ಪತ್ರ ಬರೆಯುವುದಾಗಿ ತಿಳಿಸಿದರು. ಪುನೀತ್ ರಾಜ್ ಕುಮಾರ್ ದಿವಂಗತ ನಟಸಾರ್ವಭೌಮ ರಾಜ್ ಕುಮಾರ ಅವರ ಪುತ್ರ. ಮೊನ್ನೆ ನಿಧನರಾದರು, ಅವರದ್ದು ಸಾಯುವ ವಯಸ್ಸಲ್ಲ. ಪ್ರತಿಭಾವಂತ ಸಿನಿಮಾ ನಟ […]

Advertisement

Wordpress Social Share Plugin powered by Ultimatelysocial